ಆ ಊರಿನ ರಸ್ತೆ ಸರಿಯಿಲ್ಲ. ಕಿತ್ತೋದ ರಸ್ತೆಯಲ್ಲಿ ಸಂಚಾರ ಕಷ್ಟ ಸಾಧ್ಯ..! ರಸ್ತೆಯಲ್ಲೆಲ್ಲಾ ಮಣ್ಣು.. ಬರೀ ಮಣ್ಣು..! ರಸ್ತೆಯೋ ಕೆಸರು ಹೊಂಡವೋ ಗೊತ್ತಾಗ್ತಾ ಇಲ್ಲ..! ಸಿಕ್ಕಾಪಟ್ಟೆ ಮಳೆ ಬೇರೆ..! ಒಟ್ನಲ್ಲಿ ರಸ್ತೆಯಲ್ಲಿ ಓಡಾಟ...
ಶಂಕರ್ ನಾಗ್, ಕನ್ನಡ ಚಿತ್ರರಂಗ ಕಂಡ ಅದ್ಭುತ ನಟ, ನಿರ್ದೇಶಕ. ಸಿನಿಮಾ ಮಾತ್ರವಲ್ಲದೇ ರಾಜ್ಯದ ಅಭಿವೃದ್ಧಿಯ ಬಗ್ಗೆಯೂ ಅತ್ಯಂತ ಕಾಳಜಿ ಹೊಂದಿದ್ದವರು ಶಂಕರ್ ನಾಗ್. ಚಿಕ್ಕ ವಯಸ್ಸಿನಲ್ಲೇ ಅಪಘಾತದಲ್ಲಿ ಮೃತಪಟ್ಟ ಶಂಕರ್ ನಾಗ್...
ಪ್ರೆಸೆಂಟ್ ಸಾರ್..! ಕನ್ನಡದ ಕಿರುಚಿತ್ರ. ಈಗ ತಾನೇ ನೋಡಿ ಕಣ್ಣಲ್ಲಿ ನೀರು ತುಂಬಿದೆ. ಕನ್ನಡ ಶಾಲೆಗಳ ಪರಿಸ್ಥಿತಿ ಹೀಗಾಗಿಬಿಡ್ತಾ ಅಂತ ನೋವಾಗ್ತಿದೆ. ಕನ್ನಡ ಶಾಲೆಗಳ ಪರಿಸ್ಥಿತಿ, ದುಸ್ಥಿತಿಯ ಕುರಿತ ಒಂದು ಅದ್ಭುತ ಕಿರುಚಿತ್ರ...
ಆತ ರಾಮ್, ಮಂಡ್ಯ ಕಡೆಯ ಗೌಡರ ಹುಡುಗ. ಮನೆಯಲ್ಲಿ ಬೇಕಾದಷ್ಟು ಜಮೀನು ಇದೆ..! ಚಿಕ್ಕಂದಿನಿಂದಲೂ ಓದೋದ್ರಲ್ಲಿ ಕಳ್ಳ, ಶುದ್ಧ ಸೋಮಾರಿ..! ಅಪ್ಪ ಅಮ್ಮನ ಕಾಟಕ್ಕೆ ಶಾಲೆಗೆ ಹೋಗ್ತಾ ಇದ್ದ ಇವನು ಸೆಕೆಂಡ್ ಪಿಯುಸಿ...
ಅಯ್ಯೋ ಕೆಲವೊಂದು ಸಲ ತಪ್ಪು ಮಾಡದೇ ಇದ್ರೂ ದೊಡ್ಡ ಶಿಕ್ಷೆಯನ್ನು ಎದುರಿಸಬೇಕಾಗುತ್ತೆ..! ಈ ಮಾಹಿತಿ ತಂತ್ರಜ್ಞಾನದ ಯುಗದಲ್ಲಂತೂ ಸುಖಾ ಸುಮ್ಮನೆ ತಪ್ಪಿತಸ್ಥರಾದ್ರೂ ಆಗಬಹುದು..! ಟೈಮು ಸರಿಯಿಲ್ಲ ಅಂತಾದ್ರೆ ಇಡೀ ಸಮಾಜದ ದೃಷ್ಟಿಯಲ್ಲಿ ಕೆಟ್ಟವರಾಗಿ,...
