No menu items!
18.6 C
Munich
Tuesday, April 28, 2026

ಬೋಲ್ಡ್ ಆಗಿಲ್ಲ, ಕ್ಯಾಚ್ ನೀಡಿಲ್ಲ, ಎಲ್‍ಬಿ, ರನ್ ಔಟ್ ಕೂಡ ಅಲ್ಲ…ಆದ್ರೂ ಬ್ಯಾಟ್ಸ್ ಮನ್ ಔಟ್…!

Must read

ಬೌಲರ್ ಎಸೆದ ಚೆಂಡು ಬ್ಯಾಟ್ಸ್‍ಮನ್ ಅನ್ನು ವಂಚಿಸಿ ವಿಕೆಟ್‍ಗೆ ತಾಗಿ ಬೌಲ್ಡ್ ಆಗಿಲ್ಲ..! ಪ್ಯಾಡ್‍ಗೆ ತಾಗಿ ಎಲ್‍ಬಿ ಬಲೆಗೆ ಬಿದ್ದಿಲ್ಲ..! ಕ್ಯಾಚ್ ನೀಡಿಲ್ಲ..! ಆದ್ರೂ ಬ್ಯಾಟ್ಸ್‍ಮನ್ ಔಟ್ ಅಂತ ಅಂಪೈರ್ ತೀರ್ಪು ನೀಡಿರೋ ವೀಡಿಯೋ ಈಗ ವೈರಲ್ ಆಗಿದೆ. ಯುವರಾಜ್ ಸಿಂಗ್ ಈ ವೀಡಿಯೋವನ್ನು ಇನ್ಸ್ಟ್ರಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ…!

ಈ ವೀಡಿಯೋ ಬಗ್ಗೆ ಕ್ರಿಕೆಟ್ ಅಂಕಿ-ಅಂಶ ತಜ್ಞ ಮೋಹನ್ ದಾಸ್ ಟ್ವೀಟ್ ಮಾಡಿದ್ದಾರೆ. ಇವರು ಹೇಳೋ ಪ್ರಕಾರ 2007ರಲ್ಲಿ ಧನ ಸಹಾಯಕ್ಕೆ ಅಂತ ಕ್ರಿಕೆಟ್ ಪಂದ್ಯವನ್ನು ನಡೆಸಲಾಗಿತ್ತು. ಆ ಪಂದ್ಯದಲ್ಲಿ ಬ್ಯಾಟ್ಸ್‍ಮನ್ ಸತತ 2 ಎಸೆತಗಳನ್ನು ಬ್ಯಾಟಿಗೆ ತಾಗಿಸದೇ ಇದ್ದರೆ ಔಟ್ ಎಂಬ ನಿಯಮ ಅಳವಡಿಸಲಾಗಿತ್ತಂತೆ. ಆ ನಿಯಮದ ಅನ್ವಯ ಬ್ಯಾಟ್ಸ್‍ಮನ್ ಔಟ್ ಎಂಬ ತೀರ್ಪನ್ನು ನೀಡಲಾಗಿತ್ತಂತೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article