No menu items!
22.1 C
Munich
Friday, May 22, 2026

ತಾಯಿಗೆ ತಕ್ಕ ಮಗನಿಗೆ ಧ್ವನಿ ನೀಡಿದ ಕಿಚ್ಚ

Must read

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅನೇಕ ಚಿತ್ರಗಳಿಗೆ ಹಿನ್ನೆಲೆ ಧ್ವನಿ ನೀಡಿದ್ದಾರೆ. ಈಗ ‘ತಾಯಿಗೆ ತಕ್ಕ ಮಗ’ ಸಿನಿಮಾಕ್ಕೂ ಧ್ವನಿ‌ ನೀಡಿದ್ದಾರೆ.

 

ಶಶಾಂಕ್ ನಿರ್ದೇಶನದ ಈ ಸಿನಿಮಾದ ಹೀರೋ ಅಜಯ್ ರಾವ್. ನಾಯಕಿ ಆಶಿಕಾ ರಂಗನಾಥನ್. ಕೃಷ್ಣ ಲೀಲಾ ಚಿತ್ರದ ಬಳಿಕ ಅಜಯ್ ರಾವ್ ಮತ್ತು ಶಶಾಂಕ್ ಈ ಚಿತ್ರದ ಮೂಲಕ‌ ಮತ್ತೆ ಒಂದಾಗಿದ್ದಾರೆ. ಈ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು ಇದೇ 31ರಂದು ಟ್ರೇಲರ್ ಬಿಡುಗಡೆ ಆಗಲಿದೆ.

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article