Home ಕಿರಿಕ್ ಕಾರ್ನರ್ 25% ಭಿಕ್ಷುಕರು ಅಕ್ಷರಸ್ಥರು.. ಭಿಕ್ಷೆ ಬೇಡೋಕೆ ಕಾರಣ ನಿರುದ್ಯೋಗ..!

25% ಭಿಕ್ಷುಕರು ಅಕ್ಷರಸ್ಥರು.. ಭಿಕ್ಷೆ ಬೇಡೋಕೆ ಕಾರಣ ನಿರುದ್ಯೋಗ..!

0
25% ಭಿಕ್ಷುಕರು ಅಕ್ಷರಸ್ಥರು.. ಭಿಕ್ಷೆ ಬೇಡೋಕೆ ಕಾರಣ ನಿರುದ್ಯೋಗ..!

ನಿರುದ್ಯೋಗ..! ನಿಮಗೆ ಗೊತ್ತಾ..? ಇಂಜಿನಿಯರಿಂಗ್ ಮುಗಿಸಿದವರು, ಡಿಗ್ರಿ ಓದಿದವರು ಇವತ್ತು ಕೆಲಸ ಸಿಗದೇ ಭಿಕ್ಷೆ ಬೇಡ್ತಿದ್ದಾರೆ..? ಕರ್ನಾಟಕದಲ್ಲಿ ಶೇಕಡಾ 25ರಷ್ಟು ಭಿಕ್ಷುಕರು ವಿದ್ಯಾವಂತರು..! ಇದಕ್ಕೆ ಕಾರಣ ನಿರುದ್ಯೋಗ ಸಮಸ್ಯೆ..!  ಅದೆಷ್ಟೋ ಜನ ಕಷ್ಟಪಟ್ಟು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿದ್ರೆ, ಅವರ ಮಕ್ಕಳು ಕೆಲಸ ಹುಡುಕಿ ಹುಡುಕಿ ಸೋತು ನಂತರ ಭಿಕ್ಷಾಟನೆಗೆ ಇಳಿದಿದ್ದಾರೆ..! ಬೆಂಗಳೂರು ಅದೆಷ್ಟೋ ಕಂಪನಿಗಳಿಗೆ ಸ್ವರ್ಗ, ಆದ್ರೆ ನಿರುದ್ಯೋಗಿಗಳ ಪಾಲಿಗೆ ನರಕ..!  ಕನ್ನಡಿಗರು ನಿರುದ್ಯೋಗಿಗಳಾಗೋದನ್ನು ತಪ್ಪಿಸೋಕೆ ಸರ್ಕಾರ ಏನು ಮಾಡಬಹುದು..? ನೋಡಿ ಈ ವೀಡಿಯೋ..!

Video :

Read full story : ಕರ್ನಾಟಕದಲ್ಲಿದ್ದಾರೆ 169 ಪದವಿಧರ ಭಿಕ್ಷುಕರು..! ನಿರುದ್ಯೋಗವೇ ಶಿಕ್ಷಿತರ ಭಿಕ್ಷಾಟನೆಗೆ ಕಾರಣ..?!

 

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

 

ಈ ವೀಡಿಯೋ ನೋಡುವಾಗ ನಿಮ್ಮ ಬೆರಳನ್ನು `ಸ್ಕ್ರೀನ್’ ಮೇಲೆ ಇಟ್ಕೊಳ್ಳಿ..!

ಅಂದು ಇಡೀ ವಿಶ್ವವೇ ಭಾರತಕ್ಕೆ ತಲೆಬಾಗಿತ್ತು..!

ಸಿಸಿಟಿವಿಯಲ್ಲಿ ಸೆರೆಯಾಯ್ತು ಸೊಸೆಯ ಕ್ರೌರ್ಯ..! ಸೊಸೆಯಿಂದಲೇ ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ..!

ತರಕಾರಿ ತಿನ್ನುವ ಮುನ್ನ ಈ ವಿಡಿಯೋ ನೋಡಿ..!

LEAVE A REPLY

Please enter your comment!
Please enter your name here