No menu items!
18.4 C
Munich
Friday, August 21, 2026
- Advertisement -spot_img

CATEGORY

ರಾಜ್ಯ

ಮಹದಾಯಿ ನ್ಯಾಯಾಧಿಕರಣದಲ್ಲಿ ಕರ್ನಾಟಕಕ್ಕೆ ಹಿನ್ನಡೆ : ಎಲ್ಲೆಡೆ ಭುಗಿಲೆದ್ದ ಆಕ್ರೋಶ

7.65 ಟಿಎಂಸಿ ನೀರು ಬಿಡಲು ಸಾಧ್ಯವಿಲ್ಲ ಎಂದ ಮಹದಾಯಿ ನ್ಯಾಯಾಧೀಕರಣ. ಮಹದಾಯಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸಲ್ಲಿಸಿದ್ದ ಮಧ್ಯಂತರ ತೀರ್ಪು ಇಂದು ಹೊರಬಿದ್ದಿದ್ದು, ಕನಾಟಕ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಧಿಕರಣ ತಿರಸ್ಕರಿಸಿ ಆದೇಶ...

ಸತತ ಮೂರನೇ ದಿನಕ್ಕೆ ಕಾಲಿಟ್ಟ ಸಾರಿಗೆ ಮುಷ್ಕರ: ಕೆಲಸಕ್ಕೆ ಹಾಜರಾಗದಿದ್ದರೆ ಕಠಿಣ ಕ್ರಮ.

ಶೇ 30 ರಷ್ಟು ವೇತನವನ್ನೊಳಗೊಂಡಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಸಾರಿಗೆ ನೌಕರರು ನಡೆಸುತ್ತಿರುವ ಬಂದ್ ಇದೀಗ ಬುಧವಾರವೂ ಮುಂದುವರೆದಿದ್ದು, ಪ್ರಯಾಣಿಕರು ಸತತ ಮೂರು ದಿನಗಳಿಂದ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ವೇಳೆ...

ಎರಡನೇ ದಿನಕ್ಕೆ ಕಾಲಿಟ್ಟ ಸಾರಿಗೆ ಬಂದ್. ಇಬ್ಬರ ಜಗಳಕ್ಕೆ ಬಲಿಯಾದ ಸಾರ್ವಜನಿಕರು

ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ನಡೆಸಲಾಗುತ್ತಿರುವ ಮುಷ್ಕರ ಮಂಗಳವಾರವೂ ಮುಂದುವರೆದಿದ್ದು ಬಸ್‍ಗಳಿಲ್ಲದೇ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ವೇತನ ಪರಿಷ್ಕರಣೆಯ ಕುರಿತು ಸರ್ಕಾರ ಮೊಂಡು ಬುದ್ದಿ ತೋರಿಸುತ್ತಿದ್ದು 10 ರಿಂದ...

ಇಂದು ಆಟೋಗಳಲ್ಲಿ ಬೀಳಲ್ಲ ಮೀಟರ್ ಬೋರ್ಡ್..!!!

ಆಟೋ... ಯಲಹಂಕ ಹೋಗಬೇಕು ಬರ್ತೀರಾ..? ಬನ್ನಿ ಹತ್ತಿ. ಎಷ್ಟಾಗತ್ತೇ..? ಸಾವಿರ ರೂಪಾಯಿ ಆಗತ್ತೆ. ಎಷ್ಟು...? 1000 ರೀ... ಬರೋದಿದ್ರೆ ಬನ್ನಿ.. ಇದು ಬೆಂಗಳೂರಿನ ಸುತ್ತಾಮುತ್ತಾ ನಡಿತಾ ಇರೋ ಆಟೋ ಚಾಲಕರ ಸುಲಿಗೆ.. ಹೌದು. ಇಂದು ರಾಜ್ಯ...

ರಸ್ತೆಗಿಳಿಯದ ರಾಜ್ಯ ಸಾರಿಗೆ ಬಸ್: ಪರದಾಡಿದ ಪ್ರಯಾಣಿಕರು, ಅಲ್ಲಲ್ಲಿ ಕಲ್ಲು ತೂರಾಟ.

ಶೇ35ರಷ್ಟು ವೇತನ ಪರಿಷ್ಕರಿಸಬೇಕು, ಸೂಕ್ತ ಆರೋಗ್ಯ ಸೇವೆ ನೀಡಬೇಕೆಂಬ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರು ಮುಷ್ಕರ ಹೂಡಿದ ಹಿನ್ನೆಲೆಯಲ್ಲಿ ನಿನ್ನೆ ಮಧ್ಯ ರಾತ್ರಿಯಿಂದಲೇ ರಾಜ್ಯ ಸರ್ಕಾರಿ ಬಸ್‍ಗಳ ಸಂಚಾರ...

ಬೋರ್‍ವೆಲ್ ಒಳಗೆ ಬಿದ್ದ ಬಾಲಕನ ಸಮೀಪದಲ್ಲೇ ಇದೆ ಹಾವು…!

