- Advertisement -spot_img

CATEGORY

Uncategorized

ವಾವ್ಹ್​​ .. ಮತ್ತೆ ಮಿಂಚಿದ ಕನ್ನಡಿಗ ಕೆ.ಎಲ್ ರಾಹುಲ್ ಸೆಂಚುರಿ..!

ಮೌಂಟ್ ಮಾಂಗ್ನುಯಿ : ಟೀಮ್ ಇಂಡಿಯಾದಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಅಬ್ಬರ ಮುಂದುವರೆದಿದೆ. ನ್ಯೂಜಿಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿ ಸರಣಿ ಶ್ರೇಷ್ಠರಾದ ರಾಹುಲ್ ಏಕದಿನ ಸರಣಿಯಲ್ಲೂ...

ಅವನು‌ ಮತ್ತು ಮೂವರು ಹುಡುಗಿಯರು….! ಮುಂದೇನಾಗಬಹುದು? ನೀವೇ ಹೇಳಿ..!

ಅವತ್ಯಾಕೋ ಅಶ್ವಿನ್ ಸಿಕ್ಕಾಪಟ್ಟೆ ಕುಡಿದಿದ್ದ‌. ಆಗಾಗ ಯಾವಾಗಲಾದ್ರು ಫ್ರೆಂಡ್ಸ್ ಜೊತೆ ಹೊರ ಹೋದಾಗ ಕುಡಿಯುವ ಶಾಸ್ತ್ರ ಮಾಡ್ತಿದ್ದ ಅಶ್ವಿನ್ ಅವತ್ತು ಮಾತ್ರ ಫ್ರೆಂಡ್ಸ್ ಬೇಡ ಬೇಡ ಅಂದ್ರು ಕಂಠಪೂರ್ತಿ ಕುಡಿದು ಬಿಟ್ಟಿದ್ದ...! ಹಾಗಂತ ಬಾರಿನಲ್ಲಿ...

ಮೋದಿ, ರಜನಿಕಾಂತ್ ಹಾದಿ ಹಿಡಿದ ಟೀಮ್ ಇಂಡಿಯಾ ಕ್ಯಾಪ್ಟನ್ ಕೊಹ್ಲಿ..!

ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಅವರ ದಾರಿಯಲ್ಲಿ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಸಾಗಿದ್ದಾರೆ. ಅರೆ, ಮೋದಿ, ರಜನಿಕಾಂತ್ ಹಾದಿಗೂ ಕೊಹ್ಲಿ ಹಾದಿಗೂ ಏನ್ ಸಂಬಂಧ?...

‘ಕಿವೀ’ಸ್ ಹಿಂಡಿದ ಕನ್ನಡಿಗ ರಾಹುಲ್, ಶ್ರೇಯಸ್ ಅಯ್ಯರ್! ಹೇಗಿತ್ತು ಗೊತ್ತೇನ್ರಿ ನಮ್ ಹುಡ್ಗನ ಬ್ಯಾಟಿಂಗ್ ವೈಭವ?

ಕನ್ನಡಿಗ ಕೆ.ಎಲ್ ರಾಹುಲ್ ಮತ್ತೊಮ್ಮೆ ನ್ಯೂಜಿಲೆಂಡ್ ಬೌಲರ್ ಗಳನ್ನು ದಂಡಿಸಿದ್ದಾರೆ. ರಾಹುಲ್ ಭರ್ಜರಿ ಬ್ಯಾಟಿಂಗ್ ನಿಂದ ಭಾರತ 2ನೇ ಟಿ20 ಪಂದ್ಯದಲ್ಲೂ ಭರ್ಜರಿ ಜಯ ದಾಖಲಿಸಿದೆ.  ಆಂಕ್ಲೆಂಟ್ ನ ಈಡನ್ ಪಾರ್ಕ್ ನಲ್ಲಿ ನಡೆದ...

ಕಿಚ್ಚ ಸುದೀಪ್​ಗೆ ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿ!

ಸ್ಯಾಂಡಲ್​ವುಡ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇಂದು ಬಾಲಿವುಡ್, ಟಾಲಿವುಡ್​ನಲ್ಲೂ ಬಹು ಬೇಡಿಕೆ ಗಿಟ್ಟಿಸಿಕೊಂಡಿದ್ದಾರೆ. ಚಂದನವನದ ಮಾಣಿಕ್ಯನ ನಟನೆಗೆ ಇಡೀ ಭಾರತೀಯ ಚಿತ್ರರಂಗ ಮನಸೋತಿದೆ. ಅದ್ಭುತ ನಟನೆಯ ಮೂಲಕ ಸುದೀಪ್ ಅಪಾರ...

