ತಾಯಿಯೋ, ಹೆಂಡತಿಯೋ, ಪ್ರೇಯಸಿಯೋ ಅಥವಾ ಇನ್ಯಾರೋ ಆಪತ್ತಲ್ಲಿ ಸಿಲುಕಿರುತ್ತಾರೆ! ಆಗ ಆ ಹೀರೋನಾ ಎಂಟ್ರೀ ಆಗುತ್ತೆ! ಅದೆಂಥಹಾ ಸಮಸ್ಯೆಯಾಗಿದ್ರೂ ತನ್ನ ಕೆಚ್ಚೆದೆಯಿಂದ ಮೆಟ್ಟಿನಿಲ್ತಾನೆ! ಆಪತ್ತಿನಲ್ಲಿರುವವರನ್ನು ತನ್ನ ಪ್ರಾಣವನ್ನೇ ಮುಡಿಪಾಗಿಟ್ಟು ರಕ್ಷಿಸುತ್ತಾನೆ! ಇಂತಹ ಸ್ಟೋರಿಗಳನ್ನು...
ಪಶ್ಚಿಮ ಬಂಗಾಳದ ಬಡ ರೈತ ಕುಟುಂಬದಲ್ಲಿ ಹುಟ್ಟಿದ ಆಕೆಗೆ ಆಟವಾಡುವ ವಯಸ್ಸಲ್ಲಿ ಮದ್ವೆ ಮಾಡ್ತಾರೆ! ಮದ್ವೆ ಆಗೋ ವಯಸ್ಸಲ್ಲಿ ವಿಧವೆ ಆಗ್ತಾಳೆ! ಮಕ್ಕಳಿಬ್ಬರು ಬಿಟ್ಟರೆ ಇವಳಿಗೆ ಯಾರೂ ಇಲ್ಲ! ತನ್ನ ಲೈಫ್ ಅಂತೂ...
ಸಾರ್, ಈ ಲೈಫು ಅನ್ನೋದು ತುಂಬಾ ಕರಾಬು! ಕೆಲವೊಂದು ಸಲ ಎಷ್ಟೇ ಓದಿದ್ರೂ ಕೆಲಸ ಸಿಗಲ್ಲ! ಯೋಗ್ಯತೆ ಇಲ್ದೆ ಇರೋರಿಗೆ ಕೆಲಸ ಸಿಕ್ಕಿರುತ್ತೆ! ಯೋಗ್ಯತೆ ಇದ್ದೋರಿಗೆ ಕೆಲಸ ಇರಲ್ಲ! ಎಂಥಾ ವಿಚಿತ್ರ ದುನಿಯಾ...
ಸುಮಂತ್ ಗೆ ತಾಯಿ ಬಿಟ್ಟರೆ ಬೇರೇ ಯಾರೂ ಇರಲಿಲ್ಲ! ಆತ 18ನೇ ವರ್ಷದಲ್ಲಿಯೇ ಕ್ಯಾನ್ಸರ್ ನಿಂದ ಬಳಲುತ್ತಿದ್ದ! ಕ್ಯಾನ್ಸರ್ ಇದೆ ಅಂತ ಗೊತ್ತಾದಾಗ ಕುಗ್ಗಿ ಹೋಗ್ತಾನೆ! ಪಿಯುಸಿ ಓದನ್ನೂ ಅರ್ಧಕ್ಕೆ ನಿಲ್ಲಿಸ್ತಾನೆ, ಕ್ಯಾನ್ಸರ್...
ಅದು ಅವನ ಮದುವೆಯ ದಿನ. ಬಹಳ ಜನರೇನೂ ಸೇರಿರಲಿಲ್ಲ. ಮನೆಯಲ್ಲಿ ತುಂಬಾ ಕಷ್ಟ ಇತ್ತು! ಆದ್ರಿಂದ ಕುಟುಂಬದ ನಾಲ್ಕೈದು ಮನೆಗೆ ಮಾತ್ರ ಮದುವೆ ಆಮಂತ್ರಣ ನೀಡಿದ್ದ! ಲವ್ ಮ್ಯಾರೇಜ್ ಆಗಿದ್ರಿಂದ ಹುಡುಗಿ ಕಡೆಯಿಂದಲೂ...