No menu items!
9.2 C
Munich
Friday, May 1, 2026

ಪ್ರೇಮ್ ವಿಲನ್ ಅಲ್ಲ ಗಾಂಧಿ..!

Must read

ಕನ್ನಡ ಚಿತ್ರರಂಗದ ಜನಪ್ರಿಯ, ಕ್ರೀಯಾಶೀಲ ನಿರ್ದೇಶಕರಲ್ಲಿ ಪ್ರೇಮ್ ಸಹ ಒಬ್ಬರು. ಜೋಗಿ ಪ್ರೇಮ್ ಎಂದೇ ಖ್ಯಾತರಾಗಿರುವ ಪ್ರೇಮ್ ಆ್ಯಕ್ಷನ್​ ಕಟ್​ ಹೇಳುವುದರಲ್ಲಿ ಮಾತ್ರವಲ್ಲ ತಮ್ಮ ಸಿನಿಮಾಕ್ಕೆ ಬೇಕಾದ ಪ್ರಮೋಷನ್ ಮಾಡುವುದರಲ್ಲೂ ಎತ್ತಿದ ಕೈ. ಇದರ ಜೊತೆಗ ಒಬ್ಬ ನಟನಾಗಿಯೂ ಯಶಸ್ಸು ಕಂಡವರು ಪ್ರೇಮ್.

ಕಳೆದ ವರ್ಷ ಇವರು ನಿರ್ದೇಶಿಸಿದ್ದ ದಿ ವಿಲನ್ ಸಿನಿಮಾ ರಿಲೀಸ್ ಆಗಿತ್ತು. ಕರುನಾಡ ಚಕ್ರವರ್ತಿ ಡಾ.ಶಿವರಾಜ್​ಕುಮಾರ್ ಮತ್ತು ಅಭಿನಯ ಚಕ್ರವರ್ತಿ ಸುದೀಪ್ ನಟನೆ ದಿ ವಿಲನ್ ನಿರೀಕ್ಷಿತ ಯಶಸ್ಸು ಕಂಡಿರಲಿಲ್ಲ. ವಿಲನ್ ನಿರ್ದೇಶಕ ಪ್ರೇಮ್ ಈಗ ಗಾಂಧಿ ಆಗಿದ್ದಾರೆ.
ಡಿಕೆ ಸಾಹೇಬ ‘ಗಾಂಧಿಗಿರಿ’ ತೋರಿಸಲು ಮುಂದಾಗಿದ್ದಾರೆ, ರಘು ಹಾಸನ್ ನಿರ್ದೇಶನದ ಸಿನಿಮಾ ಗಾಂಧಿಗಿರಿ. ಈ ಸಿನಿಮಾದಲ್ಲಿ ಪ್ರೇಮ್ ನಾಯಕ. ಪ್ರೇಮ್ ಅಮ್ಮನಾಗಿ ಅರುಂಧತಿ ನಾಗ್ ನಟಿಸುತ್ತಿದ್ದಾರೆ. ಯುಗಾದಿ ಹಬ್ಬದ ಈ ಸಮಯದಲ್ಲಿ ಚಿತ್ರತಂಡ ಸ್ಪೆಷಲ್ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದ್ದು. ಗಾಂಧಿಗಿರಿ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article