No menu items!
4.8 C
Munich
Saturday, May 2, 2026

ಕಾವೇರಿ‌ ನಿವಾಸ ಕಾಲಿ ಮಾಡಲ್ಲಾ !?

Must read

ಸಿದ್ದರಾಮಯ್ಯ ವಾಸವಿದ್ದಾ ಕಾವೇರಿ ನಿವಾಸ  ಮಾಜಿ ಸಚಿವ ಕೆ.ಜೆ. ಜಾರ್ಜ್ ಹೆಸರಿನಲ್ಲಿದೆ ಅದನ್ನು ಬಿಟ್ಟುಕೊಡಲು ಸಿದ್ದರಾಮಯ್ಯ ನಿರಾಕರಿಸಿದ್ದಾರೆ. ನಿವಾಸವನ್ನು ಖಾಲಿ ಮಾಡಲು ಒಂದು ತಿಂಗಳು ಕಾಲಾವಕಾಶ ಕೇಳಲಾಗಿದೆ.

6 ವರ್ಷದಿಂದ ಕಾವೇರಿ ನಿವಾಸದಲ್ಲಿಯೇ ಸಿದ್ದರಾಮಯ್ಯ ನೆಲೆಸಿದ್ದಾರೆ. ಕೆಲವು ಮಾಜಿ ಸಚಿವರ ನಿವಾಸಗಳನ್ನು ಇನ್ನು ತೆರವುಗೊಳಿಸಿಲ್ಲ. ಮಾಜಿ ಸಚಿವ ಕೆ.ಜೆ. ಜಾರ್ಜ್ ಅವರು ಕಾವೇರಿ ನಿವಾಸ ಮನೆ ಖಾಲಿ ಮಾಡಲು ಒಂದು ತಿಂಗಳ ಕಾಲಾವಕಾಶ ನೀಡಬೇಕೆಂದು ಡಿಪಿಎಆರ್ ಇಲಾಖೆಗೆ ಪತ್ರ ಬರೆದಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article