ಅನಿಲ್ ಕುಂಬ್ಳೆ ಹುಟ್ಟುಹಬ್ಬಕ್ಕೆ ಶಿವಣ್ಣ ಮಾಡಿದ್ದೇನು?

Must read

ಜಂಬೂ ಎಂದೇ ಖ್ಯಾತಿಯನ್ನು ಪಡೆದಿರುವ ಕ್ರಿಕೆಟಿಗ ಎಂದರೆ ಅದು ನಮ್ಮ ಕರ್ನಾಟಕದ ಹೆಮ್ಮೆಯ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರು. ಭಾರತ ತಂಡದ ಪರ ಬೌಲಿಂಗ್ ಮ‍ಾಡಿ ಹಲವಾರು ದಾಖಲೆಗಳನ್ನು ತಮ್ಮ ಹೆಸರಲಿನಲ್ಲಿ ಉಳಿಸಿಕೊಂಡಿರುವ ದಾಖಲೆಗಳ ಸರದಾರ ನಮ್ಮ ಕುಂಬ್ಳೆ. ಇನ್ನು ಇಂದು ಅನಿಲ್ ಕುಂಬ್ಳೆ ಅವರ ಹುಟ್ಟುಹಬ್ಬ ಇತ್ತು.

ಈ ಸಲುವಾಗಿ ಇಂದು ಕುಂಬ್ಳೆ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಸೆಲೆಬ್ರಿಟಿಗಳು , ಕ್ರಿಕೆಟಿಗರು ವಿಶ್ ಮಾಡಿದರು. ಆದರೆ ಎಲ್ಲರ ಗಮನ ಸೆಳೆದಿದ್ದು ಶಿವಣ್ಣ ಮಾಡಿದ ವಿಶ್. ಹೌದು ಶಿವಣ್ಣ ಅವರು ಕುಂಬ್ಳೆ ಅವರಿಗೆ ತಮ್ಮ ಇನ್ ಸ್ಟಾ ಗ್ರಾಮ್ ಖಾತೆಯಲ್ಲಿ ಕನ್ನಡದಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರಿ ವಿಶ್ ಮಾಡಿದ್ದು , ಇದಕ್ಕೆ ಕುಂಬ್ಳೆ ಅವರು ಕನ್ನಡದಲ್ಲಿಯೇ ಧನ್ಯವಾದಗಳು ಎಂದು ರಿಪ್ಲೇ ಮಾಡಿದ್ದು ಎಲ್ಲರ ಗಮನ ಸೆಳೆದಿದೆ.

- Advertisement -spot_img

More articles

- Advertisement -spot_img

Latest article