No menu items!
15.9 C
Munich
Friday, June 19, 2026

ಪ್ರಿಯ‌ ಕಣ್ಣೋಟಕ್ಕೆ ಕಾರ್ಪೋರೇಟರ್ ಬೋಲ್ಡ್….!

Must read

ಮಲಯಾಳಂ ಚೆಲುವೆ,‌ಕಣ್ಣೋಟದಲ್ಲೇ ಹುಡುಗರ ಮನಗೆದ್ದ ಸುಂದರಿಗೆ‌ ಮಂಗಳೂರು ಕಾರ್ಪೋರೇಟರ್ ಒಬ್ಬರು ಬೋಲ್ಡ್ ಆಗಿದ್ದಾರೆ…!


ಹೌದು,‌ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಸಭೆಯಲ್ಲಿ ಗಂಭೀರವಾದ ವಿಷಯವೊಂದರ ಕುರಿತು ಚರ್ಚೆ ನಡೀತಾ ಇತ್ತು. ಸಭೆಯಲ್ಲಿ ಉಪಸ್ಥಿತರಿದ್ದ ಡಿವೈಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಎಬಿಡಿ ಯೋಜನೆ ಅವ್ಯವಹಾರದಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಮೊಯಿದ್ದಿನ್ ಬಾವಾ ಶಾಮೀಲಾಗಿದ್ದಾರೆ ಎಂದು ಬಹಿರಂಗ ಆರೋಪ‌ ಮಾಡುತ್ತಿದ್ದರು.


ಚರ್ಚೆ‌ ವಾಗ್ವಾದಕ್ಕೆ ತಿರುಗಿತ್ತು. ಆದರೆ, ಕಾರ್ಪೋರೇಟರ್ ಕಾಂಗ್ರೆಸ್ ನ ನವೀನ್ ಡಿಸೋಜಾ ಪ್ರಿಯ ಪ್ರಕಾಶ್ ವಾರಿಯರ್ ಅವರ ಕಣ್ಣೋಟದ ವೀಡಿಯೋದಲ್ಲಿ ಮೈಮರೆತಿದ್ರು…!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article