ಬಾಯಿ ದುರ್ವಾಸನೆಗೆ ಮನೆ ಮದ್ದು

ಬಾಯಿ ದುರ್ವಾಸನೆ ತುಂಬಾ ಹಿಂಸೆ...ಇದ್ರ ಬಗ್ಗೆ ಪೀಠಿಕೆ ಹಾಕೋದೇನು ಬೇಡ ಅನ್ಸುತ್ತೆ. ಈ ಸಮಸ್ಯೆ ಇರೋ ವ್ಯಕ್ತಿಗೆ ಮುಜುಗರ, ಇವರ ಜೊತೆ ಮಾತಾಡೋರಿಗೆ ಕಿರಿಕಿರಿ. ಈ ತೊಂದ್ರೆ ಬಗೆಹರಿಯದೇ ಇರೋದಂತೂ ಅಲ್ಲ. ಇದಕ್ಕೆ ಲಕ್ಷಗಟ್ಟಲೆ...

ಸೌತೆಕಾಯಿ ತಪ್ಪದೇ ತಿನ್ನಿ ಯಾಕೆ ಗೊತ್ತಾ.?

ಸೌತೆಕಾಯಿ ಸಲಾಡ್ ಸೇವನೆ ಮಾಡಬೇಕು. ವಿಟಮಿನ್ ಎ, ಬಿ 1, ಬಿ 6, ಸಿ, ಪೊಟ್ಯಾಸಿಯಮ್, ಫಾಸ್ಫರಸ್, ಕಬ್ಬಿಣ ಅಂಶಗಳು ಇದರಲ್ಲಿದ್ದು, ಆರೋಗ್ಯ ಕಾಪಾಡಿಕೊಳ್ಳಲು ಸೌತೆಕಾಯಿ ನೆರವಾಗುತ್ತದೆ. ಪ್ರತಿದಿನ ಇದರ ಸೇವನೆಯಿಂದ ಅನೇಕ...

ಜ್ವರ ಬಂದಾಗ ಸುಸ್ತು, ಆಯಾಸವಾದರೆ ಹೀಗೆ ಮಾಡಿ

ಮಳೆಗಾಲದಲ್ಲಿ ಶೀತ, ಜ್ವರ ಬಂದಾಗ ಸುಸ್ತು, ಆಯಾಸ ಆಗುವುದು ಸಹಜ. ಈ ಸಮಯದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತಹ ಆಹಾರಗಳನ್ನು ಸೇವಿಸುವುದು ಉತ್ತಮ. ಆದ್ದರಿಂದ ಜ್ವರದಿಂದ ಉಂಟಾದ ಸುಸ್ತನ್ನು ನಿವಾರಿಸಲು ಈ ಹಣ್ಣಿನ...

ಪೇರಳೆ ಹಣ್ಣು ತಿನ್ನುವುದರಿಂದ ಏನೆಲ್ಲಾ ಲಾಭ ಗೊತ್ತಾ.?

ಪೇರಳೆ ಹಣ್ಣಿನಲ್ಲಿ ಯತೇಚ್ಛವಾಗಿ ವಿಟಮಿನ್ ಸಿ ಇರುವುದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು ಜೀರ್ಣಶಕ್ತಿಯನ್ನು ಹೆಚ್ಚು ಮಾಡುವ ಶಕ್ತಿ ಸೀಬೆಕಾಯಿಗೆ ಇದೆ. ಇದರಲ್ಲಿರುವ ಆಂಟಿ ಬ್ಯಾಕ್ಟೀರಿಯಲ್ ಗುಣವೂ ಜೀರ್ಣಾಶಯವನ್ನು ಆರೋಗ್ಯದಿಂದಿಡುತ್ತದೆ. ಪೇರಳೆಯನ್ನು ತಿನ್ನುವುದರಿಂದ ದೇಹದಲ್ಲಿ ಪೊಟಾಶಿಯಂ, ಸೋಡಿಯಂ...

ಪಿರಿಯಡ್ಸ್ ಟೈಮ್​ನಲ್ಲಿ ಹೀಗೆಲ್ಲಾ ಸಮಸ್ಯೆಯಾದ್ರೆ ಭಯ ಪಡಬೇಡಿ.!

ಯುವತಿಯರಲ್ಲಿ, ಮಹಿಳೆಯರಲ್ಲಿ ಋತುಸ್ರಾವ ಅಂದರೆ ಪಿರಿಯಡ್ಸ್​ ಪ್ರಕೃತಿ ನಿಯಮ. ಈ ಬಗ್ಗೆ ಯಾರೂ ಮುಜುಗರ ಪಟ್ಟುಕೊಳ್ಳ ಬೇಕಿಲ್ಲ. ಪಿರಿಯಡ್ಸ್ ಬಗ್ಗೆ.. ಅದು ಆಗುವ ಸಮಯದಲ್ಲಿ ಎದುರಾಗುವ ಸಮಸ್ಯೆಗಳ ಬಗ್ಗೆ ಅರಿವು ಅಗತ್ಯ. ಪಿರಿಯಡ್ಸ್ ಆಗುವ...

Latest news

- Advertisement -spot_img