No menu items!
10.8 C
Munich
Wednesday, April 29, 2026

ತಮಿಳುನಾಡು ಯುವಕರಿಂದ ಕೊಡಗಿಗೆ 2ಲಕ್ಷ ರೂ ಮೌಲ್ಯದ ಔಷಧಿ

Must read

ತಮಿಳು ನಾಡು ಯುವಕರು ಸಹ ವರಣುನ ಆರ್ಭಟಕ್ಕೆ ನಲುಗಿರುವ ಕೊಡಗು ಬಗ್ಗೆ ಕಾಳಜಿ ತೋರಿದ್ದಾರೆ.

ತಮಿಳುನಾಡಿನ ಯುವಕರ ತಂಡವೊಂದು ಸಂತ್ರಸ್ತರಿಗಾಗಿ ಸುಮಾರು 2 ಲಕ್ಷ ರೂ ಮೌಲ್ಯದ ಔಷಧಿ ನೀಡಿದೆ.
ಸ್ವತಃ ಆ ಯುವಕರೇ ಔಷಧಿಗಳನ್ನು ಕಾರಿ‌ನಲ್ಲಿ ತುಂಬಿಸಿಕೊಂಡು ಬಂದಿದ್ದಾರೆ ಎಂದು ಖಾಸಗಿವಾಹಿನಿಯೊಂದು ವರದಿ ಮಾಡಿದೆ.
ಕೊಡಗಿಗೆ ಈಗಾಗಲೇ ಅಪಾರ ಪ್ರಮಾಣದ ಅಗತ್ಯ ವಸ್ತುಗಳು, ಸಾಮಗ್ರಿಗಳು ತಲುಪಿವೆ. ರಾಜ್ಯದ ಮೂಲೆ ಮೂಲೆಗಳಿಂದ ನೆರವು ಹರಿದುಬಂದಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article