No menu items!
16.4 C
Munich
Tuesday, May 5, 2026

ನಿಮ್ಮ ಮೊಬೈಲ್ ಗಳನ್ನು ಜೊಪಾನವಾಗಿ ಇಟ್ಟುಕೊಳ್ಳಿ !?

Must read

ಸಾರ್ವಜನಿಕರು ದುಬಾರಿ ಹಣದಿಂದ ಖರೀದಿಸುವ ಮೊಬೈಲ್‍ಗಳನ್ನು ತಾವೇ ಜೋಪಾನ ಮಾಡಿಕೊಳ್ಳುವುದರ ಮೂಲಕ ಮೊಬೈಲ್ ಕಳ್ಳತನ ಪ್ರಕರಣಗಳನ್ನು ಸಾಧ್ಯವಾದಷ್ಟು ತಪ್ಪಿಸಬಹುದಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್  ಕಿವಿಮಾತು ಹೇಳಿದರು.

ಕೇಂದ್ರ ವಿಭಾಗದ ಪೊಲೀಸರು ಪತ್ತೆಹಚ್ಚಿರುವ ಮೊಬೈಲ್ ಕಳವು-ಸುಲಿಗೆ ಜಾಲದ ಬಗ್ಗೆ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ನಗರದಲ್ಲಿ ಪ್ರತಿನಿತ್ಯ ಮೊಬೈಲ್ ಸುಲಿಗೆ ಹಾಗೂ ಕಳ್ಳತನದ ದೂರುಗಳು ದಾಖಲಾಗುತ್ತಿವೆ. ತಮ್ಮ, ತಮ್ಮ ಮೊಬೈಲ್‍ಗಳ ಬಗ್ಗೆ ತಾವೇ ಜಾಗೃತರಾಗುವುದು ಅತಿಮುಖ್ಯ ಎಂದರು

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article