No menu items!
24.7 C
Munich
Saturday, May 2, 2026
- Advertisement -spot_img

CATEGORY

ರಿಯಲ್ ಸ್ಟೋರಿ

ಅವನನ್ನು ಅವಮಾನಿಸಿದ ಅವಳೆಲ್ಲಿದ್ದಾಳೆ..! ಅವಳು, ಅವನು ಮತ್ತು ಆ ಉಪನ್ಯಾಸಕ..!

ಅವಳು ಅವತ್ತು ಸುಮ್ಮನಿದ್ದಿದ್ರೆ ಇವತ್ತು ಅವನು ಹೀಗೆ ಮಾಡ್ತಾ ಇರ್ಲಿಲ್ವೇನೋ? ಅವನನ್ನು ಎಷ್ಟೆಲ್ಲಾ ಅವಮಾನಿಸಲು ಆಗುತ್ತೋ ಅಷ್ಟೆಲ್ಲ ಅವಮಾನಿಸಿ ಬಿಟ್ಟಳು..! ಇವತ್ತು ಅವನು ಬೇಕಂತಲೇ ಹಠದಿಂದಲೇ ಅವಳನ್ನು ಅವಮಾನಿಸಿದ್ದಾನೆ..! ತಾನು ತಪ್ಪು ಮಾಡಿದೆ, ಅವನನ್ನು...

ಕೈ ಇಲ್ಲ, ಕಾಲು ಇಲ್ಲ, ಆದ್ರೂ ಜಗತ್ತಿಗೇ ಬದುಕುವ ಪಾಠ ಹೇಳಿ ಕೊಡುತ್ತಿರೋ ಇವರ ಪರಿಚಯ ನಿಮಗಿದ್ಯಾ.?

ಮನುಷ್ಯ ತನ್ನ ಪೂರ್ತಿ ಬಲದೊಂದಿಗೆ ಯಾವುದೇ ಕೆಲಸವನ್ನು ಮಾಡಿದ್ರೂ,ಎಂತಹದೇ ಅಡ್ಡಿ ಆತಂಕಗಳೆದುರಾದ್ರೂ ಆತ ತನ್ನ ಕೆಲಸವನ್ನು ಖಂಡಿತವಾಗಿಯೂ ಪೂರ್ಣಗೊಳಿಸದೆ ಇರಲಾರ ಎಂದು ತಿಳಿದವರು ಅನ್ನುತ್ತಾರೆ.ಈ ಪ್ರಪಂಚದಲ್ಲಿ ಮನುಷ್ಯನಿಗೆ ಸಾಧಿಸಲು ಅಸಾಧ್ಯವಾದ ಯಾವುದೇ ಕೆಲಸವಿಲ್ಲ.ಯಾರು...

ಅವನು ಬಂದು ಮಾತನಾಡಿಸುವಾಗ ನಾನು ರಸ್ತೆಯಲ್ಲಿ ಒಂಟಿಯಾಗಿ ನಿಂತಿದ್ದೆ…!

ಜೀವನ ಒಂಥರಾ ವಿಚಿತ್ರ ಕಣ್ರಿ,ಈ ನಮ್ಮ ಜೀವನದಲ್ಲಿ ಬಂದು ಹೋಗೋ ಜನ್ರೂ ನೂ ಹಾಗೇ ! ಒಬ್ಬೊಬ್ಬ್ರು ಒಂದೊಂಥರಾ! ಇವ್ರು ಯಾಕೆ ಹೀಗೆ?ಅವ್ರ್ಯಾಕೆ ಹೀಗ್ ಮಾಡಿದ್ರು? ಹೀಗೆ..ಅನೇಕ ಬಾರಿ ಹಲವು ಪ್ರಶ್ನೆಗಳಿಗೆ ಉತ್ತರಾನೇ...

ಮನೆ ಮನೆಗೆ ಚಿಕನ್ ಮಾರುತ್ತಿದ್ದ ಕೆಎಫ್‍ಸಿ ಮಾಲೀಕ..!

