No menu items!
13.5 C
Munich
Sunday, May 24, 2026

ವಿದ್ಯಾರ್ಥಿನಿ ಮೇಲೆ ಶಿಕ್ಷಕನಿಂದ ಅತ್ಯಾಚಾರ…

Must read

ಶಿಕ್ಷಕನೊಬ್ಬ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಹಿಮಾಚಲ ಪ್ರದೇಶದ ಹಮಿರ್ಪುರ್ ನಲ್ಲಿ ನಡೆದಿದೆ.


ಇಲ್ಲಿನ ಖಾಸಗಿ ಕಾಲೇನಿನ ಕೆಮಿಸ್ಟ್ರಿ ಶಿಕ್ಷಕ ಅಪ್ರಾಪ್ತ ಬಾಲಕಿಯನ್ನು ಸ್ಟಾಪ್ ರೂಂಗೆ ಕರೆದುಕೊಂಡು‌ ಹೋಗಿ , ರೂಂ ಲಾಕ್ ಮಾಡಿ,‌ಅತ್ಯಾಚಾರ ಮಾಡಿದ್ದು, ಸಂತ್ರಸ್ತೆ ಹೇಳಿಕೊಂಡ ಬಳಿಕ ವಿಷಯ ಬಯಲಾಗಿದೆ.‌ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ನಡೆಸಿದ್ದು ಆರೋಪಿ ಶಿಕ್ಷಕನಿಗೆ ಮರಣದಂಡನೆ‌ ವಿಧಿಸಬೇಕೆಂದು‌ ಒತ್ತಾಯಿಸುತ್ತಿದ್ದಾರೆ.  ಆರೋಪಿಯನ್ನು ಬಂಧಿಸಲಾಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article