No menu items!
16.8 C
Munich
Thursday, August 13, 2026
- Advertisement -spot_img

CATEGORY

ನಮ್ಮ ಬೆಂಗಳೂರು

ಮುಸ್ಲಿಂ ಸಮುದಾಯದ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪ.. ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿಯಲ್ಲಿ‌ ಗಲಭೆ..

ಬೆಂಗಳೂರಿನ ಕಾಡುಗೊಂಡನಹಳ್ಳಿ (ಕೆ.ಜಿ.ಹಳ್ಳಿ) ಮತ್ತು ದೇವರ ಜೀವನಹಳ್ಳಿ(ಡಿ.ಜೆ.ಹಳ್ಳಿ)ಯಲ್ಲಿ ಕಳೆದ ರಾತ್ರಿ ದಾಂಧಲೆ ನಡೆದಿದೆ.‌ ದಾಂಧಲೆ ನಿಯಂತ್ರಿಸಲು ಪೊಲೀಸರು ಫೈರಿಂಗ್ ನಡೆಸಿದ್ದರು. ಈ ವೇಳೆ ಪೊಲೀಸರ ಗುಂಡಿನ ದಾಳಿಗೆ ಮೂವರು ದುಷ್ಕರ್ಮಿಗಳು ಬಲಿಯಾಗಿದ್ದಾರೆ. ಪೊಲೀಸರ ಫೈರಿಂಗ್...

ಆತ್ಮವಿಶ್ವಾಸವೇ ಕೋವಿಡ್ ಗೆ ಮದ್ದು… ಕೊರೊನಾ ಗೆದ್ದು ಪ್ಲಾಸ್ಮಾ ದಾನ ಮಾಡಿದ ಯಲಹಂಕ ಸಂಚಾರಿ ಠಾಣೆಯ ಎಸಿಪಿ‌ ಮಾತು..‌

ಕೊರೊನಾ‌ ಸಂಕಷ್ಟದ ಸಮಯದಲ್ಲಿ ಪೊಲೀಸರು ತಮ್ಮ ಪ್ರಾಣವನ್ನು ಲೆಕ್ಕಿಸದೇ ಕೆಲಸ ನಿರ್ವಹಿಸಿ ಕರ್ತವ್ಯಪಾಲಿಸಿದ್ದಾರೆ. ಇದೀಗ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆದ ಬಳಿಕವೂ ಪ್ಲಾಸ್ಮಾ ದಾನ ಮಾಡಿ ಕರ್ತವ್ಯ ಮೆರೆದಿದ್ದಾರೆ. ಹೌದು, ಕೊರೊನಾ ಸೋಂಕಿನಿಂದ ಗುಣಮುಖರಾದ...

ಬೆಂಗಳೂರಿನ ಪೋಲಿಸ್ ಆಯುಕ್ತ ಭಾಸ್ಕರ್ ರಾವ್ ಮಂಗಳೂರಿನ ಡಾ.ಹರ್ಷ ಅವರನ್ನು ಕೂಡ ವರ್ಗಾವಣೆ ಮಾಡಲು ಸಿಎಂ ತೀರ್ಮಾನ !?

ರಾಜಧಾನಿ ಬೆಂಗಳೂರಿನ ಕಾನೂನು ಸುವ್ಯವಸ್ಥೆ ನಿಯಂತ್ರಿಸುವಲ್ಲಿ ವಿಫಲರಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೆಂಗೆಣ್ಣಿಗೆ ಗುರಿಯಾಗಿರುವ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರನ್ನು ವರ್ಗಾಯಿಸಲು ತೀರ್ಮಾನಿಸಲಾಗಿದೆ  ಹಾಗು ಮಂಗಳೂರಿನಲ್ಲಿ ನಡೆದ ಪೊಲೀಸ್ ಗಲಭೆಯಲ್ಲಿ ವಿರೋಧ...

ದರೋಡೆಕೋರರನ್ನು ಬೆನ್ನಟ್ಟಿ ಹಿಡಿದ ನಟ ರಘು ಭಟ್ ಅವರಗೆ ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಅವರಿಂದ ಸನ್ಮಾನ.

ನಟ ರಘು ಭಟ್  ಕುಟುಂಬದೊಂದಿಗೆ ಮನೆ ಹೋಗುತ್ತಿರುವಾಗ.  ಹಲ್ಸೂರ್ ಠಾಣಾ ವ್ಯಾಪ್ತಿಯ RMZ ಬಳಿ ಕಾರೊಂದನ್ನು ಅಡ್ಡ ಗಟ್ಟಿ ದರೋಡೆಗೆ ಯತ್ನಿಸಿದ್ದ ಕಳ್ಳರು   ದರೋಡೆಕೊರರಿಬ್ಬರು ಕಾರು ಚಾಲಕನ ಬಳಿ ಮೊಬೈಲ್ ಹಾಗೂ...

ಸ್ಟಾರ್ ಸುವರ್ಣದ ಕಿಚನ್ ದರ್ಬಾರ್ ನಲ್ಲಿ ಬಹುಮುಖ ಪ್ರತಿಭೆ ರಘು ಭಟ್ .

