No menu items!
4.9 C
Munich
Saturday, May 2, 2026
- Advertisement -spot_img

CATEGORY

ರಿಯಲ್ ಸ್ಟೋರಿ

ವಿದ್ಯುತ್ ಇಲ್ಲದ ಪುಟ್ಟ ಕೋಣೆಯಲ್ಲಿ ಕುಟುಂಬ – ಅಂಥಾ ಬಡತದಲ್ಲಿ ಬೆಳೆದ ಅವರಿಂದು ಕೋಟಿ ಕೋಟಿ ಒಡೆಯ!

ವಿದ್ಯುತ್ ಇಲ್ಲದ ಪುಟ್ಟ ಕೋಣೆಯಲ್ಲಿ ಕುಟುಂಬ – ಅಂಥಾ ಬಡತದಲ್ಲಿ ಬೆಳೆದ ಅವರಿಂದು ಕೋಟಿ ಕೋಟಿ ಒಡೆಯ! ಹನುಮಂತ್ ರಾಮ್ದಾಸ್ ಗಾಯಕ್ವಾಡ್ , ದೇಶದ ಪ್ರತಿಷ್ಠಿತ ಬಿವಿಜಿ ಇಂಡಿಯಾ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್. ಇವರು...

ಮಾಂಗಲ್ಯ ಮಾರಿ ಶೌಚಾಲಯಗಳನ್ನು ಕಟ್ಟಿಸಿದ ಮಹಿಳೆ ..!

ಮಾಂಗಲ್ಯ ಮಾರಿ ಶೌಚಾಲಯಗಳನ್ನು ಕಟ್ಟಿಸಿದ ಮಹಿಳೆ ..! ಮಾಂಗಲ್ಯ ಎಂಬುವುದು ವನಿತೆಯರ ಪಾಲಿನ ದೊಡ್ಡ ಆಭರಣ. ಮಹಿಳೆ ಏನೇ ಆದ್ರೂ ಮಾಂಗಲ್ಯ ಮಾರುವ ಸಹವಾಸಕ್ಕೆ ಹೋಗುವುದಿಲ್ಲ. ಆದರೆ, ತೀರಾ ಅನಿವಾರ್ಯ ಕೌಟುಂಬಿಕ ಸಮಸ್ಯೆಗಳು ಎದುರಾದಲ್ಲಿ...

ಜಿಮ್ನಾಸ್ಟಿಕ್ ದೀಪಾ ಲೈಫ್​ ಕಹಾನಿ… ಮಿಸ್ ಮಾಡ್ದೆ ಓದ್ಲೇ ಬೇಕು

ದೀಪಾ ಕರ್ಮಾಕರ್ ಅವರದು ಜಿಮ್ನಾಸ್ಟಿಕ್ನಲ್ಲಿ ದೊಡ್ಡ ಹೆಸರು. ತ್ರ್ರಿಪುರಾದ ಅಗರ್ತಲಾದವರು. ತಮ್ಮ 6ನೇ ವಯಸ್ಸಿನಿಂದಲೇ ಜಿಮ್ನಾಸ್ಟಿಕ್ ಅಭ್ಯಾಸದಲ್ಲಿ ತಮ್ಮನ್ನ ತಾವು ತೋಡಗಿಸಿಕೊಂಡರು. ದೀಪಾ ತಂದೆ ದುಲಾಲ್ ಕರ್ಮಾಕರ್ ವೇಟ್ಲಿಫ್ಟಿಂಗ್ ಟ್ರೈನರ್ ಆಗಿದ್ದವರು. ತಾಯಿ...

ಕೃಷಿಯಲ್ಲಿ ಖುಷಿ ಕಂಡ 27ರ ಬೆಡಗಿ..

  27 ವರ್ಷದ ಗೀತಾಂಜಲಿ ರಾಜಾಮಣಿ. ಮೂಲತಃ ಕೇರಳದವರು. ಕೆಲಸ ಆರಿಸಿಕೊಂಡು ಬೆಂಗಳೂರಿಗೆ ಬಂದು ಈಗ ಇಲ್ಲವರೇ ಆಗಿದ್ದಾರೆ. ಇವರೀಗ ಕೃಷಿಯನ್ನೇ ಆಧಾರವಾಗಿಟ್ಟುಕೊಂಡು ದೊಡ್ಡ ಕಂಪನಿಯನ್ನು ತೆರೆದು ಭರ್ಜರಿಯಾಗಿ ಹಣ ಗಳಿಸುತ್ತಿದ್ದಾರೆ. ಅನೇಕರಿಗೆ ಸಾವಯವ...

146 ರಾಷ್ಟ್ರೀಯ, 36 ಅಂತಾರಾಷ್ಟ್ರೀಯ ಪದಕ ಗೆದ್ದಿರೋ ಈಜು ತಾರೆ ..!

146 ರಾಷ್ಟ್ರೀಯ, 36 ಅಂತಾರಾಷ್ಟ್ರೀಯ ಪದಕ ಗೆದ್ದಿರೋ ಈಜು ತಾರೆ ..! ಇವರು ಶಿಖಾ ಟಂಡನ್ . ಕ್ರೀಡಾ ಲೋಕದ ಮಿನುಗುವ ನಕ್ಷತ್ರ-. ವಿಶ್ವಮನ್ನಣೆ ಪಡೆದು ಖ್ಯಾತ ಈಜುಪಟು. ಇನ್ನು ತನ್ನ 13ನೇ ವಯಸ್ಸಿನಲ್ಲೇ...

