No menu items!
13.9 C
Munich
Wednesday, April 29, 2026

ಇಂಡಿಯಾನ ಚೇಂಜ್ ಮಾಡೋದು ಹೇಗೆ ಗೊತ್ತಾ…? ಸಣ್ಣ ವೀಡಿಯೋ…ದೊಡ್ಡ ಮೆಸೇಜ್…!

Must read

ಇಂಡಿಯಾನ ಬದಲಾಯಿಸೋದು ಅಷ್ಟು ಸುಲಭ ಇಲ್ಲ, ಅದರಲ್ಲೂ ಹಲವಾರು ವಿಚಾರಗಳಲ್ಲಿ ಚೂರುಚೂರಾಗಿರೋ ಇಂಡಿಯಾನ ಒಂದು ಮಾಡೋದು ಅಷ್ಟು ಸುಲಭದ ಮಾತಲ್ಲ.. ಆದ್ರೆ ನಮ್ಮ ಕರ್ನಾಟಕದ ಹಂಪಿ ಫಿಲ್ಮ್ ಪ್ರೊಡಕ್ಷನ್ ನ ಸೃಜನ್ ಮತ್ತು ಟೀಂ ಸೇರ್ಕೊಂಡು ಒಂದು ಸಣ್ಣ ವೀಡಿಯೋ ಮಾಡಿದ್ದಾರೆ. ಇದೊಂದು ವೀಡಿಯೋದಲ್ಲಿ ಅದೆಂತಾ ಮೆಸೇಜ್ ಇದೆ ಅಂದ್ರೆ, ನಿಮಗೆ ರೋಮಾಂಚನವಾಗೋದು ಗ್ಯಾರಂಟಿ.. ಹೌದಲ್ವಾ ಅಂತ ಅನ್ನಿಸೋದು ಪಕ್ಕಾ..! ಭಾತರ ಕಟ್ಟುವ ಕೆಲಸ ಯಾರಿಂದ ಆಗಬೇಕಿದೆ..? ಯಾರು ಸರಿಯಾದ್ರೆ ಭಾರತ ಸರಿಯಾಗುತ್ತೋ ನೀವೇ ನೋಡಿ…

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article