ಭೂಮಿಯ ಅಂತ್ಯ ಸಮೀಪಿಸುತ್ತಿದೆಯೇ..!?

0
65

 

ಭೂಮಿಯ ಅಂತ್ಯ ಸಮೀಪಿಸುತ್ತಿದೆ..! ಹೆದರಬೇಡಿ ಇದೊಂದು ಊಹೆ ಅಷ್ಟೇ..! ಯಾವ ವಿಜ್ಞಾನಿಯೂ ಹೀಗೆಂದು ಹೇಳಿಲ್ಲ..! ಜನ ಸಾಮಾನ್ಯರೇ ಭವಿಷ್ಯ ನುಡಿತಾ ಇದ್ದಾರೆ..? ಇದಕ್ಕೂ ಕಾರಣವಿದೆ..! ಅದೇನಪ್ಪಾ ಅಂದ್ರೆ.., ಸಾರ್ ಸಾಮಾನ್ಯವಾಗಿ ಕಾಮನಬಿಲ್ಲು ಯಾವ ರೀತಿ ಮೂಡುತ್ತೆ..? ಏಳು ಬಣ್ಣಗಳಾಗಿ ಅರ್ಧ ಚಂದ್ರಾಕೃತಿಯಲ್ಲಿ ಕಣ್ಮನ ಸೆಳೆವಂತೆ ಆಗಸದಲ್ಲಿ ಮೂಡುತ್ತೆ ..! ಆದರೆ ಕೊಸ್ಟರೆಕೋದಲ್ಲಿ ಅತ್ಯಂತ ವಿಚಿತ್ರವಾಗಿ ಕಾಮನಬಿಲ್ಲು ಮೂಡಿದೆ..! ಅದೇ ಸಾಮಾಜಿಕ ಜಾಲತಾಣಗಳಲ್ಲಿಂದು ದೊಡ್ಡ ಬಿಸಿ ಬಿಸಿ ಸುದ್ಧಿ..! ನೆಲದಿಂದ ಈ ಕಾಮನಬಿಲ್ಲನ್ನು ನೋಡುವಾಗ ಆಕಾಶವೇ ಬಾಯಿ ತೆರೆದಂತೆ ಭಾಸವಾಗುತ್ತೆ..! ಅದಕ್ಕಾಗಿಯೇ ಇದನ್ನು ನೋಡಿದವರು ಭೂಮಿ ಅಂತ್ಯ ಆಗುತ್ತೆ ಅನ್ನೋ ಭವಿಷ್ಯ ನುಡಿಯೋಕೆ ಶುರುಮಾಡಿದ್ದಾರೆ..! ಮತ್ತೆ ಕೆಲವರು ಅನ್ಯ ಗ್ರಹ ಜೀವಿ ಭೂಮಿಗೆ ಬರುತ್ತಿದೆ ಎಂಬ ಭವಿಷ್ಯವನ್ನೂ ನುಡಿತಾ ಇದ್ದಾರೆ…! ಈ ವೀಡಿಯೋ ನೋಡಿ.., ಹೆದರ ಬೇಡ್ರೀ ರೀ, 2012ನಲ್ಲಿ ಪ್ರಳಯ ಆಗುತ್ತೆ ಆಗುತ್ತೆ ಅಂತ ಹೇಳಿ ಹೇಳಿ ಏನ್ ಆಗಿದೆ ಅಲ್ವಾ..? ಇಂಥ ವಿಚಿತ್ರ-ವಿಸ್ಮಯಗಳನ್ನು ನೋಡಿ ಸುಮ್ಮನಾಗ ಬೇಕಷ್ಟೆ..!

 

POPULAR  STORIES :

ಇವನು ಮಾರೋದು ನಿಂಬೆಹಣ್ಣು, ಮೆಣಸಿನಕಾಯಿ. ಆದರೆ…?!

ಜಗದಲ್ಲಿ ಎಂತೆಂಥಾ ಕೆಲಸಗಳು ಇವೆ ಗೊತ್ತಾ..?

ಮೂವತ್ತು ವರ್ಷದಿಂದ ಸಂಬಳ ಇಲ್ದೆ ಪಾಠ ಮಾಡ್ತ ಇರೋ ಶಿಕ್ಷಕರು ..!

ಇನ್ಮುಂದೆ ಫೇಸ್ ಬುಕ್ ನಲ್ಲಿ ಡಿಸ್ ಲೈಕ್ ಮಾಡಬಹುದು..!