ಅವನು ಮೂಲತಃ ಇಂಗ್ಲೆಂಡಿನ `ಹೆನ್ರಿವಿಲ್ಲೇ' ಎಂಬ ಊರಿನವನು.6ನೇ ವಯಸ್ಸಿನಲ್ಲಿ ತಂದೆ ಮೃತಪಟ್ಟ ಬಳಿಕ ಇಡೀ ಸಂಸಾರದ ನೊಗ ಹೊತ್ತಿದ್ದ.ಒಂದುಹೊತ್ತು ಊಟಕ್ಕಾಗಿ ವ್ಯವಸಾಯ, ಕಂಡಕ್ಟರ್, ಸೇಲ್ಸ್‍ಮೆನ್ ಹೀಗೆ ಹಲವಾರು ಕೆಲಸಗಳನ್ನು ಮಾಡಿದ್ದ.ಆದರೆ 40ರ ವಯಸ್ಸು...

ಅವರು ಹೃದಯಘಾತದಿಂದ ಕುಗ್ಗಿ ಜೀವನ ಕೊನೆಗಳಿಸಲು ನಿರ್ಧರಿಸಿದರು..!

ನನ್ನ ಕಥೆ : ಜೀವನದಲ್ಲಿ ಮನುಷ್ಯನಿಗೆ ಬೇಕಾದ್ದಿಷ್ಟೆ" ತಲೆಮೇಲೊಂದು ಸೂರು,ಹೊಟ್ಟೆ ತುಂಬಾ ಊಟ, ಕಣ್ಣು ತುಂಬಾ ನಿದ್ದೆ" ಅಂತಾರೆ.ಆದ್ರೆ ನಾನು ಅಂದ್ಕೊಳ್ಳೋದೇನಂದ್ರೆ ಎಲ್ಲಾಕ್ಕೂ ಮಿಗಿಲಾಗಿ ನಳನಳಿಸುವ ಆರೋಗ್ಯಪೂರ್ಣ ತನು- ಮನ ಮನುಷ್ಯನಿಗೆ ಬೇಕೇ ಬೇಕು.ಅದಿಲ್ಲದಿದ್ದ ಮನುಷ್ಯ...

ಅವಳನ್ನು ಇಡೀ ವ್ಯವಸ್ಥೆಯೇ ಬಲಿತೆಗೆದುಕೊಂಡು ಬಿಡ್ತು! ವ್ಯವಸ್ಥೆಗೆ ಬಲಿಯಾದ ಹೆಣ್ಣಿನ ಕತೆಇದು..! ಪಾಪಿಗಳು ಅಟ್ಟಹಾಸ ಮೆರೆದ ವಿಪರ್ಯಾಸದ ರಿಯಲ್ ಸ್ಟೋರಿ..!

ಅವಳು ಅನುಪ್ರಿಯ,ತನ್ನ ಗಂಡನ ಪಾಲಿಗೆ ಎರಡನೇ ಹೆಂಡತಿ..! ಮದುವೆಯಾಗಿ ನಾಲ್ಕೈದು ವರ್ಷ ಆಗಿತ್ತಷ್ಟೇ..! ಅಮ್ಮಾ..ಅಮ್ಮಾ ಎಂದು ಕ್ಷಣವೂ ಬಿಡದೆ ಕೂಗುತ್ತಾ ಸೆರಗು ಹಿಡಿದು ಓಡಾಡುವ ಎರಡೇ ಎರಡು ವರ್ಷದ ಮಗು! ನೋಡಲು ಇನ್ನೂ 22ರ...

ಹನಿ ಹನಿ ಕೂಡಿದರೆ ಹಳ್ಳ.

