No menu items!
11.2 C
Munich
Friday, April 17, 2026

ಸ್ಕೂಲ್ ನಲ್ಲಿ ವಿಕ್ರಾಂತ್ ರೋಣ

Must read

ಸಿನಿಮಾ ರಿಲೀಸ್ ಆಗ್ತಿದ್ದಂತೆ ಮುಖ್ಯವಾಗಿ ಚಿತ್ರತಂಡಕ್ಕೆ ಕಾಡುವ ದೊಡ್ಡ ಸಮಸ್ಯ  ಅಂದ್ರೆ ಅದು ಪೈರಸಿ ಭೂತ . ಹೌದು ವಿಕ್ರಾಂತ್ ರೋಣ ಚಿತ್ರ ಬಿಡುಗಡೆಯಾಗಿ ಸಖತ್ ಸೌಂಡ್ ಮಾಡ್ತಿದೆ .

 

 

ಈ ಮಧ್ಯ ಮುಳಬಾಗಿಲು ತಾಲೂಕು ಮೊರಾರ್ಜಿ ಸ್ಕೂಲ್ ನಲ್ಲಿ ವಿಕ್ರಾಂತ್ ರೋಣ ಸಿನೆಮಾ ಪೈರಸಿ ಮಾಡಿ ಪ್ರದರ್ಶನ ಮಾಡಿದ್ದಾರೆ .

ಅಲ್ಲಿನ  ವಾರ್ಡನ್ ಈ ಸಿನಿಮಾವನ್ನ ನೋಡಲು ವಿಡಿಯೋ ಹಾಕಿದ್ದು ಎನ್ನುವ ಮಾತು ಕೇಳಿ ಬಂದಿದೆ . ಇನ್ನೂ  ಈ ಬಗ್ಗೆ  ನಿರ್ಮಾಪಕ ಜಾಕ್ ಮಂಜು ದೂರು ದಾಖಲಿಸಿದ್ದಾರೆ .

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article