No menu items!
18.8 C
Munich
Wednesday, July 29, 2026

ಬಾಲಕನ‌ ಕನಸು ಈಡೇರಿಸಿದ ಕಿಚ್ಚ

Must read

ಜೀವಮಾನದಲ್ಲಿ ಒಂದೇ ಒಂದು ಸಲವಾದ್ರು ತನ್ನ ಇಷ್ಟದ ನಟನನ್ನು ನೋಡಬೇಕು ಎಂಬ ಆಸೆ ಅಭಿಮಾನಿಗಳಲ್ಲಿರುತ್ತದೆ. ಅದೇರೀತಿ ಇಲ್ಲೊಬ್ಬ ಬಾಲಕನಿಗೆ‌ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಂದ್ರೆ ತುಂಬಾ ಇಷ್ಟ. ಅವರ ಜೊತೆ ಮಾತಾಡಬೇಕೆಂಬ ಆಸೆ ಈ ಬಾಲಕನಿಗೆ.


ಹೌದು, ಅಭಿಷೇಕ್ ಗೆ ಸುದೀಪ್ ಅವರನ್ನು ನೋಡಬೇಕು ಎಂಬ ಆಸೆ. ಈತ ಸ್ನಾಯು ದೌರ್ಬಲ್ಯದಿಂದ ಬಳಲುತ್ತಿದ್ದಾನೆ. ಸುದೀಪ್ ಶನಿವಾರ ಅಭಿಷೇಕ್ ನನ್ನು ಭೇಟಿಯಾಗಿ ದೈರ್ಯ ತುಂಬಿದ್ದಾರೆ. ತಮ್ಮ ಮನೆಗೆ ಅಭಿಷೇಕ್ ನನ್ನು ಕರೆಸಿಕೊಂಡು ಆರೋಗ್ಯ ವಿಚಾರಿಸಿದ್ದಾರೆ. ಅವನನ್ನು ಎತ್ತಿಕೊಂಡು ಫೋಟೋ ಸಹ ಕ್ಲಿಕ್ಕಿಸಿಕೊಂಡಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article