ಯುವಿ ಮದ್ವೇಲಿ ಕೊಹ್ಲಿ ಸೆಂಟರ್ ಆಫ್ ಅಟ್ರಾಕ್ಷನ್..!

Must read

ಟೀಂ ಇಂಡಿಯಾದ ಎಡಗೈ ಬ್ಯಾಟ್ಸ್ ಮನ್ ‘ಪ್ರಿನ್ಸ್ ಆಫ್ ಚಂಢೀಘರ್’ ಖ್ಯಾತಿಯ ಯುವರಾಜ್ ಸಿಂಗ್‍ಗೆ ಇಂದು ಮದುವೆಯ ಸಂಭ್ರಮ. ತನ್ನ ಪ್ರೇಯಸಿ ಮಾಡೆಲ್ ಹೇಜಲ್ ಕೀಚ್ ಅವರೊಂದಿಗೆ ಇಂದು ಚಂಡೀಘರ್‍ನ ಗುರುದ್ವಾರದಲ್ಲಿ ಸಪ್ತಪದಿ ತುಳಿದಿದ್ದಾರೆ. ಆದ್ರೆ ಇವರಿಬ್ಬರ ಮದುವೆ ಸಮಾರಂಭದಲ್ಲಿ ಸೆಂಟರ್ ಆಫ್ ಅಟ್ರಾಕ್ಷನ್ ಆದದ್ದು ಮಾತ್ರ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ..! ಹೌದು ಮೊಹಾಲಿಯಲ್ಲಿ ಮೂರನೇ ಟೆಸ್ಟ್ ಪಂದ್ಯ ಗೆದ್ದು ಸಖತ್ ಜೋಷ್‍ನಲ್ಲಿದ್ದ ಕೋಹ್ಲಿ ಪಡೆ ನೇರ ಭೇಟಿ ಕೊಟ್ಟಿದ್ದು ಯುವಿ ಮದುವೆ ಆರತಕ್ಷತೆ ಕಾರ್ಯಕ್ರಮಕ್ಕೆ.. ಅಲ್ಲಿ ಕೋಹ್ಲಿ ಹಾಕಿದ ಜಬರ್ದಸ್ತ್ ಸ್ಟೆಪ್ ನೆರೆದ ಎಲ್ಲರನ್ನು ರಂಜಿಸಿತ್ತು ನೋಡಿ..!

https://www.youtube.com/watch?v=TlRO-6dmnxE

Like us on Facebook  The New India Times

POPULAR  STORIES :

ಇನ್ಮುಂದೆ ಚಿತ್ರ ಮಂದಿರಗಳಲ್ಲಿ ರಾಷ್ಟ್ರಗೀತೆ, ರಾಷ್ಟ್ರಧ್ವಜ ಪ್ರದರ್ಶನ ಕಡ್ಡಾಯ : ಸುಪ್ರೀಕೋರ್ಟ್‍ನ ಮಹತ್ವದ ಆದೇಶ..!

ಯಶ್-ರಾಧಿಕಾ ಪಂಡಿತ್ ಎಂಗೇಜ್‍ಮೆಂಟ್ ವಿಡಿಯೋ ರಿಲೀಸ್.!

ಚಿನ್ನದ ಬೆಲೆ ದಿಢೀರ್ ಕುಸಿತ..!

ತಮಿಳು ಚಿತ್ರ ನಟ ಧನುಷ್ ತಮ್ಮ ಮಗನೆಂದು ಮುಧುರೈ ದಂಪತಿ ಕೊರ್ಟ್‍ಗೆ ದೂರು..!

500ರೂ. ಹೊಸ ನೋಟಿನಲ್ಲಿ ತಪ್ಪು: ಆರ್‍ಬಿಐ ಸ್ಪಷ್ಟನೆ

- Advertisement -spot_img

More articles

- Advertisement -spot_img

Latest article