No menu items!
11.1 C
Munich
Wednesday, April 29, 2026

ಚಲಿಸುತ್ತಿರುವ ರೈಲಿನಿಂದ ಇಳಿಯಲು ಹೋದ ಮಹಿಳೆ ಸಾವು..!

Must read

ಚಲಿಸುತ್ತಿರುವ ಬಸ್, ಚಲಿಸುತ್ತಿರುವ ರೈಲಿನಿಂದ ಇಳಿಯುವುದು, ಹತ್ತುವ ಜನರನ್ನು ನಾವು ನೋಡುತ್ತಲೇ ಇರುತ್ತೇವೆ..! ನೀವೂ ಹಾಗೇ ಮಾಡಿರಬಹುದು..! ಒಂದು ಬಸ್ ತಪ್ಪಿದರೆ, ಒಂದು ಟ್ರೈನ್ ತಪ್ಪಿದರೆ ಇನ್ನೊಂದು ಹಿಂದೆ ಬರುತ್ತೆ..! ಆದರೆ ಚಲಿಸುತ್ತಿರುವ ವಾಹನವನ್ನು ಹತ್ತುವಾಗ, ಇಳಿಯುವಾಗ ಆಕಸ್ಮಾತ್ ಬಿದ್ದು ಪ್ರಾಣ ಕಳೆದುಕೊಂಡರೇ..?! ಹೋದ ಜೀವ ಮತ್ತೆ ಬರುತ್ತದೆಯೇ..?! ಗ್ರಹಚಾರ ಕೆಟ್ಟರೆ ಹಗ್ಗ ಹಾವಾಗಿ ಕಚ್ಚುತ್ತಂತೆ..!
ಇಲ್ಲೊಂದು ವೀಡಿಯೋ ಇದೆ. ಇದು ರಿಯಲ್ ವೀಡಿಯೋ, ಮುಂಬೈನಲ್ಲಿ ಇದೇ 15ರಂದು ಚಲಿಸುತ್ತಿರುವ ರೈಲಿನಿಂದ ಇಳಿಯ ಹೋದ ಮಹಿಳೆ, ಕೆಳಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿರೋದನ್ನು ಈ ವೀಡಿಯೋ ತೋರಿಸುತ್ತೆ..! ಆಕೆಗಿಂತ ಮೊದಲು ಎಷ್ಟೋ ಜನ ಇಳಿದಿದ್ದರು. ಅವರ ಅದೃಷ್ಟ ನೆಟ್ಟಗಿತ್ತಷ್ಟೇ..?! ಎರಡು ನಿಮಿಷ ತಡ ಮಾಡಿ ಇಳಿದರೆ ಪ್ರಾಣ ಉಳಿಯುತ್ತೆ ಅಲ್ಲವೇ..? ಸುಮ್ಮನೇ ಅವಸರವೇಕೆ..?! ಜೀವ ಕಳೆದು ಕೊಂಡ ಮಹಿಳೆ ಕಿರಣ್ ದೇವಿ ತಾಕೂರ್ ಎಂದು ಗುರುತಿಸಲಾಗಿದೆ. ಈ ವೀಡಿಯೋ ನೋಡಿ ನೀವೂ ಜಾಗೃತರಾಗಿ, ನಿಮ್ಮವರನ್ನೂ ಜಾಗೃತಗೊಳಿಸಿ…

Video :

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಜುಕರ್ ಬರ್ಗ್ ಯಾಕೆ ಒಂದೇ ಬಣ್ಣದ ಶರ್ಟ್ ಧರಿಸುತ್ತಾರೆ..?

ಟ್ರಾಫಿಕ್ ಪೊಲೀಸ್ ಮೇಲೆ ಯುವತಿಯಿಂದ ಹಲ್ಲೆ…! ನಾರಿ ಮುನಿದರೆ ಮಾರಿ ಅನ್ನೋದು ಇದಕ್ಕೇ ಇರಬೇಕು..?!

ಜೈಲಲ್ಲಿ ಅರಳಿದ ಪ್ರೀತಿ..! ಜೈಲು ದಾಂಪತ್ಯ ನಡೆಸಿದ ಜೋಡಿಗಳೀಗ ದೂರ ದೂರ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article