No menu items!
15.7 C
Munich
Wednesday, July 29, 2026

ಅಗ್ನಿ ಅವಘಡ : 10ಲಕ್ಷಕ್ಕೂ ಅಧಿಕ‌ ನಷ್ಟ

Must read

ಕುಷನ್ ಶಾಪ್ ಗೆ ಆಕಸ್ಮಿಕ‌ ಬೆಂಕಿ ತಗುಲಿದ ಪರಿಣಾಮ 10 ಲಕ್ಷ ರೂ ಗಳಿಗೂ ಹೆಚ್ಚಿನ ಮೌಲ್ಯದ ವಸ್ತುಗಳು ಹಾಗೂ ನಗದು ನಷ್ಟವಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ನೀಲೆಕಣಿಯಲ್ಲಿ ಸಂಭವಿಸಿದೆ.


ಕಮಟಾ‌ ಮೂಲದ ತಿಮ್ಮಪ್ಪ ರಾಮಚಂದ್ರ ಎಂಬುವವರಿಗೆ ಸೇರಿದ ಕುಷನ್ ಶಾಪ್ ಇದು. ಮಧ್ಯರಾತ್ರಿ ಸಂಭವಿಸಿದ ಅಗ್ನಿ ದುರಂತದಲ್ಲಿ 15ಸಾವಿರಕ್ಕೂ ಹೆಚ್ಚು ನಗದು ಹಾಗೂ 10ಲಕ್ಷ ರೂ ಬೆಲೆ ಬಾಳುವ ವಸ್ತುಗಳು ನಷ್ಟವಾಗಿವೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article