- Advertisement -spot_img

CATEGORY

ವೀಡಿಯೋ ಸ್ಟೋರಿ

100% ಕಾಮಿಡಿ, ಸಖತ್ ಮೂವಿ ಈಗಲೇ ನೋಡಿ ಸ್ವಾಮಿ..!

ಕನ್ನಡದ ಈ `ರೂಪಾಯಿ' ಶಾರ್ಟ್ ಮೂವಿ ತುಂಬಾ ಚೆನ್ನಾಗಿದೆ. ಕಾಮಿಡಿ ಇದೆ, ಒಳ್ಳೆಯ ಡೈಲಾಗ್ ಇದೆ.. ಅದ್ಭುತವಾಗಿ ಮೇಕಿಂಗ್ ಸಹ ಮಾಡಿದ್ದಾರೆ..! ಒಟ್ಟಾರೆ ಸೂಪರ್ ಕನ್ನಡ ಶಾರ್ಟ್ ಫಿಲ್ಮ್, ೧೦೦% ಎಂಟರ್ ಟೈನ್ ಮೆಂಟ್,...

ಪಿಯು ಪರೀಕ್ಷೆಗೆ ಏನೇನೆಲ್ಲಾ ಬ್ಯಾನ್ ಮಾಡ್ಬೇಕು ಗೊತ್ತಾ..? ಕಿರಿಕ್ ಸ್ಟೈಲಲ್ಲಿ ಈ ವೀಡಿಯೋ ನೋಡಿ…

ಪಿಯು ರಾಸಾಯನ ಶಾಸ್ತ್ರ ಪರೀಕ್ಷೆ ಇರೋದ್ರಿಂದ ಎರಡು ದಿನ ಕರ್ನಾಟಕದಲ್ಲಿ ವಾಟ್ಸಾಪ್ ಬ್ಯಾನ್ ಮಾಡಿದ್ರೆ ಹೆಂಗೆ ಅಂತ ಒಂದು ಯೋಚನೆ ಸರ್ಕಾರದ ಅಂಗಳದಲ್ಲಿದೆ..! ಹಹ್ಹಹ್ಹ... ಅದಕ್ಕೆ ಸಂಬಂಧಪಟ್ಟಂತೆ ಈ ವೀಡಿಯೋ.. ಇವರಿಗೆ ಪರೀಕ್ಷೆ...

ಅಶ್ಲೀಲ ಚಿತ್ರಗಳನ್ನು ನೋಡುವುದು ತಪ್ಪಲ್ಲ..!? ಲವ್ ಗೇಮ್ ಚಿತ್ರದಲ್ಲಿ ಅಂಥದ್ದೇನಿದೆ..?

  ವಿಕ್ರಮ್ ಭಟ್ ನಿರ್ದೇಶನದ ಲವ್ಗೇಮ್ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಕತ್ತರಿ ಹಾಕಿದ ನಂತರ ಗರಂ ಆಗಿರುವ ವಿಕ್ರಂ ಭಟ್, ಅಶ್ಲೀಲ ಚಿತ್ರಗಳಿಂದ ಮನರಂಜನೆ ಸಿಗುತ್ತೆ ಅಂತ ಪ್ರೇಕ್ಷಕರೇ ಒಪ್ಪಿಕೊಂಡಿರುವುದರಿಂದ, ಇವರದ್ದೇನು ತಕರಾರು ಎಂದಿದ್ದಾರೆ....

ಬೆತ್ತಲಾಗ್ತೀನಿ ಅಂದವಳ ಮತ್ತೊಂದು ವರಸೆ..!? ವಿರಾಟ್ ಕೊಹ್ಲೀನಾ ಮದ್ವೆ ಆಗ್ತಾಳಂತೆ ಖಂಡಿಲ್..!? #Video

  ಪಾಕಿಸ್ತಾನ ಭಾರತದ ವಿರುದ್ಧ ಗೆದ್ರೆ ಬೆತ್ತಲಾಗ್ತೀನಿ ಅಂತ ಸುದ್ದಿಯಾಗಿದ್ದ ಪಾಕಿಸ್ತಾನದ ರೂಪದರ್ಶಿ ಖಂಡೀಲ್ ಬಲೋಚ್, ಇದೀಗ ಟಿ20 ವಿಶ್ವಕಪ್ ಸೆಮಿಫೈನಲ್ ನಲ್ಲಿ ವಿಂಡೀಸ್ ವಿರುದ್ಧ ಅಬ್ಬರಿಸಿದ ಕೋಹ್ಲಿ ಮೇಲೆ ಫುಲ್ ಫಿದಾ ಆಗಿದ್ದಾಳಂತೆ....

ಬಸವೇಶ್ವರ ನಗರದಲ್ಲಿ ಪ್ರೀತ್ಸೆ ಪ್ರೀತ್ಸೆ ಅಂತ ಕಿರುಕುಳ ಕೊಡುತ್ತಿದ್ದ ರೋಮಿಯೋಗೆ ಹಿಗ್ಗಾಮುಗ್ಗಾ ಥಳಿತ.!

ಬೆಂಗಳೂರಿನ ಬಸವೇಶ್ವರನಗರದಲ್ಲಿ ಶ್ರೀರಾಮಮೂರ್ತಿ ಎಂಬಾತ ಯುವತಿಯನ್ನ ಪ್ರೀತ್ಸೆ ಪ್ರೀತ್ಸೆ ಅಂತ ಕಿರುಕುಳ ಕೊಡುತ್ತಿದ್ದ ಹೀಗಾಗಿ, ಸಾರ್ವಜನಿಕರು ಪೋಲಿ ಶ್ರೀರಾಮಮೂರ್ತಿಯನ್ನ ನಡುರಸ್ತೆಯಲ್ಲೇ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿಸಿ ಬಸವೇಶ್ವರನಗರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. Video : https://youtu.be/S7CEOON8OdY   POPULAR...