ಅಂದು ಪಡೆಯುತ್ತಿದ್ದುದು 150 ರೂ ಸಂಬಳ ; ಇಂದು 150 ಕೋಟಿ ರೂ ಆಸ್ತಿ ಒಡೆಯ ..!

  ಪ್ರೇಮ್ ಗಣಪತಿ, ದೊಡ್ಡ ಹೊಟೇಲ್ ಉದ್ಯಮಿ. ಒಂದು ಕಾಲದಲ್ಲಿ ತಿಂಗಳಿಗೆ ಬರೀ 150 ರೂಪಾಯಿ ಸಂಬಳಕ್ಕೆ ಹೊಟೇಲ್, ಬೇಕರಿಗಳಲ್ಲಿ ಪಾತ್ರೆ ತೊಳೆಯುವ ಕೆಲಸ ಮಾಡುತ್ತಿದ್ರು. ಇಂದು ಸಾಗರದಾಚೆಗೂ ಹೆಸರಾದ ‘ದೋಸಾ ಪ್ಲಾಜ್ಹಾ’ ಮೂಲಕ...

ವಯಸ್ಸಿನ್ನೂ 22, ಸಾಧಿಸಿದ್ದು ಬೆಟ್ಟದಷ್ಟು – ಈಕೆ ಕ್ರೀಡಾಲೋಕದ ಮಿಂಚು, ಯೂತ್ ಐಕಾನ್!

ವಯಸ್ಸಿನ್ನೂ 22, ಸಾಧಿಸಿದ್ದು ಬೆಟ್ಟದಷ್ಟು – ಈಕೆ ಕ್ರೀಡಾಲೋಕದ ಮಿಂಚು, ಯೂತ್ ಐಕಾನ್! ಅಪೂರ್ವಿ ಚಂದಿಲಾ. ಭಾರತೀಯ ಏರ್ ರೈಫೆಲ್ನಲ್ಲಿ ‘ ಅಪೂರ್ವ ’ ಸಾಧನೆ ಮಾಡಿದ ಸಾಧಕಿ. ಅತ್ಯಂತ ಕಿರಿ ವಯಸ್ಸಿನಲ್ಲೇ ಚಿನ್ನದ...

ಈಕೆ ಕಾಲುಗಳೇ ಇಲ್ಲದ ಈಜುಗಾರ್ತಿ ..!

ಕ್ವಿಯಾನ್ ಹಾಂಗ್ಯಾನ್. ಚೀನಾ ರಾಜಧಾನಿ ಬೀಜಿಂಗ್ನ ಹುಡುಗಿ. ನಾಲ್ಕು ವರ್ಷದವಳಿದ್ದಾಗ ನಡೆದ ಅಪಘಾತ ಆಕೆಯ ಎರಡು ಕಾಲುಗಳನ್ನು ಕಳೆದುಕೊಳ್ಳುವಂತಾಯಿತು. ಬಾಸ್ಕೆಟ್ ಬಾಲ್ ಎಂದರೆ ಪಂಚ ಪ್ರಾಣವಾಗಿದ್ದ ಈಕೆ ಇನ್ನೆಂದಿಗೂ ಆ ಆಟ ಆಡಲು...

ಉಗ್ರರ ಹುಟ್ಟಡಗಿಸಿದ ಲೇಡಿ ಸಿಂಗಂ ರಿಯಲ್ ಸ್ಟೋರಿ  

ಇವರು ಸಂಜುಕ್ತಾ ಪರಾಶರ್ ಭಾರತದ ಅತ್ಯಂತ ಧೈರ್ಯಶಾಲಿ ಐಪಿಎಸ್ ಅಧಿಕಾರಿ. ಅಸ್ಸಾಂನ ಪ್ರಥಮ ಐಪಿಎಸ್ ಅಧಿಕಾರಿ ಎಂಬ ಹೆಗ್ಗಳಿಗೆ ಇವರದು. ಬೋಡೊ ಉಗ್ರರ ಹುಟ್ಟಡಗಿಸುತ್ತಿರುವ ಇವರನ್ನು ಅಸ್ಸಾಂನ ಉಕ್ಕಿನ ಮಹಿಳೆ ಎಂದೇ ಗುರುತಿಸಿಕೊಂಡಿದ್ದಾರೆ....

ಇವರು 800 ಮಕ್ಕಳ ಮಹಾತಾಯಿ …!

ಡಾ.ಸರೋಜಿನಿ ಅಗ್ರವಾಲ್. ಮಗಳ ಅಗಲುವಿಕೆಯ ನೋವು ಮರೆಯಲು 800 ಮಕ್ಕಳ ಮಹಾ ತಾಯಿಯಾದವರು. ಉತ್ತರ ಪ್ರದೇಶದ ಲಖನೌ ಬಳಿಯ ಗ್ರಾಮವೊಂದರಲ್ಲಿ ಜನಿಸಿದ ಅವರಿಗೆ ಭೌತಿಕ ಸೌಕರ್ಯಗಳ ಯಾವುದೇ ಕೊರತೆ ಇರಲಿಲ್ಲ.. ಓದಿನಲ್ಲೂ ಜಾಣೆ...

Latest news

- Advertisement -spot_img