No menu items!
16.3 C
Munich
Wednesday, April 29, 2026

ಕಲ್ಬುರ್ಗಿ ಬಗ್ಗೆ ಹಾಡಿ ಕುಣಿದ್ದಿದ್ದಾರೆ ನಮ್ ಗೆಳೆಯರು…! ನೀವಿನ್ನೂ ನೋಡಿಲ್ವಾ?

Must read

ನಮ್ಮ ಹೆಮ್ಮೆಯ ಕಲ್ಬುರ್ಗಿ ಬಗ್ಗೆ ನಮ್ಮ ಗೆಳೆಯರು ಹಾಡಿದ್ದಾರೆ , ಕುಣಿದಿದ್ದಾರೆ…! ನಾಗುಳಿ ಹಾಡು ಬರೆದು ನಿರ್ದೇಶಿಸಿ ಸ್ಟೆಪ್ ಹಾಕಿದ್ದಾರೆ. ಎಂ.ಸಿ ಬಿಜ್ಜು ಮ್ಯೂಸಿಕ್ ನೀಡಿದ್ದಾರೆ. ಎಸ್ ಐ ಡಿ ಎಡಿಟಿಂಗ್ ಮಾಡಿದ್ದು, ಪ್ರಕಾಶ್ ದೊಡ್ಮನಿ ಡಿ ಒ ಪಿ ಹೊಣೆ ನಿಭಾಯಿಸಿದ್ದಾರೆ.
ಮೀಡಿಯ ಪಾರ್ಟನರ್ ಆಗಿ‌ ದಿ ನ್ಯೂ ಇಂಡಿಯನ್ ಟೈನ್ಸ್ ವೆಬ್ ಪೋರ್ಟಲ್ , ಫೇಸ್ ಬುಕ್ ಪೇಜ್ ಗಳಾದ ಉತ್ತರ ಕರ್ನಾಟಕ ಪೇಜ್, ಉತ್ತರ ಕರ್ನಾಟಕ ಸ್ಪೆಷಲ್, ಉತ್ತರ ಕರ್ನಾಟಕ ಜೀವನ, ಉತ್ತರ ಕರ್ನಾಟಕ ಮೇಮ್ಸ್ , ಕಾಗಕ್ಕ ಗುಬ್ಬಕ್ಕ ಕೈ ಜೋಡಿಸಿವೆ.
ನೀವಿನ್ನೂ ನಮ್ಮ ಕಲ್ಬುರ್ಗಿ ರ್ಯಾಪ್ ಸಾಂಗ್ ನೋಡಿಲ್ವಾ? ತಡವೇಕೆ…ಇಲ್ಲೇ ಇದೆ ನಿಮಗಾಗಿ ನೋಡಿ… ಅಭಿಪ್ರಾಯ ತಿಳಿಸಿ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article