No menu items!
12.4 C
Munich
Wednesday, April 29, 2026

ಕನ್ನಡದ ಸ್ಟಾರ್ಸ್ ಅಂದ್ರೆ ಇವರಿಗೆ ಲೆಕ್ಕಕ್ಕೇ ಇಲ್ವಾ..? ಕರ್ನಾಟಕದಲ್ಲಿ ಬಿಸ್ನೆಸ್, ಕನ್ನಡದ ಸ್ಟಾರ್ಸ್ ಅಂದ್ರೆ ಕೇರ್ ಲೆಸ್..!

Must read

ಕರ್ನಾಟಕ ಇವತ್ತು ಎಂತಹ ವ್ಯಾಪಾರಕ್ಕೂ ದೊಡ್ಡ ಮಾರ್ಕೆಟ್..! ಬೆಳಗ್ಗೆ ಎದ್ದು ಹಲ್ಲುಜ್ಜೋ ಪೇಸ್ಟಿಂದ, ರಾತ್ರಿ ಮಲಗುವಾಗ ಸ್ವಿಚ್ ಆನ್ ಮಾಡೋ ಗುಡ್ ನೈಟ್ ತನಕ..! ಕರ್ನಾಟಕದಲ್ಲಿ ಡಬ್ಬಿಂಗ್ ಬೇಕು, ಬೇಡ ಅಂತ ಗಲಾಟೆ ನಡೀತಾನೇ ಇದೆ. ಆದ್ರೆ ಡಬ್ಬಿಂಗ್ ಜಾಹೀರಾತುಗಳ ಬಗ್ಗೆ ಯಾಕೆ ಯಾರೂ ತುಟಿಕ್ ಪಿಟಿಕ್ ಅಂತಿಲ್ಲ..! ಅದರಲ್ಲೂ ಕನ್ನಡದ ಸ್ಟಾರ್ಸ್ ಗಳಿಗಂತೂ ಈ ದೊಡ್ಡದೊಡ್ಡ ಕಂಪನಿಗಳಂತೂ ಕನ್ನಡದ ಸ್ಟಾರ್ಸ್ ಗಳನ್ನು ಲೆಕ್ಕಕ್ಕೇ ಇಟ್ಟಿಲ್ಲ..! ಕರ್ನಾಟಕದವರು ಅವರ ವಸ್ತುಗಳನ್ನು ತಗೋಬೇಕು, ಇಲ್ಲಿ ವ್ಯಾಪಾರ ಜೋರಾಗೇ ಆಗಬೇಕು. ಆದ್ರೆ ಅದನ್ನು ಪ್ರಮೋಟ್ ಮಾಡೋಕೆ ಬಾಲಿವುಡ್ , ಕಾಲಿವುಡ್, ಟಾಲಿವುಡ್ ಸ್ಟಾರ್ ಗಳೇ ಬೇಕು..! ಇದ್ಯಾವ ನ್ಯಾಯ..? ಮೌಂಟೇನ್ ಡ್ಯೂ ಜಾಹೀರಾತಲ್ಲಿ ಹಿಂದಿಗೆ ಹೃತಿಕ್ ರೀಶನ್, ತಮಿಳಿಗೆ ಆರ್ಯ, ತೆಲುಗಲ್ಲಿ ಇನ್ನೂ ಒಂದೂ ಸಿನಿಮಾದಲ್ಲಿ ಹೀರೋ ಆಗಿರದ ಅಖಿಲ್ ಅಕ್ಕಿನೇನಿ.. ಆದ್ರೆ ಕನ್ನಡದಲ್ಲಿ ಮತ್ತದೇ ಅಖಿಲ್..! ಭಯವಿಲ್ಲ ಭಯವಿಲ್ಲ ಭಯ ಚೂರೂ ಇಲ್ಲ ಅಂತ ಬರೋ ಜಾಹೀರಾತಲ್ಲಿ, ಕನ್ನಡಿಗರು ಅಂದ್ರೆ ನಮಗೇನೂ ಭಯವಿಲ್ಲ, ಯಾರನ್ನಾದ್ರೂ ತಂದು ಜಾಹೀರಾತು ಮಾಡ್ತೀವಿ ಅಂತಿರೋ ಹಾಗಿದೆ..! ಹೀಗೇ ಹತ್ತು ಹಲವು ಬ್ರ್ಯಾಂಡ್ಸ್..! ಕಿರಿಕ್ ಕೀರ್ತಿ ಆ ಕಂಪನಿಗಳ ಜಾಹೀರಾತಿನ ಬಗ್ಗೆ ಈ ವೀಡಿಯೋದಲ್ಲಿ ಮಾತಾಡಿದ್ದಾನೆ.. ನೋಡಿ, ನಿಮಗೆ ಸರಿ ಅನ್ಸಿದ್ರೆ ಶೇರ್ ಮಾಡಿ..! ಕನ್ನಡದ ಸ್ಟಾರ್ಸ್ ಸಹ ಸೂಪರ್ ಸ್ಟಾರ್ಸ್ ಅನ್ನೋದು ಅವರಿಗೆ ಮನವರಿಕೆ ಆಗ್ಲಿ..!