ಕೆಲವರಿಗೆ ಏನೇನೋ ಹವ್ಯಾಸಗಳಿರುತ್ತವೆ. ಅದೂ ಕೆಟ್ಟದೂ ಆಗಿರಬಹುದು ಅಥವಾ ಒಳ್ಳೆಯದೇ ಆಗಿರಬಹುದು. ಕೆಲ ಹವ್ಯಾಸಗಳು ಅದೆಷ್ಟು ವಿಚಿತ್ರವಾಗಿರುತ್ತವೆ ಎಂದರೆ ಕೇಳೋಕೂ ಮಜವಾಗಿರುತ್ತವೆ. ಕೆಲ ಹವ್ಯಾಸಗಳು ಅನಾವಶ್ಯಕ. ಅದರಿಂದ ವ್ಯಕ್ತಿಗಳಿಗೆ ಏನನ್ನೂ ಸಿಗುವುದಿಲ್ಲ. ಆದರೂ...

ಅವರನ್ನು ಬಿಗಿದಪ್ಪಿ ತರಗತಿಗೆ ಹೊರಟೆ..! ಏನೋ ಜವಬ್ದಾರಿಯುತ ಕೆಲಸ ಮಾಡಿದ್ದೇನೆ ಎಂದು ಚಕಿತಗೊಂಡೆ..!

'ಜವಬ್ದಾರಿಯಿಂದ ಸವಾರಿ ಮಾಡು ಮತ್ತು ಜವಬ್ದಾರಳಾಗಿರು' ನನ್ನ 18ನೇ ವರ್ಷದ ಹುಟ್ಟುಹಬ್ಬಕ್ಕೆ ಅಪ್ಪ ಹೊಸ ಸ್ಕೂಟಿ ಉಡುಗೊರೆ ನೀಡಿ ಅದರ ಕೀಯನ್ನು ಕೈಲಿಟ್ಟು ಹೇಳಿದ ಮಾತು..! ಸ್ಕೂಟಿಯನ್ನೇರಿ ಸವಾರಿ ಮಾಡುವ ಕನಸು ಚಿಕ್ಕಂದಿನಿಂದಲೂ ಇತ್ತು....

ಗೀತಾ ಟಂಡನ್ ಖತರ್ನಾಕ್ ಸ್ಟಂಟ್ ಮಹಿಳೆಯ ಕಥೆ..!

ಬಣ್ಣದ ಬದುಕಿನ ಜೀವನ ಬಣ್ಣ ಕಳ್ಚೋದ್ದ್ರೊಳ್ಗೆ ಮುಗ್ದೋಗತ್ತೆ ಅಂತಾರೆ.ಆದ್ರೆ ಇಲ್ಲಿ ಒಬ್ಳ ಜೀವ್ನ ಬಣ್ಣದ ಬದುಕಿಂದ್ಲೆ ಆರಂಭವಾಗಿದೆ.ಅದೂ ತೆರೆಯ ಮರೆಯಲ್ಲಿ ಅನ್ನೋ ತರಹ: ನಿಜ!ತೆರೆಯ ಮೇಲೆ ಬಂದು ಹೋಗೊ ವಿಭಿನ್ನ ಮುಖಗಳ ಅರಿವು...

7ವರ್ಷದ ಹಿಂದೆ ಆ್ಯಕ್ಸಿಡೆಂಟ್, 3ವರ್ಷದ ಹಿಂದೆ ಹುತಾತ್ಮ, ಈಗ? ಸಿನಿಮಾ ಸ್ಟೋರಿ ಅಲ್ಲ, ಯೋಧನ ರಿಯಲ್‍ಸ್ಟೋರಿ..!

ಅವರು ಡೆಹ್ರಾಡೂನ್‍ನ ಸೇನಾ ಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಾ ಇದ್ರು. ಅದು 2009. ಅಂದ್ರೆ 7 ವರ್ಷದ ಹಿಂದೆ ಅಪಘಾತವೊಂದು ಸಂಭವಿಸುತ್ತೆ. ಆ ಅಪಘಾತದಲ್ಲಿ ಜೊತೆಗಿದ್ದ ಸಹಚರರು ಗಾಯಗೊಂಡು, ಚಿಕಿತ್ಸೆಪಡೆದು ಮತ್ತೆ ವೃತ್ತಿ ಜೀವನ...

Latest news

- Advertisement -spot_img