No menu items!
13.9 C
Munich
Thursday, May 7, 2026

ಕೋಹ್ಲಿ ತಂಡದ ಅಬ್ಬರಕ್ಕೆ ವೆಸ್ಟ್ ಇಂಡೀಸ್ ಧೂಳೀಪಟ !

Must read

ವಾಂಖೆಡ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರನೆ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ರೋಹಿತ್, ರಾಹುಲ್, ಕೋಹ್ಲಿ ಅಬ್ಬರಕ್ಕೆ ವೆಸ್ಟ್ ಇಂಡೀಸ್ ಬೌಲರ್ ಗಳ ಬಳಲಿ ಬೆಂಡಾಗಿ ಹೋದರು ರೋಹಿತ್ ಶರ್ಮಾ ಅವರು ಈ ಹಿಂದೆ ಎರಡು ಮ್ಯಾಚ್ಗಳಲ್ಲಿ ಅಷ್ಟಾಗಿ ಪ್ರದರ್ಶನ ನೀಡಿರಲಿಲ್ಲ ಆದರೆ ಈ ಮ್ಯಾಚ್ನಲ್ಲಿ  ಭರ್ಜರಿಯಾಗಿ ಮಿಂಚಿದ್ದಾರೆ .

ಭಾರತದ 240 ರನ್ ಗಳ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ಆರಂಭದಲ್ಲೇ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿಕೊಂಡಿತು. ನಂತರ ಬಂದ ಮಧ್ಯಮ ಕ್ರಮಾಂಕದ ಆಟಗಾರರು ತಂಡದ ಮೊತ್ತವನ್ನು 173 ರನ್ ಗಳಿಸಿ ಸೋಲೊಪ್ಪಿಕೊಂಡಿತು .

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article