No menu items!
12.4 C
Munich
Wednesday, April 29, 2026

ಕನ್ನಡ ಸೇವೆ ಇಲ್ಲದಿರುವ ಬಗ್ಗೆ ಫ್ಲಿಪ್ ಕಾರ್ಟ್ ಜೊತೆ ಕಿರಿಕ್ ಕೀರ್ತಿ ಮಾತು

Must read

ಇಂಗ್ಷೀಷ್, ಹಿಂದಿ ಬರಲ್ಲ ಅಂತ ಹೇಳ್ಕೊಂಡು ಕಿರಿಕ್ ಕೀರ್ತಿ ಫ್ಲಿಪ್ ಕಾರ್ಟ್ ಗೆ ಫೋನ್ ಮಾಡಿದ್ರು..! ನಮ್ಮ ಬೆಂಗಳೂರಿನ ಕಾಲ್ ಸೆಂಟರ್ನಲ್ಲೇ ಕನ್ನಡ ಎಕ್ಸಿಕ್ಯೂಟಿವ್ ಜತೆ ಮಾತಾಡೋಕೆ `ಕಿರಿಕ್’ ಅರ್ಧಗಂಟೆ ಕಾದ್ರು..! ಒಮ್ಮೆ ಕಾಲ್ ಡಿಸ್ಕನೆಕ್ಟ್ ಮಾಡಿದ್ಮೇಲೆ, ಮತ್ತೆ ಕಾಲ್ ಮಾಡಿ ಇಂಗ್ಲೀಷ್ ನಲ್ಲೇ ಫ್ಲಿಪ್ ಕಾರ್ಟನ್ನು ತರಾಟೆಗೆ ತೆಗೆದುಕೊಂಡ `ಕಿರಿಕ್ ಕೀರ್ತಿ’ ಕೊನೆಗೂ ಕನ್ನಡದ ಎಕ್ಸಿಕ್ಯೂಟಿವ್ ಜೊತೆ ಮಾತಾಡಿ, ದೂರು ಕೂಡ ದಾಖಲಿಸಿದ್ದಾರೆ..!
ಕನ್ನಡ ಸೇವೆ ಇಲ್ಲದಿರೋ ಬಗ್ಗೆ ಫ್ಲಿಪ್ ಕಾರ್ಟ್ ಜೊತೆ ಕಿರಿಕ್ ಕೀರ್ತಿ ಏನ್ ಮಾತಾಡಿದ್ದಾರೆ ಅನ್ನೋದನ್ನು ನೀವೇ ಕೇಳಿ.

Video :

 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಯಾವ್ಯಾವ ದೇಶದಲ್ಲಿ ಡ್ರೈವಿಂಗ್ ಮಾಡೋಕೆ ಇಂಡಿಯನ್ ಲೈಸೆನ್ಸ್ ಇದ್ರೆ ಸಾಕು ಗೊತ್ತಾ..?!

99ರಷ್ಟು ಶೇರುಗಳನ್ನು ದಾನ ಮಾಡುತ್ತಿರುವ ಫೇಸ್ ಬುಕ್ ಸಿಇಓ ಮಾರ್ಕ್ ಜುಕರ್ ಬರ್ಗ್ ..!

ಮಕ್ಕಳಿಗಾಗಿ 3055 ಗ್ರಂಥಾಲಯ ಕಟ್ಟಿಸಿದ ಸಮಾಜಸೇವಕ..!

ಮಾನವೀಯತೆಯ ಪಾಠ ಹೇಳಿದ ಡಾಬಾ ಮಾಲೀಕ..!

ರಾಷ್ಟ್ರಗೀತೆಗೆ ಗೌರವ ಕೊಡಬೇಕ ಅಂತ ಕೇಳೋರು ದಯವಿಟ್ಟು ಈ ವೀಡಿಯೋ ನೋಡಬೇಡಿ..!

ಶಿಕ್ಷಣವೇ ಜೀವನದಲ್ಲಿ ಎಲ್ಲವೂ ಅಲ್ಲ..!

ವಿಶ್ವಕಪ್ ಗೆದ್ದ ತಂಡದ ಸದಸ್ಯ ಕಚೋರಿ ಮಾರುತ್ತಿದ್ದಾನೆ..! ಮುಂಬರುವ ಏಷ್ಯಾ ಕಪ್ ಗೂ ಆತನೇ ನಾಯಕ..!

ವೈ-ಫೈ ಗಿಂತ ೧೦೦ ಪಟ್ಟು ವೇಗವಾಗಿ ಅಂತರ್ಜಾಲವನ್ನು ಒದಗಿಸೋ ಲಿ-ಫೈ

ಭಿಕ್ಷೆ ಬೇಡ್ತಾ ಇದ್ದ ಅಜ್ಜಿಗೆ ತಿನ್ನಲು ಕೊಡುವಾಗ, ವ್ಯಾಪಾರಿ ಕೊಡಬೇಡಿ ಅಂದಿದ್ದೇಕೆ..?!

ಹಣ ಇದ್ರೆ ಮಾತ್ರ ಜನ..! ಅಂದು ಅನ್ನದಾನ ಮಾಡಿದ್ದ ಕುಟಂಬ ಇವತ್ತು..?!

44 ವರ್ಷದ ನಂತರ ಜೈಲಿನಿಂದ ಹೊರಬಂದ ವ್ಯಕ್ತಿಯ ಪ್ರತಿಕ್ರಿಯೆ..!

ಇಡೀ ಜೀವನವನ್ನೇ ತಮ್ಮಂದಿರಿಗಾಗಿ ಮುಡಿಪಾಗಿಟ್ಟ ಅಣ್ಣ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article