Home ವೀಡಿಯೋ ಸ್ಟೋರಿ ಮೆಟ್ರೋನಲ್ಲಿ ರೈಲಿನಲ್ಲಿ ಹರಿಯಾಣ ಮಹಿಳೆಯರ ಸಖತ್ ಸ್ಟೆಪ್

ಮೆಟ್ರೋನಲ್ಲಿ ರೈಲಿನಲ್ಲಿ ಹರಿಯಾಣ ಮಹಿಳೆಯರ ಸಖತ್ ಸ್ಟೆಪ್

0
ಮೆಟ್ರೋನಲ್ಲಿ ರೈಲಿನಲ್ಲಿ ಹರಿಯಾಣ ಮಹಿಳೆಯರ ಸಖತ್ ಸ್ಟೆಪ್

ದೂರದೂರದ ಊರುಗಳಿಗೆ ನಾವೆಲ್ಲಾ ಪ್ರಯಾಣ ಬೆಳೆಸೋ ಸಂದರ್ಭದಲ್ಲಿ ನಮಗೆ ಗೊತ್ತಿಲ್ಲದ ಹಾಗೆ ಕೆಲವೊಂದು ಅನಿರೀಕ್ಷಿತ ಘಟನೆಗಳು ನಡೆದು ಹೋಗ್ತಾವೆ.. ಅವುಗಳಲ್ಲಿ ಹೆಚ್ಚಿನವು ಸಖತ್ ಫನ್ನಿ ಮೂಮೆಂಟ್‍ಗಳು.. ಆ ಕ್ಷಣದಲ್ಲಿ ನಡೆದುಹೋಗೋ ಘಟನೆಗಳನ್ನ ನಮ್ಮನ್ನ ಇಲ್ಲಿಲ್ಲದ ಲೋಕಕ್ಕೆ ಕೊಂಡೊಯ್ಯೋದಂತೂ ಸತ್ಯ.. ಅಂತವುಗಳನ್ನು ಕೆಲವರು ವೀಡಿಯೋ ಮಾಡಿ ತಮ್ಮಲ್ಲೇ ಇಟ್ಟುಕೊಂಡ್ರೆ ಇನ್ನು ಕೆಲವ್ರು ಬೇರೆಯವರೂ ನೋಡ್ಲಿ ಅನ್ನೋ ಕಾರಣಕ್ಕಾಗಿ ಸೋಷಿಯಲ್ ಮೀಡಿಯಾಗಳನ್ನು ಹರಿ ಬಿಡ್ತಾರೆ.. ಅಂತಹದ್ದೇ ಒಂದು ಫನ್ನಿ ಡ್ಯಾನ್ಸ್ ವೀಡಿಯೊವನ್ನು ದೆಹಲಿ ಮೆಟ್ರೋ ರೈಲಿನಲ್ಲಿ ನಡೆದಿದ್ದು, ಅದನ್ನ ರಿಕ್ತಾ ದಹಿಯಾ ಎಂಬುವವರು ಸೋಷಿಯಲ್ ಮೀಡಿಯಾಗೆ ಹರಿ ಬಿಟ್ಟಿದ್ದಾರೆ.. ಆ ಸಖತ್ ಇಂಟ್ರೆಸ್ಟಿಂಗ್ ಫನ್ನಿ ವಿಡಿಯೋ ನಿಮಗೂ ತೋರುಸ್ತೇವೆ ನೋಡಿ..

Like us on Facebook  The New India Times

POPULAR  STORIES :

ತಂಬಾಕು ಸೇವನೆಯಿಂದ ದೇಶದಲ್ಲಿ ಪ್ರತಿವರ್ಷ 10 ಲಕ್ಷ ಮಂದಿ ಸಾವು..!

2000 ನೋಟಿನಲ್ಲಿ ತಪ್ಪು ಕಂಡು ಹಿಡಿದವರ್ಯಾರು..?

ಹಳೆಯ ನೋಟು ಕೊಟ್ಟು ವಿದ್ಯುತ್ ಬಿಲ್ ಪಾವತಿಸಿ: ಡಿಕೆಶಿ

ನೋಟ್ ಬ್ಯಾನ್ ಆಯ್ತು ಸದ್ಯದಲ್ಲೇ ಬರಲಿದೆ ಇನ್ನೊಂದು ಶಾಕಿಂಗ್ ನ್ಯೂಸ್.!

ಕಸ ಗುಡಿಸುವ ಮಹಿಳೆಗೆ ಸಿಕ್ಕಿತ್ತು ಸಾವಿರ ಮುಖಬೆಲೆಯ ನೋಟುಗಳ ಬ್ಯಾಗ್..!

ನೋಟ್ ಬ್ಯಾನ್ ಆಯ್ತು ಸದ್ಯದಲ್ಲೇ ಬರಲಿದೆ ಇನ್ನೊಂದು ಶಾಕಿಂಗ್ ನ್ಯೂಸ್.!

ಜಮೀನು ಮಾರಿದ 50 ಲಕ್ಷ ಹಣವಿತ್ತು: ದಿಕ್ಕು ತೋಚದ ಮಹಿಳೆ ಆತ್ಮಹತ್ಯೆ

LEAVE A REPLY

Please enter your comment!
Please enter your name here