No menu items!
13.9 C
Munich
Wednesday, April 29, 2026

ಸ್ಮೋಕಿಂಗ್ ಈಸ್ ಇಂಜ್ಯೂರಿಯಸ್ ಟು ಹೆಲ್ತ್, ಹಾರ್ಟ್ ಅಂಡ್ ಫ್ಯಾಮಿಲಿ..! ಧೂಮಪಾನ ತ್ಯಜಿಸಿದ 20 ನಿಮಿಷದಿಂದಲೇ ಹಂತಹಂತವಾಗಿ ಮೊದಲಿನಂತೆಯೇ ಆಗ್ತೀರಿ..!

Must read

ಧೂಮಪಾನ ಆರೋಗ್ಯಕ್ಕೆ ಹಾನಿಕರ ಅಂತ ಗೊತ್ತಿದ್ರೂ ಧೂಮಪಾನ ಮಾಡ್ತಾ ಇದ್ದೀರಾ..? ಬೇಡ ಈ ಕ್ಷಣದಿಂದಲೇ ಧೂಮಪಾನ ಬಿಟ್ಟುಬಿಡಿ..! ಹೇ.., ಸುಮ್ಮನಿರಪ್ಪಾ.. ಎಷ್ಟೋದಿನದಿಂದ ಧೂಮಪಾನ ಮಾಡ್ತಾ ಇದ್ದೀವಿ..! ಈಗ ಬಿಟ್ರೆ ಏನ್ ಪ್ರಯೋಜನ..? ನಮ್ಮ ದೇಹ ಮೊದಲಿನ ಸ್ಥಿತಿಗೆ ಬರುತ್ತಾ..? ಈಗಾಗಲೇ ನಮ್ಮ ಶ್ವಾಸಕೋಶದಲ್ಲಿ ಸೇರಿರುವ ಧೂಮ, ಕೊಳಕು ಹೋಗುತ್ತಾ..? ನಾವು ಮೊದಲಿನಂತೆ ಆಗ್ಬಹುದಾ..? ಆಗೋಕೆ ಸಾಧ್ಯ ಇಲ್ಲ..ಸೋ.. ಈಗ ಧೂಮಪಾನ ಬಿಟ್ಟರೆ ಏನೂ ಪ್ರಯೋಜನ ಇಲ್ಲ..! ಅಂತ ಕೆಲವರು ಕೇಳಬಹುದು..! ನಿಮ್ಮ ಕಲ್ಪನೆ ತಪ್ಪುಸಾರ್.. ಧೂಮಪಾನ ಬಿಟ್ಟ 20 ನಿಮಿಷದಿಂದ ಹಂತಹಂತವಾಗಿ ನಿಮ್ಮ ದೇಹ ನಾರ್ಮಲ್ ಸ್ಟೇಜಿಗೆ ಬರ್ತಾ ಹೋಗುತ್ತೆ..! ಸ್ಮೋಕಿಂಗ್ ಬಿಟ್ಟ 20 ನಿಮಿಷ, ಅರ್ಧಗಂಟೆ, ಒಂದುಗಂಟೆ, ಒಂದುವಾರ, ತಿಂಗಳು.. ಹೀಗೆ ಹಂತಹಂತವಾಗಿ ನಿಮ್ಮ ದೇಹ ಪ್ರಕೃತಿ ಧೂಮಪಾನ ಮಾಡದೇ ಇರುವವರಂತೆಯೇ ಆಗುತ್ತೆ..! ನೀವು ಧೂಮಪಾನ ಮಾಡದವರಂತೆಯೇ ಆಗುತ್ತೀರಿ..! ಆದ್ದರಿಂದ ಇನ್ನು ಬಿಟ್ಟರೆ ಪ್ರಯೋಜನ ಇಲ್ಲ.., ಸಾಯೋ ತನಕ ಸೇದ್ತೀನಿ ಅಂತ ಮೊಂಡು ಹಠ ಮಾಡ್ದೇ ಈ ಕೂಡಲೇ ಸ್ಮೋಕಿಂಗ್ ಬಿಟ್ಟು ಬಿಡಿ..! ಸ್ಮೋಕಿಂಗ್ ಈಸ್ ಇಂಜ್ಯೂರಿಯಸ್ ಟು ಹೆಲ್ತ್, ಹಾರ್ಟ್ ಅಂಡ್ ಫ್ಯಾಮಿಲಿ..! ಇಲ್ಲೊಂದು ವೀಡಿಯೋ ಇದೆ.. ಇಲ್ಲಿ, ನೀವು ಧೂಮಪಾನ ತ್ಯಜಿಸಿದ ನಂತರ ನಿಮ್ಮ ದೇಹ ಹೇಗೆ ಹಂತ ಹಂತವಾಗಿ ನಾರ್ಮಲ್ ಸ್ಟೇಜಿಗೆ ಬರುತ್ತೆ.., ನೀವು ಧೂಮಪಾನ ಮಾಡದೇ ಇರೋರಂತೆಯೇ ಆಗ್ತೀರ ಅನ್ನೋದನ್ನು ವಿವರಿಸಿದ್ದಾರೆ..! ವೀಡಿಯೋ ನೋಡಿ.. ಸ್ಮೋಕಿಂಗ್ ಬಿಟ್ಟು ಬಿಡಿ..