ಇಲ್ಲೊಂದು ಮೈ ಜುಮ್ ಎನಿಸೋ ಸ್ಟೋರಿ ಇದೆ ನೋಡಿ. ಬೋರ್ವೆಲ್ ಗುಂಡಿಗೆ ಬಿದ್ದಿರುವ ಮೂರು ವರ್ಷದ ಬಾಲಕನ ಪಕ್ಕದಲ್ಲೇ ಇದೆ ಹಾವು... ಕೇಳೋಕೆ ಇಷ್ಟು ಸಂಕಟವಾಗುತ್ತಿರುವಾಗ ಆ ಹುಡುಗನ ಪಾಡೇನು...? ಹೌದು.. ಮಧ್ಯಪ್ರದೇಶದ ಗ್ವಾಲಿಯಾರ್‍ನಲ್ಲಿ...

ನಗರಗಳಂತೆ ಹಳ್ಳಿಗಳಿಗೂ ಲಗ್ಗೆ ಇಡಲಿದೆ ಹೈಟೆಕ್ ಮಿಡಿ ಬಸ್.

ಹಿಂದೆ ಸರ್ಕಾರಿ ಬಸ್ ಎಂದರೆ ಡಕೋಟ ಎಕ್ಸ್ ಪ್ರೆಸ್ ಎಂದೇಳುತ್ತಿದ್ದ ಜನ ಈಗ ಮೂಗಿನ ಮೇಲೆ ಕೈಯಿಟ್ಟುಕೊಂಡು ನೋಡುವಂತಹ ಪರಿಸ್ಥಿತಿ ಬಂದಿದೆ. ರಾಜಹಂಸ, ವೋಲ್ವೋ, ವಜ್ರದಂತಹ ಹೈಟೆಕ್ ಬಸ್ ಸೇವೆ ಒದಗಿಸುತ್ತಿರುವ ರಾಜ್ಯ...

ಬಣ್ಣ ಲೇಪಿತ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿ ರಾಜ್ಯದಲ್ಲಿ ಸಂಪೂರ್ಣ ನಿಷೇಧ.

ಕೆರೆಗಳ ಸಂರಕ್ಷಣೆಗೆ ಮಹತ್ತರ ಹೆಜ್ಜೆ ಇಟ್ಟಿರುವ ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿ. ಇನ್ನೇನು ಎರಡು ತಿಂಗಳು ಮಾತ್ರ ಬಾಕಿ ಉಳಿದಿದೆ ಗಣೇಶ ಚತುರ್ಥಿಗೆ. ಹಬ್ಬದ ಸಡಗರ, ವೈವಿಧ್ಯಮಯ ಗಣಪತಿ ಮೂರ್ತಿಗಳು, ಕಣ್ಣಿಗೆ ನಾಟುವಂತಹ ಕಲರ್...

‘ಬೆಲಗಮ್’ ಬದಲಿಸದಿದ್ದರೆ ‘ಬಾಂಬೆ’!

‘ಬೆಲಗಮ್’ ಹೆಸರಿನ ಬದಲಾಗಿ ಈಗ ‘ಬೆಳಗಾವಿ’ ಎಂದಾಗಿದೆ. ಅದೇ ರೀತಿಯಾಗಿಯೇ ಮಹಾರಾಷ್ಟ್ರ ಸರ್ಕಾರ ಬಳಸಬೇಕು, ಇಲ್ಲದಿದ್ದರೆ ಸೆ.30ರ ನಂತರ ರಾಜ್ಯದ ಎಲ್ಲಾ ನಾಮಫಲಕದ ಮೇಲೆ ಈಗಿರುವ ‘ಮುಂಬೈ’ ಬದಲಾಗಿ ಹಳೆಯ ‘ಬಾಂಬೆ’ ಹೆಸರನ್ನು...

ರವಿಬೆಳೆಗೆರೆಗೆ ಆರು ತಿಂಗಳು ಜೈಲು ಶಿಕ್ಷೆ..!!!

ಶಾಸಕರೊಬ್ಬರ ವಿರುದ್ದ ತಮ್ಮ ಪತ್ರಿಕೆಯಲ್ಲಿ ವರದಿ ಮಾಡಿರುವ ಹಿನ್ನೆಲೆಯಲ್ಲಿ ಶಾಸಕರು ತಮ್ಮ ಹಕ್ಕುಚ್ಯುತಿಯಾಗಿದೆಯೆಂದು ಆರೋಪಿಸಿರುವುದರಿಂದ ಹಿರಿಯ ಪತ್ರಕರ್ತ ರವಿ ಬೆಳಗೆರೆ ಅವರಿಗೆ ಆರು ತಿಂಗಳ ಸೆರೆವಾಸ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಶಿಕ್ಷೆ ವಿಧಿಸಿದ...

Latest news

- Advertisement -spot_img