No menu items!
19.6 C
Munich
Tuesday, April 28, 2026

ಕನ್ನಡದಲ್ಲಿ ಮಾತಾಡಿದ ಸೌದಿ ರಾಜಮನೆತನದ ಫಲಾ ಅಲ್ ಯಾಮಿ…!

Must read

ಸೌದಿ ಅರೇಬಿಯಾದಲ್ಲಿ ಧ್ರುವತಾರೆ ಕನ್ನಡ ರಕ್ಷಣಾ ವೇದಿಕೆ ಕನ್ನಡ ರಾಜ್ಯೋತ್ಸವ ಹಮ್ಮಿಕೊಂಡಿತ್ತು.


ಸಂಭ್ರಮದ ಈ ಕನ್ನಡ ಹಬ್ಬದಲ್ಲಿ ಸೌದಿ ಅರೇಬಿಯಾದ ರಾಜಮನೆತನದ ಫಲಾ ಅಲ್ ಯಾಮಿ ಭಾಗವಹಿಸಿದ್ದರು. ಇವರು ಕನ್ನಡದಲ್ಲೇ ಕನ್ನಡಿಗರಿಗೆ ಶುಭಕೋರಿದರು..!
ಕಾರ್ಯಕ್ರಮದಲ್ಲಿ ವೇದಿಕೆಯ ಅಧ್ಯಕ್ಷ ಯಾಸರ್ ಅರಾಫತ್ ಮತ್ತಿತರ ಪ್ರಮುಖರು ಪಾಲ್ಗೊಂಡಿದ್ದರು.
ಫಲಾ ಅಲ್ ಯಾಮಿ ಅವರು ಕನ್ನಡಲ್ಲಿ ಮಾತಾಡಿರೋ ವೀಡಿಯೋ ಇಲ್ಲಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article