No menu items!
12.4 C
Munich
Wednesday, April 29, 2026

ಮೈಸೂರಿನ ಹೊರವಲಯದಲ್ಲಿ ಚಿರತೆ ಸೆರೆ

Must read

ಮೈಸೂರಿನ ಹೊರವಲಯದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದೆ.

 

ಬೆಳವಾಡಿಯ ಡಿಕೇಮ್ ರೆಜಿನ್ಸ್ ಕಾರ್ಖಾನೆ ಆವರಣದಲ್ಲಿ ಇರಿಸಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿದೆ.

ಸುಮಾರು 6 ರಿಂದ 7 ವರ್ಷದ ಗಂಡು ಚಿರತೆ ಬೋನಿನಲ್ಲಿ ಬಂಧಿಯಾಗಿದ್ದು, ಹಲವು ದಿನಗಳಿಂದ‌ ಈ ಭಾಗದಲ್ಲಿ ಚಿರತೆ ಅಡ್ಡಾಡಿಕೊಂಡಿತ್ತು.

 

ಇನ್ನ ಸ್ಥಳಕ್ಕೆ ಅರಣ್ಯ ಇಲಾಖೆ ವಲಯ ಅಧಿಕಾರಿ RFO ಸುರೇಂದ್ರ ಭೇಟಿ ನೀಡಿದ್ದು, ಸೆರೆ ಸಿಕ್ಕ ಚಿರತೆಯನ್ನು ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ರವಾನೆ ಮಾಡಲಾಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article