ವರುಣದೇವನಿಲ್ಲದೇ ಹೋದಲ್ಲಿ ಜೀವಸಂಕುಲಕ್ಕೆ ಬಹುದೊಡ್ಡ ಆಪತ್ತು ಎದುರಾಗುತ್ತದೆ. ಆತ ಇಲ್ಲದಿದ್ದರೆ ಅನ್ನ, ನೀರು ಯಾವುದು ದೊರೆಯುವುದಿಲ್ಲ. ಆದರೆ ಅದೇ ಮಳೆರಾಯ ಅಬ್ಬರಿಸಿ ಬೊಬ್ಬಿರಿದರೂ ಅಪಾಯವೇ..! ಏಕೆಂದರೆ ಮನೆ, ವಾಹನ ಇತ್ಯಾದಿ ಅಗತ್ಯ ವಸ್ತುಗಳನ್ನು...
ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಎಷ್ಟೊಂದು ಲೋಪವಿದೆ ಅನ್ನೋದಕ್ಕೆ ಈ ಸ್ಟೋರಿ ಉದಾಹರಣೆ ಆಗುತ್ತೆ..! ಇಲಾಖೆಯವರ ಬೇಜವಬ್ದಾರಿತನ ವಿದ್ಯಾರ್ಥಿಯೊಬ್ಬನ ಜೀವವನ್ನೇ ತೆಗೆದ ಕರುಣಾಜನಕ ಕತೆಯಿದೆ..! ಈ ಸ್ಟೋರಿಯನ್ನು ಓದಿದ ನೀವು ಸಿಕ್ಕಸಿಕ್ಕಲ್ಲಿ ಶೇರ್ ಮಾಡಿ,...
ಬಿಗ್ ಬಾಸ್ ಟಿಆರ್ಪಿ ಹುಚ್ಚ ವೆಂಕಟ್ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರಗಡೆ ಕಳುಹಿಸಿರೋದು ಈಗ ಹಳೆ ವಿಷಯ..! ಆದ್ರೆ ಬಿಗ್ ಬಾಸ್ ಮನೆಯಿಂದ ಹೊರಬಂದ ವೆಂಕಟ್ ಏನಂದ್ರುಗೊತ್ತಾ..?! ಅಭಿಮಾನಿಗಳಿಗೋಸ್ಕರ, ಕರ್ನಾಟಕದ ಜನತೆಗೋಸ್ಕರ.....
ಕನ್ನಡದ ಬಿಗ್ ಬಾಸ್ ಸೀಸನ್3 ರಿಯಾಲಿಟಿ ಶೊ ಹುಚ್ಚಾ ವೆಂಕಟ್ ಶೋ ಅಂತಲೇ ಫೇಮಸ್ ಆಗಿರೋ ರಿಯಾಲಿಟಿ ಶೋ..! ಸಾಮಾಜಿಕ ಜಾಲತಾಣ, ನ್ಯೂಸ್ ಚಾನಲ್ ನಲ್ಲೂ ಹುಚ್ಚಾವೆಂಕಟರದ್ದೇ ಮಾತು..! ವೆಂಕಟ್ ಬಿಗ್ ಬಾಸ್...
ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆ ವಿಂಬ್ಲೆ ಸ್ಟೇಡಿಯಂನಲ್ಲಿ `ಇಮ್ರಾನ್ ಖಾನ್'ರನ್ನು ಹೊಗಳಿದ್ದಾರೆ..! ಭಾರತದ ಬಗ್ಗೆ ಮಾತಾಡ್ತಾ ಇಮ್ರಾನ್ ಖಾನ್ ರನ್ನು ಏಕೆ ಹೊಗಳಿದ್ದಾರೆಂದು ಆಶ್ಚರ್ಯಪಡಬೇಡಿ..! ಹಾಗೆಯೇ ಕೋಪ ಮಾಡಿಕೊಳ್ಳಬೇಡಿ..!...