No menu items!
30.6 C
Munich
Wednesday, August 12, 2026
- Advertisement -spot_img

CATEGORY

ನಮ್ಮ ಬೆಂಗಳೂರು

ಮಹಿಳೆಯರು ಮತ್ತು ಹಿರಿಯ ನಾಗರೀಕರ ನೆರವಿಗೆ ಮುಂದಾದ ನಮ್ಮ ಮೆಟ್ರೋ

ಇನ್ಮುಂದೆ ಬಿಎಂಟಿಸಿ, ಕೆಎಸ್‍ಆರ್‍ಟಿಸಿ ಬಸ್‍ಗಳಲ್ಲಿ ಇರುವಂತೆಯೆ ನಮ್ಮ ಮೆಟ್ರೋದಲ್ಲೂ ಕೂಡ ಮಹಿಳೆಯರಿಗೆ ಹಾಗೂ ಹಿರಿಯ ನಾಗರೀಕರಿಗೆ ಸೀಟು ಕಾಯ್ದಿರಿಸಲು ಮುಂದಾಗಿದೆ. ಪ್ರಯಾಣಿಕರ ದಟ್ಟಣೆ ಹೆಚ್ಚಿರುವ ಕಾರಣದಿಂದಾಗಿ ಮೆಟ್ರೋ ರೈಲಿನಲ್ಲಿ ಹಿರಿಯ ನಾಗರೀಕರು ಹಾಗೂ...

ಎಬಿವಿಪಿ ಕಾರ್ಯಕರ್ತರ ಮೇಲೆ ಪೊಲೀಸರ ಲಾಠಿ ಚಾರ್ಜ್..!

ಅಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ ಕಛೇರಿಗೆ ನುಗ್ಗಲು ಪ್ರಯತ್ನಿಸಿದ ಎಬಿವಿಪಿ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ವಿದ್ಯಾರ್ಥಿನಿಯೊಬ್ಬಳು ಅಸ್ವಸ್ಥಗೊಂಡಿದ್ದಾಳೆ. ಶುಕ್ರವಾರ ಎಬಿವಿಪಿ ಕಾರ್ಯಕರ್ತರು ಬೆಂಗಳೂರಿನ ಇಂದಿರಾನಗರದಲ್ಲಿರುವ ಆಮ್ನೇಸ್ಟಿ...

ನಮಗೆ ಸ್ವಲ್ಪ ಸಮಯ ಕೊಡಿ ಎಂದ ನಿವಾಸಿಗಳು. ಸಾಧ್ಯವಿಲ್ಲವೆಂದ ಬಿಬಿಎಂಪಿ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಡೆಸುತ್ತಿರುವ ರಾಜ ಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಇಂದೂ ಕೂಡ ಮುಂದುವರೆದಿದ್ದು ದೊಡ್ಡ ಬೊಮ್ಮಸಂದ್ರದಲ್ಲಿ ತೆರವು ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ಇದೇ ವೇಳೆ ಸುಮಾರು 200 ಕ್ಕೂ...

ಬೆಂಗ್ಳೂರಲ್ಲಿ ಲೇಡಿ ಡಾನ್ ಯಶಸ್ವಿನಿ ಹವಾ: ವಂಚಕಿಯೊಬ್ಬಳಿಗೆ ಥಳಿತ.

ನಿಮ್ಗೆಲ್ಲಾ ಯಶಸ್ವಿನಿ ಬಗ್ಗೆ ಗೊತ್ತೇ ಇರತ್ತೆ ಅನ್ಕೊಳ್ತೆನೆ. ಮೀಟರ್ ದಂಧೆ ನಡೆಸುತ್ತಾ ಹಯಬುಜಾ ಬೈಕ್‍ನಲ್ಲಿ ಸಕತ್ ಫೋಸ್ ಕೊಡ್ತಾ ಲೇಡಿ ಡಾನ್ ಅನ್ನೋ ಪಟ್ಟ ಕೂಡ ಸಿಕ್ಕಿತ್ತು. ಆದರೆ ಅವರನ್ನು ಅರೆಸ್ಟ್ ಮಾಡಿದ...

ಲೆಕ್ಚರ್‍ನ ಕಾಮದಾಟವನ್ನು ಬಯಲಿಗೆಳೆದ ವಿದ್ಯಾರ್ಥಿಗಳು

ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಮಾನಸಿಕವಾಗಿ ಕಿರುಕುಳ ನೀಡುವ ವಿಷಯ ಎಲ್ಲರಿಗೂ ಗೊತ್ತಿರುವುದೇ. ಆದರೆ ಇಲ್ಲೊಬ್ಬ ಕಾಮುಕ ಲೆಕ್ಚರ್ ವಿದ್ಯಾರ್ಥಿನಿಯರ ಜೊತೆ ಅಮಾನವಿಯವಾಗಿ ವರ್ತಿಸುವ ವಿಡಿಯೋ ಇದೀಗ ಎಲ್ಲಾ ಮಾಧ್ಯಮಗಳಲ್ಲೂ ವೈರಲ್ ಆಗಿ ಹರಡಿದೆ. ಬೆಂಗಳೂರಿನ ಪ್ರತಿಷ್ಠಿತ...