ರಘು ಭಟ್ ಮೂಲತಹ ಮಂಗಳೂರಿನ ಮಂಜೇಶ್ವರದ ಇವರು ಸಮಾಜಸೇವೆ ನಟನೆ ಹೀಗೆ ಹಲವು ಕ್ಷೇತ್ರದಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿರುವ ಪ್ರತಿಭಾವಂತ , ಕರ್ವ ಅನ್ವೇಶಿ ಪ್ರೇಮಿಗಳಿಗೆ MMCH ಹಾಗು ಲವ್ ಯು 2...

ಮದುವೆಯ ತಯಾರಿಯಲ್ಲಿ ಚಂದನ್ ನಿವೇದಿತಾ ಜೋಡಿ ?

ಅಕ್ಟೋಬರ್ನಲ್ಲಿ ಚಂದನ್ ಶೆಟ್ಟಿ ತಮ್ಮ ಆತ್ಮೀಯ ಗೆಳತಿ  ನಿವೇದಿತಾ ಗೌಡ ಜೊತೆ ಮೈಸೂರಿನ ಖಾಸಗಿ ಹೋಟೆಲಿನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಮನೆಯವರು ಮದುವೆ ಬಗ್ಗೆ ಮಾತನಾಡುತ್ತಿದ್ದಾರೆ ಹಾಗಾಗಿ ಪೆಬ್ರವರಿ ತಿಂಗಳ ಕೊನೆಯಲ್ಲಿ...

ಈಜಿಪ್ಟ್ ದೇಶದಿಂದ ಬೆಂಗಳೂರು ಮಾರುಕಟ್ಟೆಗೆ ಬಂತು ಈರುಳ್ಳಿ ?

ರಾಜ್ಯದಲ್ಲಿಯೇ ಕೆಲವು ದಿನಗಳ ಹಿಂದೆಯಿಂದ ಈರುಳ್ಳಿಯ ಬೆಲೆ ಹೆಚ್ಚಾಗಿದ್ದು ಅದರಿಂದ ರೈತರು ಬೆಳೆಗೆ ತಕ್ಕಂತೆ ಬೆಲೆಯನ್ನು ಪಡೆದುಕೊಳ್ಳಲಿಲ್ಲ ಮಧ್ಯವರ್ತಿಗಳಿಂದ ಹೆಚ್ಚಿನ ರೀತಿಯಲ್ಲಿ ಈರುಳ್ಳಿಯ ಬೆಲೆ ಏರಿಕೆಯಾಗಿ ಜನರಿಗೂ ಕೂಡ ಈರುಳ್ಳಿ ಸಿಗದಂತಾಗಿತ್ತು ....

ರೇಸ್ ಕೋರ್ಸ್ ಗೆ ದಾಳಿ ಮಾಡಿದ ಸಿಸಿಬಿ ಅಧಿಕಾರಿಗಳಿಗೆ ಸಿಕ್ಕ ಹಣ ಎಷ್ಟು ಗೊತ್ತಾ !?

ಬೆಂಗಳೂರು ರೇಸ್ ಕೋರ್ಸ್ ಟರ್ಫ್ ಕ್ಲಬ್ ಮೇಲೆ ಸಿಸಿಬಿ ಇಂದು ದಾಳಿ ನಡೆಸಿದೆ ಇಪ್ಪತ್ತು ಪೊಲೀಸ್ ಸಿಬ್ಬಂದಿಗಳ ಗುಂಪು ರೇಸ್ ಕೋರ್ಸ್ ಗೆ ದಾಳಿ ಮಾಡಿದ ದಾಳಿಯಲ್ಲಿ ಹೆಚ್ಚಿನ ಮೊತ್ತದ ಹಣವನ್ನು ಸಿಸಿಬಿ...

15 ಬೌನ್ಸ್ ಗಾಡಿ‌ ಪೋಲಿಸ್ ವಶಕ್ಕೆ !?

ಬೌನ್ಸ್ ಎಂಬ ಸಂಸ್ಥೆ ಕರ್ನಾಟಕದಾದ್ಯಂತ ವಿಸ್ತಾರವಾಗಿ ಹಬ್ಬಿದೆ ರೆಂಟ್ ಬೈಕ್ ಅ್ಯಪ್ ಮುಲಕ ಬುಕ್ ಮಾಡಿಕೊಂಡು ಬಳಸಬಹುದಾದ ಹೊಸ ಪ್ರಯತ್ನ ಮಾಡಿ ಅದರಲ್ಲಿ ಯಶಸ್ಸು ಗಳಿಸಿತ್ತು ಇದೀಗ ಬೌನ್ಸ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ...

25 ಇಂಜಿನಿಯರ್ ಗಳನ್ನು ಬಿಬಿಎಂಪಿ ಹೊರಹಾಕಿದೆ ! ಯಾಕೆ ಗೊತ್ತಾ ?

ಮೂರು ಕ್ಷೇತ್ರಗಳಲ್ಲಿ ಭಾರೀ ಅಕ್ರಮ ನಡೆದಿರುವುದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ವರದಿಯಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ ಪಾಲಿಕೆ ಆಯುಕ್ತ ಅನಿಲ್ಕುಮಾರ್ 25 ಮಂದಿ ಇಂಜಿನಿಯರ್‌ಗಳನ್ನು ಸೇವೆಯಿಂದ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದ್ದಾರೆ. ಪಿಡಬ್ಲ್ಯೂಡಿ ಮಾತೃ...

Latest news

- Advertisement -spot_img