ಕಾಂತಿಯುತ ತ್ವಚೆಗೆ ಪಪ್ಪಾಯ ಫೇಸ್ ಮಾಸ್ಕ್!

Must read

ಪಪ್ಪಾಯಿ ಹಣ್ಣಿನ ಸೇವನೆ ಆರೋಗ್ಯಕ್ಕೆ ಬಹಳ ಒಳ್ಳೆಯದು, ಅದೇ ರೀತಿ ಪಪ್ಪಾಯದಿಂದ ಹೊಳಪಿನ ತ್ವಚೆಯನ್ನು ಪಡೆಯಬಹುದು

ಪಪ್ಪಾಯಿ ತಿರುಳಿನ ಫೇಸ್‌ ಮಾಸ್ಕ್‌ ತ್ವಚೆಯ ಮೇಲಿರುವ ಕಲೆಗಳನ್ನು ದೂರವಾಗಿಸಿ ಕಳಾಹೀನ ಮುಖಕ್ಕೆ ಹೊಳಪು ನೀಡುತ್ತದೆ. ಆಯ್ಲಿ ತ್ವಚೆಯವರಿಗೆ ಪಪ್ಪಾಯಿ ಫೇಶಿಯಲ್‌ ಬೆಸ್ಟ್‌.

ಪಪ್ಪಾಯಿ ಹಣ್ಣಿನಲ್ಲಿರುವ ಪಪೇನ್‌ ಎಂಜೈಮ್‌ ಎಂಬ ಅಂಶ ಚರ್ಮಕ್ಕೆ ಅತ್ಯುತ್ತಮ ಕ್ಲೆನ್ಸರ್‌ ಆಗಿ ಕೆಲಸ ಮಾಡುತ್ತದೆ. ಇದರಿಂದ ತ್ವಚೆ ಆಳದವರೆಗೆ ಶುದ್ಧವಾಗಿ ಹೊಸ ಕಾಂತಿ ಮೂಡುತ್ತದೆ.

ಕಣ್ಣಿನ ಸುತ್ತ ಕಪ್ಪು ವರ್ತುಲಗಳಿದ್ದರೆ ಪಪ್ಪಾಯಿ ಹಾಗೂ ಸೌತೆಕಾಯಿ ಮಿಶ್ರ ಮಾಡಿ ಕಣ್ಣಿನ ಕೆಳಗೆ ಹಚ್ಚಿಕೊಂಡರೆ ಉತ್ತಮ ಪರಿಣಾಮ ಬೀರುವುದು.

ಪಪ್ಪಾಯಿಯ ರಸ ಹಾಗೂ ಓಟ್‌ಮೀಲ್‌ ಅನ್ನು ಜೇನುತುಪ್ಪ ಅಥವಾ ಮೊಸರಿನ ಜೊತೆ ಕಲಸಿ ಮುಖದ ಮೇಲೆ ಲೇಪಿಸಿಕೊಳ್ಳಿ. ಇದು ಒಣಗಿದ ಮೇಲೆ ತಣ್ಣೀರಿನಲ್ಲಿ ಮುಖ ತೊಳೆಯಿರಿ.

- Advertisement -spot_img

More articles

- Advertisement -spot_img

Latest article