No menu items!
12.4 C
Munich
Wednesday, April 29, 2026

ಇಂಥಾ ಆನೆಯನ್ನೆಲ್ಲಾದರೂ ನೋಡಿದ್ದೀರಾ..? ಚಿಕ್ಕ ವೀಡೀಯೋ ದೊಡ್ಡ ಮೆಸೇಜ್..!

Must read

ಮನುಷ್ಯರನ್ನು ನಂಬೋದು ತುಂಬಾ ಕಷ್ಟ…! ಜೊತೆಗಿದ್ದೇ ಬೆನ್ನಿಗೆ ಚೂರಿ ಆಗ್ತಾರೆ..! ಉಂಡ ಮನೆಗೆ ಎರಡು ಬಗೆಯುತ್ತಾರೆ..! ಆದ್ರೆ ಪ್ರಾಣಿಗಳಿಗೆ ತುಂಬಾ ನಿಯತ್ತು ಇರುತ್ತೆ..! ನಿಯತ್ತಿಗೆ ಇನ್ನೊಂದು ಹೆಸರೇ ನಾಯಿ..! ಈ ನಾಯಿಗಳಿಗೆ ಎಂಥಾ ನಿಯತ್ತಿರುತ್ತೆ ಅಂತ ಎಲ್ಲರಿಗೂ ಗೊತ್ತು..! ಸಾಕು ಪ್ರಾಣಿಗಳೇ ಹಾಗೇ ತಮ್ಮ ಮಾಲಿಕನಿಗಾಗಿ ಪ್ರಾಣವನ್ನೇ ನೀಡುತ್ತವೆ..! ಸರಿ, ನಾಯಿ ನಿಯತ್ತು ನಿಮಗೆಲ್ಲಾ ಗೊತ್ತೇ ಇದೆ..! ಆದ್ರೆ ಆನೆ ನಿಯತ್ತು..?! ಆನೆ ಎಂಥಹಾ ನಿಯತ್ತಿನ ಪ್ರಾಣಿಗೊತ್ತಾ..?
ಇಲ್ಲೊಂದು ವೀಡಿಯೋ ಇದೆ ತಪ್ಪದೇ ನೋಡಿ. ಥೈಲ್ಯಾಂಡ್ನ 17 ವರ್ಷ ಈ ಆನೆ ತೋನ್ಸ್ರೀ..ಎಂಬ ಆನೆ ಯಾವ ರೀತಿ ತನ್ನ ಪೋಷಕನನ್ನು(ಕೇರ್ ಟೇಕರ್) ರಕ್ಷಿಸುತ್ತೇ ಅನ್ನೋದು ಈ ವೀಡೀಯೋದಲ್ಲಿದೆ..! ತುಂಬಾ ಚಿಕ್ಕ ವೀಡೀಯೋ ಆದ್ರೆ ತುಂಬಾ ದೊಡ್ಡ ಮೆಸೇಜ್ ಕೊಡುತ್ತೆ..! ಮನುಷ್ಯರು ಇಂಥಹ ಮೂಖ ಪ್ರಾಣಿಗಳನ್ನು ನೋಡಿ ಕಲಿಯೋಕೆ ತುಂಬಾ ಅಂದ್ರೆ ತುಂಬಾ ಇದೆ..! ಈ ವೀಡಿಯೋ ಎಲ್ಲರಿಗೂ ತಲುಪಿಸೋ ಹೊಣೆ ನಿಮ್ಮದು..! ನಾಯಿ ನಿಯತ್ತು ಗೊತ್ತಿದ್ದರೂ ಬದಲಾಗದ ಮಾನವ ಆನೆ ನಿಯತ್ತನ್ನು ಕಂಡಾದರೂ ಬದಲಾಗುತ್ತಾನೋ..?! ನೋಡೋಣ.. ಹುಟ್ಟುಗುಣ ಸುಟ್ಟರೂ ಹೋಗಲ್ಲ… ಆದ್ರೂ ವೀಡೀಯೋ ತೋರಿಸೋ ಮೂಲಕ ಸಣ್ಣ ಪ್ರಯತ್ನ ಮಾಡಿ..!

 

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಹಸಿದವನಿಗೆ ಮಾತ್ರ ಗೊತ್ತು ಅನ್ನದ ಬೆಲೆ..! ಈ ವೀಡಿಯೋ ನೋಡಿದ್ರೆ ನೀವು ಖಂಡಿತಾ ಅನ್ನವನ್ನು ವೇಸ್ಟ್ ಮಾಡಲ್ಲ..!

ಚಿಕ್ಕ ಹುಡುಗ ಕಾಲಿಗೆ ಬಿದ್ರೂ ಚಿಲ್ಲರೆ ಕೊಡಲ್ಲ..! ಆದ್ರೆ ಹುಡುಗಿ ತಂದ ಖಾಲಿ ಡಬ್ಬಕ್ಕೆ ನೋಟ್ ಹಾಕ್ತಾರೆ..!

ಕನ್ನಡದ ಸ್ಟಾರ್ಸ್ ಅಂದ್ರೆ ಇವರಿಗೆ ಲೆಕ್ಕಕ್ಕೇ ಇಲ್ವಾ..? ಕರ್ನಾಟಕದಲ್ಲಿ ಬಿಸ್ನೆಸ್, ಕನ್ನಡದ ಸ್ಟಾರ್ಸ್ ಅಂದ್ರೆ ಕೇರ್ ಲೆಸ್..!

ಕರ್ನಾಟಕದ ಮೊಟ್ಟಮೊದಲ ಮಹಿಳಾ ಬಸ್ ಡ್ರೈವರ್ “ಪ್ರೇಮ”…! ಅಷ್ಟಕ್ಕೂ ಇವರು ಬಸ್ ಡ್ರೈವರ್ ಆಗಿದ್ದು ಯಾಕೆ ಗೊತ್ತಾ..?

ಈ ಕನ್ನಡದ ಹಾಡು ನಿಮ್ಮ ಮೈಜುಮ್ಮೆನಿಸುತ್ತೆ..! ಅನುಮಾನವೇ ಇಲ್ಲ..!

ನೀವು ವಾಟ್ಸಾಪ್ ಗ್ರೂಪ್ ಅಡ್ಮಿನ್ನಾ..? ನೀವು ಜೈಲಿಗೆ ಹೋದ್ರೂ ಹೋಗ್ಬೋದು..!

 

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article