ಬರೀ ಪೈರಸಿ ಸಿನಿಮಾಗಳನ್ನು ನೋಡ್ಕೊಂಡು ಕನ್ನಡ ಸಿನಿಮಾಗಳ ವಿರುದ್ಧವೇ ಮಾತಾಡಿದ್ರೆ ಹೇಗೆ ಸ್ವಾಮಿ..

0
226

ಕನ್ನಡ ಸಿನಿಮಾಗಳು ಅದಕ್ಕೆ ಹೊಲಿಸಿಕೊಂಡ್ರೆ ಚೆನ್ನಾಗಿರಲ್ಲ, ಇದಕ್ಕೆ ಹೋಲಿಸಿಕೊಂಡ್ರೆ ಅಷ್ಟಕ್ಕಷ್ಟೆ ಅಂತ ಕಥೆ ಹೊಡೆಯೋ ಅದೆಷ್ಟು ಜನ ಕನ್ನಡ ಕನ್ನಡ ಸಿನಿಮಾಗಳು ಅದಕ್ಕೆ ಹೋಲಿಸಿಕೊಂಡ್ರೆ ಚೆನ್ನಾಗಿರಲ್ಲ, ಇದಕ್ಕೆ ಹೋಲಿಸಿಕೊಂಡ್ರೆ ಅಷ್ಟಕ್ಕಷ್ಟೆ ಅಂತ ಕಥೆ ಹೊಡೆಯೋ ಅದೆಷ್ಟು ಜನ ಕನ್ನಡ ಸಿನಿಮಾಗಳನ್ನು ಥಿಯೇಟರ್ ಗೆ ಹೋಗಿ ನೋಡ್ತೀರಿ..? ಬರೀ ಪೈರಸಿ ಸಿನಿಮಾ ನೋಡೋದ್ರಲ್ಲಿ ಬಿಜಿಯಾಗಿದೀವಿ.. ೩೦ ರೂಪಯಿ ಕೊಟ್ಟು ಥಿಯೇಟರ್ ಪ್ರಿಂಟ್ ನೋಡೋದು, ಟಾರಂಟಲ್ಲಿ ಡೌನ್ ಲೋಡ್ ಮಾಡಿ ನೋಡೋದು..! ಹೀಗೇ ಆದ್ರೆ ಕನ್ನಡ ಸಿನಿಮಾ ಗತಿ ಏನಾಗುತ್ತೆ ಗೊತ್ತಾ..? ಅದನ್ನೇ ನೆಚ್ಚಿಕೊಂಡು ಬದುಕ್ತಾ ಇರೋರು ಏನಾಗ್ತಾರೆ ಗೊತ್ತಾ..? ನೋಡಿ ಈ ವೀಡಿಯೋ…

Video :

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com