ಕನ್ನಡ ಸುದ್ದಿವಾಹಿನಿಗಳ ಟಿ ಆರ್ ಪಿ

Must read

22ನೇ ವಾರದ ಟಿಆರ್ ಪಿಯನ್ನು ಬಾರ್ಕ್ ಬಿಡುಗಡೆ ಮಾಡಿದೆ. ಕನ್ನಡ ನ್ಯೂಸ್ ಚಾನಲ್ ಗಳಲ್ಲಿ ಟಿವಿ9 ಕನ್ನಡವಾಹಿನಿಯ ಟಿಆರ್ ಪಿ 168 ಇದೆ.

ಎರಡನೇ ಸ್ಥಾನದಲ್ಲಿ ಪಬ್ಲಿಕ್ ಟಿವಿ ಇದ್ದು ಇದರ ಟಿಆರ್ ಪಿ 109


65 ಪಾಯಿಂಟ್ ಗಳೊಂದಿಗೆ ಸುವರ್ಣ ನ್ಯೂಸ್ ಮೂರನೇ ಸ್ಥಾನದಲ್ಲಿದೆ.

ನ್ಯೂಸ್ 18 ಕನ್ನಡ 45 ಪಾಯಿಂಟ್ ಗಳೊಂದಿಗೆ 4ನೇ ಸ್ಥಾನದಲ್ಲಿದೆ.


ಇನ್ನುಳಿದಂತೆ ದಿಗ್ವಿಜಯ 25

ಬಿಟಿವಿ 24,

Tv5 ಕನ್ನಡ 17

ಪ್ರಜಾ ಟಿವಿ 15

ಸುದ್ದಿ ಟಿವಿ 12

ರಾಜ್ ನ್ಯೂಸ್ 11

ಕಸ್ತೂರಿ ನ್ಯೂಸ್ 11

VIP ನ್ಯೂಸ್ 12 ಪಾಯಿಂಟ್ ಪಡೆದಿವೆ.

- Advertisement -spot_img

More articles

- Advertisement -spot_img

Latest article