ಜೀವನಾಧಾರವಾಗಿದ್ದ ಆಡುಗಳನ್ನು ಮಾರಿ ಶೌಚಾಲಯ ಕಟ್ಟಿಸಿ, ಜಾಗೃತಿ ಮೂಡಿಸಿದ ಶತಾಯುಷಿ

ಇದು ಭಾರತದ `ಶ್ರೀಮಂತ’ ಭಿಕ್ಷುಕರ ಕಥೆ..!

ವಿಶ್ವೇಶ್ವರಯ್ಯನವರ ಬಗ್ಗೆ ನಿಮಗೆಷ್ಟು ಗೊತ್ತು..? ಇವತ್ತಿನ ದಿನವಾದ್ರೂ ಅವರ ಬಗ್ಗೆ ತಿಳಿದುಕೊಳ್ಳಿ..

ಟಿವಿ ಸ್ಟೂಡಿಯೋದಲ್ಲೇ ಸಖತ್ ಫೈಟಿಂಗ್..! ಬಾಬಾಗೂ, ಲೇಡಿ ಜ್ಯೋತಿಷಿಗೂ ಲೈವ್ ಜಟಾಪಟಿ..!

ಅವನ ಕಣ್ಣು ಕಿವಿಯಲ್ಲಿತ್ತು..!? ಮಾನವ ಜಗತ್ತಿನಲ್ಲಿ ಇವನೊಂದು ಅದ್ಭುತ..!

ಗೂಗಲ್ ನಲ್ಲಿ ಯಾವ ದೇಶದ ಜನರು ಏನ್ ಏನ್ ಹುಡಕ್ತಾರೆ ಗೊತ್ತಾ..?

ಮದುವೆ ಆಯ್ತಾ..? ಡೈವೋರ್ಸ್ ಯಾವಾಗ..?!

ಸಿಹಿ ಚಹಾದ ಹಿಂದಿನ ಕಹಿ ಸತ್ಯ…!

ಲೋಡ್ ಶೆಡ್ಡಿಂಗ್ ಹೊಡೆತಕ್ಕೆ ಜನಸಾಮಾನ್ಯನ ಲೈಫ್ ಚಿಂದಿ ಚಿತ್ರಾನ್ನ..! 

ಅವತ್ತು ಎಮ್ಮೆ ಕಾಯುತ್ತಿದ್ದವ ಇಂದು ಬಿಪಿಒ ಕಂಪನಿಯ ಮಾಲಿಕ..! ರಿಯಲ್ ಹೀರೋ..

ಇಟ್ ಹ್ಯಾಪನ್ಸ್ ಓನ್ಲಿ ಇನ್ ದುಬೈ..!

ಸಿಸಿಟಿವಿ ಬಯಲು ಮಾಡ್ತು ಹೆಂಡತಿಯ “ಅತ್ತೆಪ್ರೀತಿ”

ಇಡೀ ಊರನ್ನೇ ಶ್ರೀಮಂತ ಮಾಡಿದ ವ್ಯಕ್ತಿಯ ಕಥೆ..!

ಬಾರ್ ಸಪ್ಲೇಯರ್ ಈಗ ಐಪಿಎಸ್ ಆಫೀಸರ್.!

 ಅವನು ಐಎಎಸ್ ಆಫೀಸರ್…ಇವನು ಗ್ರೇಟ್ ಕ್ರಿಕೆಟರ್…!

ನಿಮ್ ಮನೇಲೂ ಕರೆಂಟಿಲ್ವಾ..? ಏನೂ ಮಾಡಕ್ಕಾಗಲ್ಲ… ಈ ವೀಡಿಯೋ ನೋಡಿ ನಕ್ಕುಬಿಡಿ..!

ಮಂಗ ಓಡಿಸೋದು ಹೇಗೆ..? ಅದ್ಭುತ ಟೆಕ್ನಾಲಜಿ..! ಈ ಕನ್ನಡದ ವೀಡಿಯೋ ಸೂಪರ್ರಪ್ಪ ಸೂಪರ್ರು..!

ಒಬ್ಬ ಶಿಕ್ಷಕನಾಗಿದ್ದವರ ಇವತ್ತಿನ ಆಸ್ತಿ ರೂ.1653686250000

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

 

LEAVE A REPLY

Please enter your comment!
Please enter your name here