No menu items!
17.7 C
Munich
Friday, May 1, 2026
- Advertisement -spot_img

CATEGORY

ವೀಡಿಯೋ ಸ್ಟೋರಿ

ನೀವಿನ್ನೂ ‘ಟಕಿಲ’ ನೋಡಿಲ್ವಾ…?

ಕನ್ನಡದ ರ್ಯಾಪರ್ ಚಂದನ್ ಶೆಟ್ಟಿ ಅವರ ಹೊಸ ವೀಡಿಯೋ ಸಾಂಗ್ ನಿನ್ನೆ ರಿಲೀಸ್ ಆಗಿದೆ. ಅದುವೇ ಟಕಿಲ. ಅತ್ತ ಕನ್ನಡ ಬಿಗ್ ಬಾಸ್ ಸೀಸನ್ 5ರಲ್ಲಿ ಸ್ಪರ್ಧಿಸಿರೋ ಚಂದನ್ ಬಿಗ್ ಬಾಸ್ ಮನೆಯಲ್ಲಿ...

ಮೈದಾನದಲ್ಲೇ ಸಾವನ್ನಪ್ಪಿದ ಯುವ ಕ್ರಿಕೆಟಿಗ…!

ಕ್ರಿಕೆಟ್ ಆಡುವಾಗ ಮೈದಾನದಲ್ಲೇ ಕುಸಿದು ಬಿದ್ದು ಯುವಕ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಗಡಿನಾಡು ಮಂಜೇಶ್ವರದಲ್ಲಿ ನಡೆದಿದೆ. ಮಂಜೇಶ್ವರದ ಉಪ್ಪಳಜೋಡುಕಲ್ ಕಯ್ಯಾರದ ನಾರಾಯಣ ಎಂಬುಬವವರ ಮಗ ಪದ್ಮನಾಭ್ (29) ಮೃತ ದುರ್ದೈವಿ. ಮಂಜೇಶ್ವರದಲ್ಲಿ ಇಂದು ಮಿಯಪದು...

ಪಾಕ ಪ್ರವೀಣ ರೆಹಮಾನ್ ಹಾಸನ್…!

ರೆಹಮಾನ್ ಹಾಸನ್ ಯಾರಿಗೆ ತಾನೆ ಗೊತ್ತಿಲ್ಲ...? ಜನಪ್ರಿಯ ಪತ್ರಕರ್ತ, ನಿರೂಪಕ. ಸದ್ಯ ಸುದ್ದಿವಾಹಿನಿಯಿಂದ ದೂರವಿದ್ದು ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ರೆಹಮಾನ್ ಸ್ಟಾರ್ ಆ್ಯಂಕರ್ ಅಂತ ಗೊತ್ತು. ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರೋದು ಗೊತ್ತಿದೆ. ಇತ್ತೀಚೆಗೆ ‘ಲವ್...

ಪೊಲೀಸರೇ ಇದೆಂಥಾ ನ್ಯಾಯ ಸ್ವಾಮಿ…?

ಎರಡು ದಿನದ ಹಿಂದೆ ತುಮಕೂರು ವಿಶ್ವವಿದ್ಯಾಲಯದ ಮುಂದೆ ಯುವಕರು ಹಾಗೂ ಪೊಲೀಸರ ನಡುವೆ ಗಲಾಟೆ ಆಗಿತ್ತು. ಯುವಕ ಪೊಲೀಸ್ ಕೊರಳುಪಟ್ಟಿ ಹಿಡಿದುಕೊಂಡಿದ್ದ...! ಗಲಾಟೆ ಯಾವ ವಿಚಾರಕ್ಕೆ ಆಯ್ತೋ ಎನ್ನೋದಕ್ಕಿಂತ ಯುವಕ ಅಧಿಕಾರಿಯನ್ನು ಮುಟ್ಟಿದ್ದು...

ಹೆಂಡ್ತಿಯಿಂದ ಮುಕ್ತಿ ಬೇಕೆಂದು ಟವರ್ ಹತ್ತಿದ ಡಾಕ್ಟರ್…!

ತನಗೆ ಪತ್ನಿಯಿಂದ ವಿಚ್ಛೇದನ ಬೇಕಿದೆ ಅಂತ ಹಠ ಹಿಡಿದ ವೈದ್ಯ ಮೊಬೈಲ್ ಟವರ್ ಹತ್ತಿ ಕುಳಿತಿದ್ರು..! ಹೆಂಡ್ತಿಯಿಂದ ಡೈವೋರ್ಸ್ ಪಡೆಯಲು ಈ ರೀತಿ ವಿಭಿನ್ನ ಪ್ರತಿಭಟನೆಗೆ ಮುಂದಾಗಿರೋ ಡಾಕ್ಟರ್ ಅಜಯ್. ಘಟನೆ ನಡೆದಿರೋದು ತೆಲಂಗಾಣದ...

ಡ್ಯಾನ್ಸರ್ ಮೇಲೆ ನೋಟಿನ ಸುರಿಮಳೆಗೈದ ‘ಪೊಲೀ’ಸ್…!

