No menu items!
10.8 C
Munich
Wednesday, April 29, 2026

ಮತ್ತೆ ಟೀಂ ಇಂಡಿಯಾದ ನಾಯಕನಾದ ಧೋನಿ!

Must read

ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಮತ್ತೆ ಟೀಂ ಇಂಡಿಯಾದ ನಾಯಕರಾಗಿದ್ದಾರೆ.

ಏಷ್ಯಾಕಪ್ ಟೂರ್ನಿಯ ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಧೋನಿ ನಾಯಕಾರಿ ಕಣಕ್ಕಿಳಿದಿದ್ದಾರೆ.
ಈ ಪಂದ್ಯದಲ್ಲಿ ರೋಹಿತ್ ಶರ್ಮಾ ವಿಶ್ರಾಂತಿ ಪಡೆದಿರುವುದರಿಂದ ಧೋನಿ ನಾಯಕನ ಜವಬ್ದಾರಿ ಹೊತ್ತಿದ್ದಾರೆ. ನಾಯಕನಾಗಿ ಧೋನಿಗಿದು‌200ನೇ ಪಂದ್ಯ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article