ವಿರಾಟ್ ನೀಡಿದ್ದಾರೆ ಶಾಕ್!

Must read

ಟೀಂ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಏಷ್ಯಾಕಪ್ ಟೂರ್ನಿಯಿಂದ ಹೊರಗುಳಿದು ವಿಶ್ರಾಂತಿಯಲ್ಲಿರುವ ಕೊಹ್ಲಿ ಸಿನಿಮಾ ಪೋಸ್ಟರ್ ಒಂದನ್ನು ಟ್ವೀಟರ್ ನಲ್ಲಿ ಹರಿಬಿಟ್ಟಿದ್ದಾರೆ.
“ಟ್ರೇಲರ್ -ದಿ ಮೂವಿ’ ಚಿತ್ರದ ಹೆಸರು! 10ವರ್ಷಗಳ ಬಳಿಕ‌ ಮತ್ತೊಮ್ಮೆ ಪಾದಾರ್ಪಣೆ ಅಂತ ಬರೆದುಕೊಂಡಿದ್ದಾರೆ! ಇದೇ ಸೆ.28ರಂದು ಚಿತ್ರದ ಟ್ರೇಲರ್ ಬಿಡುಗಡೆ ಆಗಲಿದೆಯಂತೆ‌‌.

ಬಿಡುವಿಲ್ಲದ ಕ್ರಿಕೆಟ್ ನಡುವೆ ವಿರಾಟ್ ಸಿನಿಮಾ ಯಾವಾಗ ಮಾಡಿದ್ರು ಅನ್ನೋದು ನಿಜಕ್ಕೂ ಶಾಕ್ ಆಗೋ ವಿಚಾರ.‌ ಅದೇನೇ ಇದ್ರೂ ಪೋಸ್ಟರ್ ನೋಡಿ ಅಭಿಮಾನಿಗಳಿಗೆ ಖುಷಿಯಾಗಿದೆ. ಸಿನಿಮಾ ರಿಲೀಸ್ ಗೆ ಕಾಯ್ತಿದ್ದಾರೆ.

- Advertisement -spot_img

More articles

- Advertisement -spot_img

Latest article