Home ಎಲ್ಲೆಲ್ಲಿ ಏನೇನು.? 1ನೇ ತರಗತಿಯಲ್ಲಿ ಮಗ ಫೇಲ್ ಆಗಿದ್ದಕ್ಕೆ ಜೀವವನ್ನೇ ಕಳೆದುಕೊಂಡ‌ ತಾಯಿ….!

1ನೇ ತರಗತಿಯಲ್ಲಿ ಮಗ ಫೇಲ್ ಆಗಿದ್ದಕ್ಕೆ ಜೀವವನ್ನೇ ಕಳೆದುಕೊಂಡ‌ ತಾಯಿ….!

0
1ನೇ ತರಗತಿಯಲ್ಲಿ ಮಗ ಫೇಲ್ ಆಗಿದ್ದಕ್ಕೆ ಜೀವವನ್ನೇ ಕಳೆದುಕೊಂಡ‌ ತಾಯಿ….!

ಮಗ 1ನೇ ತರಗತಿಯಲ್ಲಿ 2ಸಲ ಫೇಲ್ ಆಗಿದ್ದಕ್ಕೆ ತಾಯಿ ಆತ್ಮಹತ್ಯೆಗೆ ಶರಣಾದ ಘಟನೆ ಉತ್ತರ ಪ್ರದೇಶದ ಪಂತ್ವಿಹಾರ್ ಸಾದರ್ ಬಜಾರ್ ನಲ್ಲಿ ನಡೆದಿದೆ.


ಮಗನ ಕಳಪೆ ಶೈಕ್ಷಣಿಕ ಪ್ರದರ್ಶನದಿಂದ ತಾಯಿ ದುಃಖಿತರಾಗಿದ್ದರು. ಈ ಬಾರಿಯಾದರೂ ಮಗ ಪಾಸ್ ಆಗ್ತಾನೆಂಬ ಆಸೆ ಇಟ್ಟುಕೊಂಡಿದ್ದರು. ಈ ಬಾರಿಯೂ ಫೇಲ್ ಆಗಿದ್ರಿಂದ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದಿದೆ.

LEAVE A REPLY

Please enter your comment!
Please enter your name here