Video :

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಸ್ವರ್ಗದಲ್ಲಿರೋ ಅಬ್ದುಲ್ ಕಲಾಂರಿಗೆ ಹುಟ್ಟುಹಬ್ಬದ ಶುಭಾಷಯಗಳು…

ಕರ್ನಾಟಕದ ಮೊಟ್ಟಮೊದಲ ಮಹಿಳಾ ಬಸ್ ಡ್ರೈವರ್ “ಪ್ರೇಮ”…! ಅಷ್ಟಕ್ಕೂ ಇವರು ಬಸ್ ಡ್ರೈವರ್ ಆಗಿದ್ದು ಯಾಕೆ ಗೊತ್ತಾ..?

ಈ ಕನ್ನಡದ ಹಾಡು ನಿಮ್ಮ ಮೈಜುಮ್ಮೆನಿಸುತ್ತೆ..! ಅನುಮಾನವೇ ಇಲ್ಲ..!

ನೀವು ವಾಟ್ಸಾಪ್ ಗ್ರೂಪ್ ಅಡ್ಮಿನ್ನಾ..? ನೀವು ಜೈಲಿಗೆ ಹೋದ್ರೂ ಹೋಗ್ಬೋದು..!

ಇವರೆಂಥಾ ಸ್ವಾಭಿಮಾನಿ, ಸ್ವಾವಲಂಭಿ ಅಜ್ಜಿ..! ವಯಸ್ಸು 78, ಆದ್ರೂ…!

ತಿನ್ನುವ ಮುನ್ನ ಯೋಚಿಸು ಚಿನ್ನಾ..! ನಿಮ್ಮ ತಿಂಡಿ, ತಿನಿಸು ಎಷ್ಟು ಸುರಕ್ಷಿತ..?

ಹತ್ತು ವರ್ಷದ ಹುಡುಗನಿಗೆ ಅದೆಂಥಾ ಜವಬ್ದಾರಿ..! ಈತನ ಬುದ್ಧಿ ಎಲ್ಲರಿಗೂ ಬರಲ್ಲ ಕಣ್ರೀ..!

ಗಂಡ ಹೆಂಡತಿಗೆ ಹೊಡೆದ್ರೆ ಈ ನಾಯಿ ಏನು ಮಾಡುತ್ತೆ ಅಂತ ನೋಡಿ..! ಇದು ಶಾಂತಿಪ್ರಿಯ ನಾಯಿ – ಭೀಮ್..!

ಈ ವ್ಯಾಪಾರಿ ಅದೆಂಥಾ “ಬುದ್ಧಿವಂತ ಮೋಸಗಾರ..”! ಇವನ ಮೋಸ ತಿಳಿಯಲು ಈ ವೀಡಿಯೋವನ್ನು ಕನಿಷ್ಟ ಎರಡೆರಡು ಸಲ ಗಮನವಿಟ್ಟು ನೋಡ್ಲೇಬೇಕು..!

ಕ್ರೀಡಾ ಇತಿಹಾಸದಲ್ಲಿಯೇ ಅತೀ ದುಬಾರಿ ಟಿಕೇಟ್ ಯಾವುದು ಗೊತ್ತೇ..?

ರಿಯಲ್ ಲೈಫ್ ನ ರಿಯಲ್ ಹೀರೋಗಳು..! ಏನೂ ಇಲ್ಲದವರು ಏನೇನೋ ಆಗಿಬಿಟ್ಟರು..!

ಏನೇನೋ ಕಂಡುಹಿಡಿಯುವವರ ನಡುವೆ ಇನ್ನೇನೋ ಕಂಡುಹಿಡಿಯುವ ನಮ್ಮ ಹುಡುಗ..! ಇವನು ಪಕ್ಕಾ ಕನ್ನಡದ ಸೈಂಟಿಸ್ಟ್

ಬೆಂಗಳೂರಿಗೂ ಬಂತು ತ್ರಿಡಿ ಬಾಬಾ ಫೋಟೋ..! ಈ ಫೋಟೋದ ವಿಶೇಷತೆ ಏನು ಗೊತ್ತಾ..?

ಆ್ಯಪಲ್ ತಿನ್ನೋಕೆ ಮುಂಚೆ ಈ ವೀಡಿಯೋ ತಪ್ಪದೇ ನೋಡಿ..!

ದುಡ್ಡು ಮಾಡೋದು ಹೇಗೆ ಗೊತ್ತಾ..? ನೀವು ಬೇಜಾನ್ ದುಡ್ಡು ಮಾಡ್ಬೇಕೆ..? ಹಾಗಾದ್ರೆ ಈ ಸ್ಟೋರಿ ಓದಿ..!

10,000 ಇದ್ದ ಆದಾಯ 693ಕೋಟಿ ಹೇಗಾಯ್ತು ಗೊತ್ತಾ..?

 ವಯಸ್ಸು 25, ಆಸ್ತಿ 137697000000.00 ಚಿಕ್ಕ ವಯಸ್ಸಿನಲ್ಲಿ ಅಷ್ಟು ಹಣಗಳಿಸಿದ್ದು ಹೇಗೆ ಗೊತ್ತಾ..?

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article