No menu items!
9.5 C
Munich
Sunday, September 27, 2026
- Advertisement -spot_img

CATEGORY

ವೀಡಿಯೋ ಸ್ಟೋರಿ

ಸಖತ್ ಸ್ಟೆಪ್ ಹಾಕಿದ ಕೂಲ್ ಕ್ಯಾಪ್ಟನ್ ಧೋನಿ…!

ಮ್ಯಾಚ್ ಫಿಕ್ಸಿಂಗ್ ಕಳಂಕದಿಂದ ಐಪಿಎಲ್ ನಿಂದ ಹೊರ ಉಳಿದಿದ್ದ ಚೆನ್ನೈ ಸೂಪರ್ ಕಿಂಗ್ಸ್ 11ನೇ ಆವೃತ್ತಿಯ ಐಪಿಎಲ್ ಗೆ ರೀ ಎಂಟ್ರಿ ಕೊಟ್ಟಿದೆ. ಇಂದಿನಿಂದ ಐಪಿಎಲ್ ಆರಂಭವಾಗಲಿದ್ದು, ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್‌ ಧೋನಿ...

ವಧುವಿನ ಬದಲು ಆಕೆಯ ಸ್ನೇಹಿತೆಗೆ ಹಾರ ಹಾಕಿದ ವರ…! ವೈರಲ್ ಆಯ್ತು ವೀಡಿಯೋ…!

ಮದುಮಗನೊಬ್ಬ ವಧುವಿಗೆ ಹಾರ ಹಾಕುವ ಬದಲು ಆಕೆಯ ಸ್ನೇಹಿತೆಗೆ ಹಾರ ಹಾಕಿದ ವೀಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಧು ಮೊದಲು ವರನಿಗೆ ಹಾರ ಹಾಕುತ್ತಾಳೆ. ನಂತರ ವರ ತನ್ನ ಕೈಯಲ್ಲಿದ್ದ ಹಾರವನ್ನು...

ಗೆಳತಿಯ ತಲೆಗೂದಲು ಹಿಡಿದು ಹಲ್ಲೆ ಮಾಡಿದ ಬೇಸ್ ಬಾಲ್ ಆಟಗಾರ…! ಯಾರು ಗೊತ್ತಾ ಈ ರಾಕ್ಷಸ?

ವೆನೆಜುವೆಲಾದ ಬೇಸ್ ಬಾಲ್ ಆಟಗಾರನೊಬ್ಬ ತನ್ನ ಗೆಳತಿಯ ತಲೆಗೂದಲು ಹಿಡಿದು ಹಲ್ಲೆ ಮಾಡಿರುವುದು ಬೆಳಕಿಗೆ ಬಂದಿದೆ. ಘಟನೆ ನಡೆದಿದ್ದು 2016ರಲ್ಲಿ. ಅಮೆರಿಕಾದ ಮೈನರ್ ಲೀಗ್ ನಲ್ಲಿ ಆಡುವ ವೆನುಜವೆಲಾದ ಬೇಸ್ ಬಾಲ್ ಆಟಗಾರ ಡಾನ್ರಿ...

ಸಾಕಿದ ಹುಲಿಯೇ ತರಬೇತುದಾರನನ್ನು ಕೊಂದಿತು

ಹುಲಿಯೊಂದು ತನ್ನ ಸಾಕಿದ ತರಬೇತು ದಾರನ ಮೇಲೆಯೇ ದಾಳಿ ನಡೆಸಿ, ಕೊಲೆ ಮಾಡಿರುವ ಘಟನೆ ಚೀನಾದಲ್ಲಿ ನಡೆದಿದೆ. ಫುಝೌ ಮೃಗಾಲಯದಲ್ಲಿ ಈ ಘಟನೆ ನಡೆದಿದೆ. ವೂ ತಾನೇ ಸಾಕಿದ ಹುಲಿಗೆ ಬಲಿಯಾದವರು. ವೂ ಪ್ರಾಣಿಗಳಿಗೆ ತರಬೇತಿ...

ಸೊಸೆಗೇ ಲಿಪ್ ಟು ಲಿಪ್ ಕಿಸ್ ಕೊಟ್ಟ ಪೋಲಿ ಮಾವ….!

ಮಾವ ಸೊಸೆಗೇ ಲಿಪ್ ಟು ಲಿಪ್ ಕಿಸ್ ಕೊಟ್ಟ ಘಟನೆ ಚೀನಾದ‌ ಜಿಂಗಸು ಪ್ರಾಂತ್ಯದ ಪೂರ್ವ ಯಾಚೆಂಗ್ ನಲ್ಲಿ ನಡೆದಿದೆ‌. ಆರತಕ್ಷತೆಯಲ್ಲಿ ಮದುಮಗಳನ್ನು ಮುಖ್ಯ ವೇದಿಕೆ ಬಳಿ ಕರೆದುಕೊಂಡು ಬರೋದು ಪದ್ಧತಿ. ಹೀಗೆ ಕರ್ಕೊಂಡು...

24 ನೇ ಮಹಡಿಯಿಂದ ಬಿದ್ದರೂ ಬದುಕಿದ…!