ಈ ವೀಡಿಯೋ ನೋಡಿದ್ರೆ ನಿಮ್ಮ ತಲೆ ಕೆಟ್ಟು ಹೋಗುತ್ತೆ..! ಇದು ರುಂಡ ಮುಂಡ ಬೇರೆಯಾದ ಜೀವಂತ ಮೀನಿನ ಕಥೆ…

ಆಕೆ ಮನೆಗೆ ತಂದಿದ್ದ ಮೀನು ಕುಯ್ದು ಸಾಂಬಾರ್ ಮಾಡೋಕೆ ರೆಡಿ ಮಾಡ್ತಿದ್ಲು..! ಒಂದು ಮೀನು ಅರೆಬರೆ ಜೀವಂತವಿದೆ ಅನ್ನೋ ಹಾಗೆ ಪೋಸ್ ಕೊಡ್ತಿತ್ತು..! ನೀರಿನಿಂದ ಹೊರಗೆ ಬಂದು ಎಷ್ಟು ಹೊತ್ತಾಗಿದೆ, ಆದ್ರೂ ಇದರ...

ಮುಸ್ಲಿಮರ `ಅಜಾನ್' ವೇಳೆ ಅರ್ಧಕ್ಕೆ ಭಾ‍ಷಣ ನಿಲ್ಲಿಸಿದ ಮೋದಿ…! #Video

ಪಶ್ಚಿಮಬಂಗಾಳ ವಿಧಾನಸಭಾ ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಖರಗ್ಪುರದಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಸಮೀಪದ ಗೋಲ್ಬಾರಿ ಮಸೀದಿಯಿಂದ 'ಅಜಾನ್' ಮೊಳಗಿತು. ಕೂಡಲೇ ತಮ್ಮ ಭಾಷಣವನ್ನು ನಿಲ್ಲಿಸಿದ ಮೋದಿಯವರು 'ಅಜಾನ್' ಮುಗಿದ ನಂತರ ಭಾಷಣ...

ಕಳ್ಳರು ಹೇಗೇಗೆಲ್ಲಾ ಸಿಕ್ಕಿ ಹಾಕಿಕೊಳ್ತಾರೋ ನೋಡಿ..! ಬೇಡ ಈ ಕಳ್ಳನ ಪಜೀತಿ…!

ಕಳ್ಳರು ಹೇಗೇಗೆಲ್ಲಾ ಸಿಕಖಿ ಹಾಕಿಕೊಳ್ತಾರೋ ನೋಡಿ...ಇದೊಂದು ವೀಡಿಯೋ ಎಲ್ಲೆಲ್ಲೂ ಓಡಾಡ್ತಿದೆ..ಕಳ್ಳನೊಬ್ಬ ಬಸ್ ಡೋರ್‌ ತೆಗೆದ ಕೂಡಲೇ ಒಳನುಗ್ಗಿ ಮಹಿಳೆಯ ಪರ್ಸ್ ಕದ್ದು ಎಸ್ಕೇಪ್ ಆಗೋಕೆ ಪ್ರಯತ್ನಿಸ್ತಾನೆ..ಆದ್ರೆ ಡ್ರೈವರ್ ಪಟ್ ಅಂತ ಬಾಗಿಲು ಹಾಕಿದ...

ಧೋನಿ ಪತ್ರಕರ್ತನ ಮೇಲೆ ಸಿಟ್ಠಾಗಿದ್ದೇಕೆ..? ನಾವು ಸ್ಕ್ರಿಪ್ಟ್ ಇಟ್ಟುಕೊಂಡು ಪಂದ್ಯವಾಡುವುದಿಲ್ಲ..!

ನಿನ್ನೆ ಪತ್ರಕರ್ತ ಕೇಳಿದ ಪ್ರಶ್ನೆ ಕೂಲ್ ಕ್ಯಾಪ್ಟನ್ ಧೋನಿಗೆ ಸಿಟ್ಟು ನೆತ್ತಿಗೇರುವಂತೆ ಮಾಡಿತ್ತು. ಪಂದ್ಯದ ಬಳಿಕ ಪತ್ರಿಕಾಗೋಷ್ಠಿಗೆ ಆಗಮಿಸಿದ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಪತ್ರಕರ್ತನೋರ್ವ, `ದೊಡ್ಡಮಟ್ಟದ ಗೆಲುವು ಸಾಧಿಸಿಬೇಕಿದ್ದ...

ಬಾಂಗ್ಲಾ ವಿರುದ್ಧ ಭಾರತಕ್ಕೆ ರೋಚಕ ಗೆಲವು..! ನೀವೂ ಮ್ಯಾಚ್ ಮಿಸ್ ಮಾಡಿಕೊಂಡಿದ್ದರೆ ಇಲ್ಲಿದೆ ನೋಡಿ ವಿಡಿಯೋ..

ಭಾರತ ನೀಡಿದ್ದ 147 ರನ್ ಗಳ ಗುರಿ ಬೆನ್ನುಹತ್ತಿದ್ದ ಬಾಂಗ್ಲಾದೇಶ ಅಂತಿಮ ಓವರ್ ನ ಕೊನೆಯ ಎಸೆತದವರೆಗೂ ಹೋರಾಟ ನಡೆಸಿತ್ತು, ಇನ್ನೇನು ಭಾರತ ಸೋಲುತ್ತೆ ಅಂತ ಪ್ರೇಕ್ಷಕರು ಕೊನೆಯ ಓವರ್ ನಲ್ಲಿ  ಟಿ.ವಿ...

Latest news

- Advertisement -spot_img