`ಪೊಲೀ’ಸ್ ಆಟದ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದು ಅಂತಿಂತ ಆಟವಲ್ಲ..! ಮಹಿಳಾ ಡ್ಯಾನ್ಸರ್ ಮೇಲೆ ನೋಟಿನ ಸುರಿಮಳೆ ಸುರಿಸೋ ಆಟ..! ಹೌದು, ಇಲ್ಲೊಬ್ಬ ಪೋಲಿ ಪೊಲೀಸ್ ಮಹಿಳಾ ಡ್ಯಾನ್ಸರ್ ಮೇಲೆ ನೋಟಿ ಮಳೆಗೈದಿದ್ದಾರೆ...!...

ಕನ್ನಡದಲ್ಲಿ ಮಾತಾಡಿದ ಸೌದಿ ರಾಜಮನೆತನದ ಫಲಾ ಅಲ್ ಯಾಮಿ…!

ಸೌದಿ ಅರೇಬಿಯಾದಲ್ಲಿ ಧ್ರುವತಾರೆ ಕನ್ನಡ ರಕ್ಷಣಾ ವೇದಿಕೆ ಕನ್ನಡ ರಾಜ್ಯೋತ್ಸವ ಹಮ್ಮಿಕೊಂಡಿತ್ತು. ಸಂಭ್ರಮದ ಈ ಕನ್ನಡ ಹಬ್ಬದಲ್ಲಿ ಸೌದಿ ಅರೇಬಿಯಾದ ರಾಜಮನೆತನದ ಫಲಾ ಅಲ್ ಯಾಮಿ ಭಾಗವಹಿಸಿದ್ದರು. ಇವರು ಕನ್ನಡದಲ್ಲೇ ಕನ್ನಡಿಗರಿಗೆ ಶುಭಕೋರಿದರು..! ಕಾರ್ಯಕ್ರಮದಲ್ಲಿ ವೇದಿಕೆಯ...

ಬಾವಿಗೆ ಬಿದ್ದ ಬಾಲಕಿಯನ್ನು ಬಕೆಟ್‍ನಲ್ಲಿ ಎತ್ತಿದ್ರು…!

ಬಾವಿಗೆ ಬಿದ್ದ 3 ವರ್ಷದ ಬಾಲಕಿಯನ್ನು ಗ್ರಾಮಸ್ಥರು ಬಕೆಟ್‍ನಲ್ಲಿ ಮೇಲೆತ್ತಿ ರಕ್ಷಿಸಿದ್ದಾರೆ. ಮಧ್ಯ ಪ್ರದೇಶದ ಡಿಂಡೋರ್ ಜಿಲ್ಲೆಯ ದೇವಾಲ್ಪುರ್ ಗ್ರಾಮದಲ್ಲಿ ಬಾಲಕಿಯೊಬ್ಬಳು ನೀರು ಸೇದುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದಿದ್ದಾಳೆ..! ಕೂಡಲೇ ಜೋರಾಗಿ...

ಉಪೇಂದ್ರಗೆ ಬೇಕಿತ್ತೇ ರಾಜಕೀಯ? ಪತ್ರಕರ್ತರು ಕೆಪಿಜೆಪಿ ಉದ್ಘಾಟಿಸಿದ್ದು ತಪ್ಪು ಅಂತಾದ್ರೆ….?

ರಿಯಲ್ ಸ್ಟಾರ್ ಉಪೇಂದ್ರ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷವನ್ನು ಘೋಷಿಸುವ ಮೂಲಕ ರಾಜಕೀಯ ಅಖಾಡಕ್ಕೆ ಅಧಿಕೃತವಾಗಿ ಎಂಟ್ರಿ‌ಕೊಟ್ಟಿದ್ದಾರೆ. ಉಪೇಂದ್ರ ಯಾವುದೇ ರಾಜಕೀಯ ಪಕ್ಷವನ್ನು ಟೀಕಿಸದೇ ಇದ್ರೂ.. ಯಾವ ರಾಜಕಾರಣಿ ಬಗ್ಗೆಯೂ ಕೆಟ್ಟದಾಗಿ ಮಾತಾಡ್ದೇ ಇದ್ರೂ...

ಗಾಂಚಲಿ‌ ಮಾಡೋರಿಗೆ ಟ್ರೋಲ್ ಹೈದ ಶೈಲಿಲೇ ಹೇಳ್ಬೇಕು..! ಕನ್ನಡ ಕಣ್ಮರೆ ಆಗೋಕೆ ಕನ್ನಡಿಗರೇ ಕಾರಣ…!

'ಬೆಂಗಳೂರಲ್ಲಿ ಕನ್ನಡ ಮಾತಾಡೋರು ಸಿಗೋದೇ ಇಲ್ಲ ಗುರು..! ಇಂಗ್ಲಿಷ್, ಹಿಂದಿ ಕತೆ ಬಿಟ್ಟಾಕು..! ತಮಿಳು, ತೆಲುಗು ಮಾತಾಡೋ ಮಂದಿಗಿಂತ ಕನ್ನಡ ಮಾತಾಡೋರು ನಮ್ ಬೆಂಗಳೂರಲ್ಲಿ ಸಿಕ್ಕಾಪಟ್ಟೆ ಕಡಿಮೆ ಮಾರಾಯ'...! ಹೀಗಂತ ನಾವುಗಳು ನಮ್ ಫ್ರೆಂಡ್ಸ್...

Latest news

- Advertisement -spot_img