Video :

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಬ್ರಿಟಿಷ್ ಏರ್ ವೇಸ್ ವಿಮಾನದಲ್ಲಿ ಕನ್ನಡ ಕಲರವ..! ರಾಜ್ಯೋತ್ಸವದ ದಿನ ಕನ್ನಡಿಗರಿಗೆ ಕನ್ನಡದಲ್ಲೇ ಸ್ವಾಗತ..!

ನಮ್ಮ ಕನ್ನಡ ಹುಡುಗರ ಕನ್ನಡ ಹಾಡು..! ಕನ್ನಡ ಕನ್ನಡ ಕನ್ನಡ ಅಂತ ಹೆಮ್ಮೆಯಿಂದ ಹಾಡಿದ್ದಾರೆ ನಮ್ಮ ಹೊಸಪೇಟೆ ಹುಡುಗರು

ನಮ್ಮ ಕನ್ನಡದ ರಿಯಲ್ ಹೀರೋಗಳಿವರು..! ಕನ್ನಡಿಗರೆಂದು ಹೆಮ್ಮೆಯಿಂದ ಹೇಳಿಕೊಳ್ಳಿ..!

ನೂರು ವರ್ಷದ ನಂತರ ಕನ್ನಡ ಹೇಗಿರುತ್ತೆ ಗೊತ್ತಾ..? ಕಿರಿಕ್ ಕೀರ್ತಿ ಸ್ಟೈಲಲ್ಲಿ ಅಆಇಈ ಕಲಿಕೆ..!

ನವೆಂಬರ್ ಬಂತು ಅಂದ್ರೆ ಕನ್ನಡದ ರಕ್ತ ಕೊತಕೊತ ಅಂತ ಕುದಿಯುತ್ತೆ..! ನೀವೂ ನವೆಂಬರ್ ಕನ್ನಡಿಗರಾ ಸ್ವಾಮಿ..?

ವೆಲ್ ಕಮ್ ಟು ಸತ್ತವರ ಹೋಟೆಲ್..! ಜಪಾನ್ ನಲ್ಲಿ ನಿರ್ಮಾಣವಾಗಿದೆ ವಿಚಿತ್ರ ಹೋಟೆಲ್

ಇಂಥಾ ಪುಟ್ಟ ಮಕ್ಕಳ ಲೈಫ್ ಬಗ್ಗೆ ಯಾವತ್ತಾದ್ರು ಯೋಚನೆ ಮಾಡಿದ್ದೀವಾ..?!

ಅರಿವಿಲ್ಲದೇ ಪ್ಲಾಸ್ಟಿಕ್ ತಿನ್ನುತ್ತಿದ್ದೀರಿ ಜೋಕೆ..! ಚೀನಾದಿಂದ ಬರುತ್ತಿವೆ ಪ್ಲಾಸ್ಟಿಕ್ ಮೇಡ್ ತಿನಿಸು

ಚಿಂದಿ ಆಯೋ ವೃದ್ಧನ ಬದುಕು ಬದಲಾಗಿದ್ದು ಹೇಗೆ ಗೊತ್ತಾ..?! ಗೆದ್ದೇ ಗೆಲ್ಲುತ್ತದೆ ಒಳ್ಳೇತನ..!

ಭಿಕ್ಷುಕ ಅವರ ಕಾಲಿಗೆ ಬಿದ್ದ..! ಅವರು ಅವನಿಗೆ `ಸ್ಯಾಂಡ್ವಿಚ್’ ಕೊಟ್ಟರು ಆದರೆ…..?! ಭಿಕ್ಷೆ ಹಾಕೋ ಮೊದಲು ಈ ರಿಯಲ್ ಸ್ಟೋರಿ ಓದಿ

ಹುಡುಗಿಯರು ಹುಡುಗರಲ್ಲಿ `ಯಾವುದನ್ನು’ ಇಷ್ಟಪಡ್ತಾರೆ ಗೊತ್ತಾ..?! ಹುಡಗರಲ್ಲಿ ಏನನ್ನು ನೋಡಿ ಹುಡುಗಿಯರು

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article