ಮೆಟ್ರೋ ಸುರಂಗ ಮಾರ್ಗದಲ್ಲಿ ಭೂ ಕುಸಿತ…!

ಮೆಜೆಸ್ಟಿಕ್‍ನಿಂದ 1 ಕಿಮಿ ದೂರದಲ್ಲಿರುವ ಕೆ.ಜಿ ರಸ್ತೆ ಬಳಿಯ ಮೆಟ್ರೋ ಸುರಂಗ ಮಾರ್ಗದಲ್ಲಿ ಭಾರೀ ಪ್ರಮಾಣದ ಭೂಕುಸಿತ ಉಂಟಾಗಿದೆ. ಮಜೆಸ್ಟಿಕ್-ಸೆಂಟ್ರಲ್ ಕಾಲೇಜು ಬಳಿಯ ಕೆ.ಜಿ ರೋಡ್ ಬಳಿಯಿರುವ ಮೆಟ್ರೋ ಮಾರ್ಗದಲ್ಲಿ ಸುಮಾರು 10...

ಅಬ್ಬರಿಸಿದ ಮಳೆರಾಯ:ಬೆಂಗಳೂರು ತತ್ತರ

ಧಾರಾಕಾರ ಮಳೆಗೆ ತೊರೆಗಳಂತಾದ ರಸ್ತೆಗಳು, 10ಕ್ಕೂ ಹೆಚ್ಚು ಅಪಾರ್ಟ್‍ಮೆಂಟ್ ಜಲಾವೃತ. ಸತತ ಮೂರು ದಿನಗಳಿಂದ ಬೆಂಬಿಡದೇ ಸುರಿಯುತ್ತಿರುವ ಧಾರಾಕಾರ ಮಳೆಗೆ ಬೆಂಗಳೂರು ನಗರ ತತ್ತರಿಸಿದ್ದು, ಭಾರೀ ಮಳೆಯಿಂದಾಗಿ ಹಲವು ನಗರಗಳು ಜಲಾವೃತಗೊಂಡಿದೆ. ಬೆಂಗಳೂರಿನ ಕೆಂಗೇರಿ...

ಆತ್ಮಹತ್ಯೆಗೆ ಯತ್ನಿಸಿದ ಮಹಿಳಾ ಎಸ್.ಐ

ಡಿವೈಎಸ್ಪಿಗಳಾದ ಕಲ್ಲಪ ಹಂಡಿಬಾಗ್ ಹಾಗೂ ಗಣಪತಿ ಆತ್ಮಹತ್ಯೆ ಪ್ರಕರಣದ ಕಹಿ ನೆನಪು ಮಾಸುವ ಮುನ್ನವೇ ಪಿಎಸ್ ಐ ಒಬ್ರು ಆತ್ಮಹತ್ಯೆ ಯತ್ನಿಸಿದ್ದಾರೆ. ವಿಜಯನಗರ ಠಾಣಾ ಪಿಎಸ್ ಐ ರೂಪಾ ಇನ್ಸ್ ಪೆಕ್ಟರ್ ಕಿರುಕುಳದಿಂದ...

ಬೆಂಗಳೂರಲ್ಲಿ ಏಕ್ಸಿಸ್ ಬ್ಯಾಂಕ್ ನ ಹೊಸ ಪ್ರಯೋಗ ಶಾಲೆ "Thought Factory"

ಏಕ್ಸಿಸ್ ಬ್ಯಾಂಕ್ ತನ್ನ ಅಮೂಲ್ಯ ಸಹಕಾರ -ಸಹಭಾಗಿತ್ವದಿಂದ ದೇಶದಲ್ಲಷ್ಟೇ ಅಲ್ಲ ಹೊರದೇಶದೊಳಿರುವ ಪ್ರತ್ಯೊಬ್ಬ ವ್ಯಕ್ತಿಯನ್ನು ತಲಪುವ ಪ್ರಯತ್ನ ನಡೆಸುತ್ತಿರೋ ಬ್ಯಾಂಕ್.ಈ ನಿಟ್ಟಿನಲ್ಲಿ ಈ ಬ್ಯಾಂಕಿನ ಹೊಸ ಪ್ರಯೋಗವೇ "Thought Factory" ,ಇದನ್ನು ಮೊತ್ತಮೊದಲ...

ಜೆಟ್ ಏರ್‍ವೇಸ್ ವಿಮಾನ ಟೇಕ್‍ಆಫ್ ವೇಳೆ ಕಾಣಿಸಿಕೊಂಡ ಬೆಂಕಿ ..!

ಜೆಟ್ ಏರ್‍ವೇಸ್ ವಿಮಾನ ಟೇಕ್‍ಆಫ್ ಆಗುವ ವೇಳೆ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಸಂಭವಿಸಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಘಟನೆ ಸಂಭವಿಸಿದ್ದು ಅದೃಷ್ಟವಶಾತ್ ಯಾವುದೇ ಅವಘಡವಾಗಿಲ್ಲ. ಕೆಂಪೇಗೌಡ ವಿಮಾನ ನಿಲ್ದಾಣದಿಂದ ಮಂಗಳೂರಿಗೆ ತೆರಳುತ್ತಿದ್ದ ಜೆಟ್...

Latest news

- Advertisement -spot_img