No menu items!
15.2 C
Munich
Wednesday, April 29, 2026

ಮರುಭೂಮಿನಾಡು ಕುವೈತ್ ನಲ್ಲಿ ಮಳೆ ; ರಾಜೀನಾಮೆ ನೀಡಿದ ಸಚಿವ..!

Must read

ಪರ್ಷಿಯಾ ಕೊಲ್ಲಿ ಭಾಗದಲ್ಲಿರುವ ಕುವೈಟ್ ನಗರ ಅಕ್ಷರಶಃ ಮಳೆಯಿಂದ ನಲುಗಿದೆ. ಮರುಭೂಮಿ ನಾಡು ಕುವೈಟ್ ನಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಜನ ಜೀವನ ಅಸ್ತವ್ಯಸ್ಥವಾಗಿದೆ‌ .

ಗಗನ ಚುಂಬಿ ಕಟ್ಟಡಗಳಿಂದ ಕೂಡಿದ ಕುವೈತ್ ಸರಿಯಾದ ಮೂಲಸೌಕರ್ಯಗಳನ್ನು ಹೊಂದಿರದ ಕಾರಣ ನೀರಿನಲ್ಲಿ ತೇಲಾಡುತ್ತಿದೆ. ಜನರ ಕಷ್ಟಗಳನ್ನು ನೋಡಲಾಗದೆ ಬೇಸತ್ತು ಲೋಕೋಪಯೋಗಿ ಸಚಿವ ರಾಜೀನಾಮೆ ನೀಡಿದ್ದಾರೆ‌.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article