ಚಿನ್ನ ಕೊಳ್ಳೋರಿಗೆ ಇಲ್ಲಿದೆ ಗುಡ್ ನ್ಯೂಸ್

Must read

ಚಿನ್ನದ ಪ್ರಮಾಣದಲ್ಲಿ ಅಲ್ಪ ಪ್ರಮಾಣದ ಇಳಿಕೆ ಕಂಡು ಬಂದಿದೆ. ಪ್ರತಿ 10ಗ್ರಾಂ ಚಿನ್ನದ ಬೆಲೆಯಲ್ಲಿ 96 ರೂ ಇಳಿಕೆಯಾಗಿದೆ. ಪ್ರತಿ 10 ಗ್ರಾಂ ಚಿನ್ನದ ಬೆಲೆ 31, 401 ರೂ ಗಳಾಗಿದೆ.

ಜಾಗರಿಕವಾಗಿಯೂ ಚಿನ್ನದ ದರದ ಮೇಲೆ ಶೇ 0.28 ರಷ್ಟು ಇಳಿಮುಖವಾಗಿದೆ.

- Advertisement -spot_img

More articles

- Advertisement -spot_img

Latest article