No menu items!
5.1 C
Munich
Friday, April 24, 2026

2016ರಲ್ಲಿ ಸಾಮಾನ್ಯವಾಗಿ ಬಳಕೆಯಾದ ಪಾಸ್‍ವರ್ಡ್ ಯಾವುದು ಗೊತ್ತಾ.?

Must read

ಸಾಮಾನ್ಯವಾಗಿ ತಮ್ಮ ಪಾಸ್ವರ್ಡ್ ಯಾರಿಗೂ ಗೊತ್ತಾಗ್ಬಾರ್ದು ಅಂತ ತುಂಬಾ ಕಷ್ಟವಾದ ಪಾಸ್‍ವರ್ಡ್ ಇಡೋದು ವಾಡಿಕೆ. ಆದ್ರೆ ಕಳೆದ ವರ್ಷ ಮಾತ್ರ ಹಾಗಾಗಿಲ್ಲ. ಕಳೆದ 2016ರಲ್ಲಿ ಜನರು ಅತಿ ಹೆಚ್ಚಾಗಿ ತಮ್ಮ ಪಾಸ್‍ವರ್ಡ್ ಆಗಿ 123456. ಈ ನಂಬರನ್ನು ಬಳಕೆ ಮಾಡಿಕೊಂಡಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಇದರ ನಂತರದ ಸ್ಥಾನವನ್ನು 123456789 ಹಾಗೂ ಕಂಪ್ಯೂಟರ್ ಕೀವರ್ಡ್‍ಗಳಾದ qwerty ಗಳನ್ನು ಹೆಚ್ಚಾಗಿ ಬಳಕೆ ಮಾಡಿಕೊಳ್ಳಲಾಗಿದೆ. ವಿಶ್ವದ ದೊಡ್ಡಣ್ಣ ಅಮೇರಿಕಾ ಸೇರಿದಂತೆ ವಿಶ್ವದ ಇತರೆ ರಾಷ್ಟ್ರಗಳಲ್ಲಿ ಇತ್ತೀಚೆಗೆ ಸೈಬರ್ ದಾಳಿಯಿಂದ ಬಹಿರಂಗಗೊಂಡ ಒಂದು ಕೋಟಿಗೂ ಅಧಿಕ ಪಾಸ್‍ವರ್ಡ್‍ಗಳ ವಿಶ್ಲೇಷಣೆ ನಡೆಸಿರುವ ಸಂಶೋಧಕರು ಈ ಸಂಗತಿಯನ್ನು ತಿಳಿಸಿದ್ದಾರೆ. ಕಳೆದ 2016ರ ಟಾಪ್-10 ಪಾಸ್‍ವರ್ಡ್‍ಗಳಲ್ಲಿ ಜನರು ಆರು ಮತ್ತು ಅದಕ್ಕಿಂತ ಹೆಚ್ಚಿನ ಅಕ್ಷರಗಳನ್ನು ಹೊಂದಿದೆ ಎಂದು ತಿಳಿಸಿದೆ. ಅತೀ ಹೆಚ್ಚು ಬಾರಿ ಬಳಕೆಯಾದ ಪಾಸ್‍ವರ್ಡ್‍ಗಳಂದ್ರೆ 12345678, 111111, 1234567890, password, 1234567, 123123, 987654321. ಎಂದು ವರಿದಿಯಲ್ಲಿ ತಿಳಿಸಿದೆ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ವಿಶ್ವದ ಅರ್ಧದಷ್ಟು ಸಂಪತ್ತು ಈ ಎಂಟು ಜನರ ಪಾಲು..!!

ಡ್ರಾಪ್ ಕೊಡೋ ನೆಪದಲ್ಲಿ ಮಾನಸಿಕ ಅಸ್ವಸ್ಥೆಯನ್ನೆ ರೇಪ್ ಮಾಡಿದ ಪೊಲೀಸ್..!

ಬಾಯ್ ಫ್ರೆಂಡ್ ಇದಾರಾ..? ಹಾಗಿದ್ರೆ ಮಾತ್ರ ಕಾಲೇಜ್‍ಗೆ ಬನ್ನಿ..!

ಇರ್‍ರೆಸ್ಪಾನ್ಸಿಬಲ್ ಆಟಕ್ಕೆ ನನ್ ******* ಅಂದ ಪ್ರಥಮ್.!!

ಈ ವರ್ಷದಿಂದ ರಿಮೇಕ್ ಮಾಡಲ್ವಂತೆ ಕಿಚ್ಚ ಸುದೀಪ..?

ಸದ್ಯದಲ್ಲೆ ಬೆಂಗಳೂರಲ್ಲಿ ಪ್ರತ್ಯೇಕ ಸೈಬರ್ ಠಾಣೆ: ಪ್ರವೀಣ್ ಸೂದ್

ಸ್ಯಾಂಡಲ್‍ವುಡ್ ಮಿಸ್ಟರ್ ಪರ್ಫೆಕ್ಟ್ ಅಂತೆ ಈ ನಟ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article