ಜನ ಪ್ರಚಾರಕ್ಕಾಗಿ ಈಗ ಏನ್ ಬೇಕಾದ್ರು ಮಾಡ್ತಾರೆ...! ಎಂಥಾ ಸಾಹಸವನ್ನು ಬೇಕಾದ್ರು ಮಾಡಿ, ಅದರ ವೀಡಿಯೋ ವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡೋದು ಟ್ರೆಂಡ್ ಆಗ್ಬಿಟ್ಟಿದೆ. ಸ್ವೀಡನ್ ನ ವ್ಯಕ್ತಿಯೋರ್ವ 24 ಅಂತಸ್ತು ಹೊಂದಿರುವ 246...

ಸ್ಯಾಂಡಲ್ ವುಡ್ ಗೆ ಡಿಂಚಕ್ ಪೂಜಾರನ್ನು ಕರೆತರ್ತಿದ್ದಾರೆ ಪ್ರಥಮ್….!

'ಸೆಲ್ಫಿ ಮೇನೆ ಲೇಲಿಯಾ' ಎಂಬ ಹಾಡಿನ ಮೂಲಕ ಸಖತ್ ಸದ್ದು ಮಾಡಿದ ಯೂಟ್ಯೂಬ್ ಸ್ಟಾರ್ ಡಿಂಚಕ್ ಪೂಜ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಡ್ತಿದ್ದಾರೆ. ಇವರನ್ನು ಕರೆತರುತ್ತಿರುವುದು ಬಿಗ್ ಬಾಸ್ ಖ್ಯಾತಿಯ ಒಳ್ಳೆಯ ಹುಡುಗ...

ಹಿಂದಿ ಹಾಡನ್ನು ಕನ್ನಡಕ್ಕೆ ತಂದ‌ ಆಳ್ವಾಸ್ ವಿದ್ಯಾರ್ಥಿಗಳು…! ಅಲ್ಲಿ ‘ಜೀನ ಜೀನ’ ಇಲ್ಲಿ ‘ಮೌನ ಮೌನ’…!

ಸಾಮಾಜಿಕ ಜಾಲತಾಣಗಳು ಕೇವಲ ಟೈಮ್ ಪಾಸ್ ತಾಣಗಳಾಗದೆ ಒಂದು ರೀತಿ ಪ್ರಯೋಗಾತ್ಮಕ ಚಿಂತನೆಯನ್ನ ಮೂಡಿಸುವ ವೇದಿಕೆಯಾಗಿ ಮಾರ್ಪಡುತ್ತಿವೆ. ಇಂದು ಸೋಶಿಯಲ್ ಮೀಡಿಯಾ ಅನೇಕರಿಗೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವ ವೇದಿಕೆಯಾಗಿದೆ. ಹೌದು, ಇದಕ್ಕೆ ಉದಾಹರಣೆಯಾಗಿ ಆಳ್ವಾಸ್...

ವೈರಲ್ ಆಯ್ತು ಪ್ರೇಮ ಸಂದೇಶದ ವೀಡಿಯೋ ಕ್ಲಿಪ್….!

ಇನ್ನು ಎರಡನೇ ಎರಡು ದಿನ...ನಾಳೆಯಲ್ಲ ನಾಡಿದ್ದು ,‌ಅಂದ್ರೆ ಫೆಬ್ರವರಿ 14ಕ್ಕೆ ಪ್ರೇಮಿಗಳ‌ ದಿನ...! ಪ್ರೇಮಿಗಳು ಈ ದಿನಕ್ಕಾಗಿ ಕಾಯುತ್ತಿದ್ದಾರೆ. ಎಷ್ಟೋ ಮಂದಿ ತಮ್ಮ‌ ಪ್ರೀತಿಯನ್ನು ನಿವೇಧಿಸಿಕೊಳ್ಳಲು‌ ಕಾತುರದಿಂದಿದ್ದಾರೆ. ಈ ವೇಳೆಯಲ್ಲಿ ಮಲಯಾಳಂ ಸಿನಿಮಾವೊಂದರ ವೀಡಿಯೋ...

BACK TO ಮಲ್ನಾಡ್…!

ಮಲ್ನಾಡ್ ಹುಡುಗರ ಹೊಸ ಪ್ರಯತ್ನವಿದು BACK TO ಮಲ್ನಾಡ್...! ಇದೊಂದು ಕಿರುಚಿತ್ರ...ಇದರಲ್ಲಿ ಮಲೆನಾಡಿನ ಜನ ಜೀವನ, ಪರಿಸ್ಥಿತಿಯ ಚಿತ್ರಣವಿದೆ. ಮಲೆನಾಡು ಹುಡುಗರು ಸೇರಿ ಮಾಡಿರುವ ಈ ಕಿರುಚಿತ್ರ ಶೀಘ್ರದಲ್ಲೇ ನಿಮ್ಮನ್ನು ತಲುಪಲಿದೆ. ಚೇತನ್ ಚಂದ್ರಶೇಖರ್...

Latest news

- Advertisement -spot_img