ವಿಶ್ವದ ಟಾಪ್-15 ವೆಬ್ ಸೈಟ್ಸ್..! ನಂಬರ್ ಒನ್ ವೆಬ್‍ಸೈಟ್ ಯಾವುದು ಗೊತ್ತಾ..?

Must read

ವಿಶ್ವದ ಜನಪ್ರಿಯ ವೆಬ್ ರ್ಯಾಕಿಂಗ್ ಸಂಸ್ಥೆಯಾದ ಅಲೆಕ್ಸಾ ಡಾಟ್.ಕಾಂ, 2016ರ ವಿಶ್ವದ ಟಾಪ್-15 ವೆಬ್‍ಸೈಟ್ಸ್ ಪಟ್ಟಿಯನ್ನು ಹೊರಡಿಸಿದ್ದು ಈ ಬಾರಿಯೂ ಕೂಡ ಜನಪ್ರಿಯ ಸರ್ಚ್ ಇಂಜಿನ್ ಗೂಗಲ್ ಡಾಟ್.ಕಾಂ ನಂ-1 ಸ್ಥಾನವನ್ನು ಮುಡಿಗೇರಿಸಿಕೊಂಡಿಗೆ. ಮಾಹಿತಿ ವಿನಿಮಯ ಸೇರಿದಂತೆ ವೀಡಿಯೋ, ಇಮೇಜ್, ಹಾಗೂ ಇತರೆ ವಿಷಯಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಜನ ಗೂಗಲ್ ಸರ್ಚ್ ಇಂಜಿನ್‍ಗಳನ್ನೆ ಹೆಚ್ಚಾಗಿ ಬಳಕೆ ಮಾಡುತ್ತಾರೆ ಎಂದು ಅಲೆಕ್ಸಾ.ಕಾಂ ತಿಳಿಸಿದೆ. ಇದರ ನಂತರದಲ್ಲಿ ಹೊಸ ಹೊಸ ವಿಚಾರಗಳನ್ನು ವಿಡಿಯೋಗಳ ಮೂಲಕ ಜನರಿಗೆ ತಲುಪಿಸುವಲ್ಲಿ ಸಕ್ರೀಯರಾಗಿರುವ ಯೂಟ್ಯೂಬ್ ಎರಡನೇ ಸ್ಥಾನ ಅಲಂಕರಿಸಿಕೊಂಡಿದೆ. ಇನ್ನು ಜನಸಾಮಾನ್ಯರಿಗೆ ತೀರ ಹತ್ತಿರವಾದ ಸಾಮಾಜಿಕ ಜಾಲತಾಣ ಫೇಸ್ಬುಕ್‍ಗೆ ಈ ಬಾರಿ ಹಿನ್ನಡೆ ಕಂಡಿದ್ದು ಒಂದು ಸ್ಥಾನ ಕುಸಿತ ಕಂಡು ಮೂರನೇ ಸ್ಥಾನಕ್ಕೆ ಇಳಿದಿದೆ. ಇನ್ನುಳಿದಂತೆ ಚೀನಾದ ಸರ್ಚ್ ಇಂಜಿನ್ ಬಯ್ಡು, ವಿಕಿಪೀಡಿಯಾ, ಅಮೇರಿಕಾದ ಯಾಹೂ, ಅಮೇಜಾನ್, , ಗೂಗಲ್ ಇಂಡಿಯಾ ಹಾಗೂ ಟ್ವಿಟರ್ ನಂತರದ ಸ್ಥಾನ ಅಲಂಕರಿಸಿಕೊಂಡಿದೆ.

ವಿಶ್ವದ ಟಾಪ್-15 ವೆಬ್‍ಸೈಟ್ಸ್ ಪಟ್ಟಿ :

top-15-websites

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಅಪ್ಪ ಅಮ್ಮನನ್ನು ನೋಡಿಕೊಳ್ಳುವಂತೆ ಗೆಳೆಯನಿಗೆ ಹೇಳಿದ..! ಪ್ರೀತಿಸಿದವಳನ್ನು ಬೇಕಂತಲೇ ದೂರವಿಟ್ಟ..!

ದಕ್ಷಿಣ ಭಾರತದ ಮೊದಲ ನಗದು ರಹಿತ ಗ್ರಾಮ ಯಾವುದು ಗೊತ್ತಾ..?

ಸಂಜನಾ ಐ ಲವ್ ಯೂ ಎಂದ ಪ್ರಥಮ್..! ಆಕೆ ಕೊಟ್ಟ ಉತ್ತರ ಏನು..?

ಸಿಎಂ ಜಯಲಲಿತಾ ಹೃದಯಾಘಾತಕ್ಕೆ ಕಾರಣವೇನು..?

ಎಚ್ಚರ ಗ್ರಾಹಕರೇ..! ಜಸ್ಟ್ 6 ಸೆಂಕೆಂಡ್‍ನಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್ ಹ್ಯಾಕ್ ಆಗುತ್ತೆ..!!

ಬಿಗ್‍ಬಾಸ್‍ನ ಹೊಸ ಕಂಟೆಸ್ಟೆಂಟ್ ಮಸ್ತಾನ್ ಭಾಯ್ ಯಾರು ಗೊತ್ತಾ..?

ವೆಬ್ ಹುಡುಕಾಟದಲ್ಲಿ ಜನರು ಯಾರ ಹೆಸರನ್ನು ಅತೀ ಹೆಚ್ಚಾಗಿ ಬಳಸಿದ್ದಾರೆ ಗೊತ್ತಾ..?

ರಸ್ತೆ ಮೇಲೆ 2 ಸಾವಿರದ ಹೊಸ ನೋಟು ಬಿದ್ದಿದ್ರೆ ನೀವೇನ್ ಮಾಡ್ತಿರಾ..?

 

 

- Advertisement -spot_img

More articles

- Advertisement -spot_img

Latest article