ವೀಡಿಯೋ ಸ್ಟೋರಿ

ವಧು ಹೂಗುಚ್ಛ ಎಸೆದಿದ್ದಕ್ಕೆ ಮದುವೆಗೆ ಬಂದವರೆಲ್ಲಾ ದಿಕ್ಕಾಪಾಲಾಗಿ ಓಡಿದ್ರು….! ಕಾರಣ ಏನ್ ಗೊತ್ತಾ…?

ಕ್ರಿಶ್ಚಿಯನ್ ಸಂಪ್ರದಾಯದಲ್ಲಿ ಮದುವೆ ಸಮಾರಂಭದಲ್ಲಿ‌ ವಧು ಮೇಲೆ ಹೂಗುಚ್ಛ ಎಸೆಯುತ್ತಾರೆ. ಆದ್ರೆ ಚೀನಾದಲ್ಲಿ ವಧು ಹೂ ಗುಚ್ಛವನ್ನು‌ ಮೇಲೆಸೆದಾಗ ಅಲ್ಲಿ ನೆರಿದಿದ್ದವರೆಲ್ಲಾ ದಿಕ್ಕಾಪಾಲಿ ಓಡಿದರು...! ಹೌದು, ವಧು ಹೂಗುಚ್ಛವನ್ನು ಮೇಲೆಸೆದಾಗ ಮೇಲ್ಛಾವಣಿಗೆ ಅಲಂಕಾರಕ್ಕೆ ಜೋಡಿಸಲಾಗಿದ್ದ...

ಈ ಸ್ನೇಹಿತನಿಗೆ ಚೆನ್ನೈ ಡ್ರೆಸ್ಸಿಂಗ್ ರೂಮ್ ತೋರಿಸಿದ ಧೋನಿ…! ವೀಡಿಯೋ ನೋಡಿ….

ಮಹೇಂದ್ರ ಸಿಂಗ್ ಧೋನಿ ತನ್ನ ವಿಶೇಷ ಸ್ನೇಹಿತನಿಗೆ ಚೆನ್ನೈ ಸೂಪರ್ ಕಿಂಗ್ಸ್ ಡ್ರೆಸಿಂಗ್ ರೂಂ ತೋರಿಸಿದ್ದಾರೆ...! ಹೌದು, ಮಾಹಿಗೆ ಶ್ವಾನಗಳೆಂದರೆ ತುಂಬಾ ಪ್ರೀತಿ. ಇವರು ತನ್ನ ನೆಚ್ಚಿನ ಶ್ವಾನವನ್ನು ಡ್ರೆಸಿಂಗ್ ರೂಂ ಗೆ ಕರೆದುಕೊಂಡು...

8000 ಅಡಿ ಎತ್ತರದಲ್ಲಿ ಕಳಚಿ ಬಿತ್ತು ಏರ್ ಇಂಡಿಯಾ ವಿಮಾನದ ಗಾಜು…!

ಅಮೃತಸರದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದ ಏರ್ ಇಂಡಿಯಾ ವಿಮಾನದ ಕಿಟಕಿ ಗಾಜು ಕಳಚಿ ಬಿದ್ದ ಪರಿಣಾಮ ಮೂವರು ಪ್ರಯಾಣಿಕರು ಗಾಯಗೊಂಡಿರುವುದು ವರದಿಯಾಗಿದೆ. ಭೂಮಿಯಿಂದ ಸುಮಾರು 8000 ಅಡಿ ಎತ್ತರದಲ್ಲಿ ವಿಮಾನ ಹಾರಾಟದ ವೇಳೆ ಗಾಜು...

ಹೆಲ್ಮೆಟ್ ಧರಿಸದನ್ನು ಪ್ರಶ್ನಿಸಿದ್ದಕ್ಕೇ ಮಹಿಳಾ ಪೇದೆಗೆ ಥಳಿಸಿದರು…!

ಹೆಲ್ಮೆಟ್ ಧರಿಸದೇ ಇದ್ದುದನ್ನು ಪ್ರಶ್ನಿಸಿದಕ್ಕೆ ಇಬ್ಬರು ಬೈಕ್ ಸವಾರರು ಮಹಿಳಾ ಪೇದೆಯನ್ನು ನಡು ರಸ್ತೆಯಲ್ಲಿ ಥಳಿಸಿದ ಘಟನೆ ರಾಜಸ್ಥಾನದ ಜುಂಬುನು ಜಿಲ್ಲೆಯಲ್ಲಿ ನಡೆದಿದೆ. ಹೆಲ್ಮೆಟ್ ಧರಿಸದ ಬೈಕ್ ಸವಾರರನ್ನು ಮಹಿಳಾ ಪೇದೆ ತಡೆದು ನಿಲ್ಲಿಸಿದ್ದರು....

ಸಖತ್ತಾಗಿದೆ ಕುರುಕ್ಷೇತ್ರ ಮೇಕಿಂಗ್…!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾ ಬಹು ನಿರೀಕ್ಷೆಯನ್ನು ಹುಟ್ಟುಹಾಕಿದೆ. ದರ್ಶನ್ ಅವರಲ್ಲದೆ ರವಿಚಂದ್ರನ್, ಅಂಬರೀಶ್, ಅರ್ಜುನ್ ಸರ್ಜಾ, ನಿಖಿಲ್‌ ಕುಮಾರ್ ಸೇರಿದಂತೆ ದೊಡ್ಡ ತಾರಗಣ ಕುರುಕ್ಷೇತ್ರದಲ್ಲಿದೆ. ಇದೀಗ ಮುನಿರತ್ನ ಕುರುಕ್ಷೇತ್ರದ ಮೇಕಿಂಗ್ ರಿಲೀಸ್...

Popular

Subscribe

spot_imgspot_img