ಡಾಲಿ ಧನಂಜಯ್ ಅಭಿನಯದ ಪಾಪ್ ಕಾರ್ನ್ ಮಂಕಿ ಟೈಗರ್ ಟೀಸರ್ ನೋಡಿದ್ರಾ

Must read

ಕನ್ನಡ ಚಿತ್ರರಂಗದಲ್ಲಿ ಸೂರಿ ಅವರ ಸಿನಿಮಾ ಅಂದ್ರೆ ಅದಕ್ಕೆ ಕಾದು ಕುಳಿತುಕೊಳ್ಳುವ ಪ್ರೇಕ್ಷಕರು ಇದ್ದಾರೆ ಟಗರು ಆದ ಬಳಿಕ ಸೂರಿ ಅವರ ನಿರ್ದೇಶನದಲ್ಲಿ  ಸೈಲೆಂಟಾಗಿ  ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಮಾಡಿದ್ದ ಚಿತ್ರ ತಂಡ ಇದೀಗ ಸೈಲೆಂಟಾಗಿ ಟೀಸರ್ ರಿಲೀಸ್ ಮಾಡ್ತಿದೆ. ಸೂರಿ ನಿರ್ದೇಶಿಸಿರುವ ಸಿನಿಮಾ ಪಾಪ್ ಕಾರ್ನ್ ಮಂಕಿ ಟೈಗರ್ ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ. ಈ ಚಿತ್ರದಲ್ಲಿ ಡಾಲಿ ಧನಂಜಯ ನಾಯಕನಾಗಿ ಮಿಂಚಿದ್ದಾರೆ. ಚಿತ್ರದ ಟ್ರೈಲರ್ ಇಂದು ರಿಲೀಸ್ ಆಗಿದ್ದು ಟ್ರೈಲರ್ ನೋಡಿದ ಪ್ರೇಕ್ಷಕ ಧನಂಜಯ ಅವರ ತಾಲ್ಲೂಕಿಗೆ ಬಿದಿದ್ದಾನೆ .

ಪಕ್ಕಾ ಮಾಸ್ ಸಿನಿಮಾ ವಿಥ್ ಫ್ಯಾಮಿಲಿ ಎಮೋಷನ್ಸ್ ಅಂತ ಹೇಳಲಾಗ್ತಿರುವ ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದಾರೆ. ಶೇಖರ್ ಛಾಯಾಗ್ರಹಣವಿದ್ದು, ಸುಧೀರ್ ಕೆ.ಎಮ್ ಬಂಡವಾಳ ಹೂಡಿದ್ದಾರೆ. ಈಗಾಗ್ಲೇ ಸಾಕಷ್ಟು ವಿಚಾರಗಳಿಂದ ಸದ್ದು ಮಾಡಿರುವ  ಟೀಸರ್ ನಿಂದ ಹೊಸ ಅಲೆ ಎಬ್ಬಿಸಿರುವ ಪಾಪ್ ಖಾನ್ ಮಂಕಿ ಟೈಗರ್ ಚಿತ್ರ ನೋಡಲು ಪ್ರೇಕ್ಷಕ ಕಾದು ಕುಳಿತಿದ್ದಾನೆ .

- Advertisement -spot_img

More articles

- Advertisement -spot_img

Latest article