No menu items!
17.7 C
Munich
Friday, May 1, 2026

ಮೆಗಾಸ್ಟಾರ್ ಚಿರಂಜೀವಿ ಸಿನಿಮಾಕ್ಕೆ ನೋ ಅಂದ್ರಾ ಅನುಷ್ಕಾ ಶೆಟ್ಟಿ …? ಅನುಷ್ಕಾ ಬದಲಿಗೆ ಯಾರು ?

Must read

ಮೆಗಾಸ್ಟಾರ್ ಚಿರಂಜೀವಿ ಸಿನಿಮಾಕ್ಕೆ ನೋ ಅಂದ್ರಾ ಅನುಷ್ಕಾ ಶೆಟ್ಟಿ …? ಅನುಷ್ಕಾ ಬದಲಿಗೆ ಯಾರು ?

ಟಾಲಿವುಡ್ ಸೂಪರ್ ಸ್ಟಾರ್ ಚಿರಂಜೀವಿ ಸಿನಿಮಾಕ್ಕೆ ನಟಿ ಅನುಷ್ಕಾ ಶೆಟ್ಟಿ ಅಂದ್ರಾ ? ಹೀಗೊಂದು ಗಾಸಿಪ್ ಹರಿದಾಡುತ್ತಿದೆ .

ಈಗಾಗಲೇ ನಿಮಗೆ ಗೊತ್ತಿರುವಂತೆ ಚಿರಂಜೀವಿ ಮತ್ತು ಕೊರಟಾಲ ಶಿವ ಕಾಂಬಿನೇಷನ್ ನಲ್ಲಿ ‘ ಆಚಾರ್ಯ ‘ ಎಂಬ ಸಿನಿಮಾ ಬರಲಿದೆ . ಆದರೆ, ಈ ಸಿನಿಮಾಕ್ಕೆ ಅದ್ಯಾಕೋ ಪದೇ ಪದೇ ಒಂದಲ್ಲ ಒಂದು ರೀತಿಯ ವಿಘ್ನ , ಅಡೆತಡೆಗಳು ಎದುರಾಗುತ್ತಲೇ ಇದೆ . ಅಧಿಕೃತವಾಗಿ ಸಿನಿಮಾ ಟೈಟಲ್ ಘೋಷಣೆಗೂ ಮುನ್ನವೇ ಬಾಯ್ ತಪ್ಪಿ ಚಿರಂಜೀವಿ ಸಿನಿಮಾದ ಹೆಸರನ್ನು ಬಹಿರಂಗ ಪಡಿಸಿದ್ರು .

 

ನಂತರ ಅನೇಕ ಮಾತುಕತೆಗಳ ಬಳಿಕ ಈ ಸಿನಿಮಾಕ್ಕೆ ನಟಿ ತ್ರಿಷಾ ಅವರನ್ನು ಹೀರೋಯಿನ್ ಆಗಿ ಆಯ್ಕೆ ಮಾಡಲಾಯಿತು . ಆದರೆ, ಇದ್ದಕ್ಕಿದ್ದಂತೆ ಕಾರಣಾಂತರದಿಂದ ತ್ರಿಷಾ ಚಿತ್ರತಂಡದಿಂದ ಹಿಂದೆ ಸರಿದರು .

ತ್ರಿಷಾ ಗುಡ್ ಬೈ ಹೇಳಿದ ಬಳಿಕ ಚಿತ್ರ ತಂಡ ಹಂಗೋ‌ ಹಿಂಗೋ ಅನುಷ್ಕಾ ಶೆಟ್ಟಿಯವರನ್ನು ಕರೆ ತಂದಿತು . ನಿಶ್ಯಬ್ಧಂ ಮೂಲಕ ಹೊಸ ಇನ್ನಿಂಗ್ಸ್ ಆರಂಭಿಸಿರುವ ಅನುಷ್ಕಾ ಶೆಟ್ಟಿ ಚಿರಂಜೀವಿಗೆ ಸೂಕ್ತ ಜೋಡಿ ಎಂದು ಎಂದು ಚಿತ್ರ ತಂಡ ಜೋಷಲ್ಲಿತ್ತು .

ಆದರೆ ,‌ಇದೀಗ ಅನುಷ್ಕಾ ಶೆಟ್ಟಿ ಡೇಟ್ ಹೊಂದಾಣಿಕೆ ಕಾರಣ ನೀಡಿ ನೋ ಎಂದಿದ್ದಾರಂತೆ …! ಅನುಷ್ಕಾ ಶೆಟ್ಟಿ ನೋ ಎಂದಿರುವುದರಿಂದ ಚಿರಂಜೀವಿ ಜೊತೆ ಖೈದಿ ನಂಬರ್ 150 ಸಿನಿಮಾದಲ್ಲಿ ನಟಿಸಿರುವ ಕಾಜಲ್ ಅಗರ್ ವಾಲ್ ಅವರನ್ನು ಕರೆತರಲು ಆಚಾರ್ಯ ಸಿನಿ ತಂಡ ರೆಡಿಯಾಗಿದೆ . ಕಾಜಲ್ ಅವರು ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ .

ಬಂದೇ ಬಿಟ್ಟಿತು ಸ್ಯಾಮ್‌ಸಂಗ್ 5G ಸ್ಮಾರ್ಟ್‌ಫೋನ್ ….!

ನಾಪತ್ತೆ ಆಗಿದ್ದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಪ್ರತ್ಯಕ್ಷ …! ಎಲ್ಲಿ ? ಏನ್ ವಿಷ್ಯ ? ಏನಂದ್ರು ?

ಟೀಮ್ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡುವ ವಿಶ್ವಾಸದಲ್ಲಿ ಕನ್ನಡಿಗ …!

ಲಾಕ್ ಡೌನ್ ನಲ್ಲಿ ರೋರಿಂಗ್ ಸ್ಟಾರ್ ಶ್ರೀಮುರುಳಿಯಿಂದ ಜೀವನ ಪಾಠ …!

ಕೊರೋನಾ ಎಮರ್ಜೆನ್ಸಿ ನಡುವೆಯೇ ಸದ್ದಿಲ್ಲದೆ IPL ಆಯೋಜನೆಗಾಗಿ BCCI ಚಿಂತನೆ ..!

2011ರ ವರ್ಲ್ಡ್ ಕಪ್ ಗೆಲುವಿನ ಹಿಂದಿನ ಆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ಧೋನಿ ಅಲ್ಲ …!

ಕೆಟ್ಟದಾಗಿ ಸ್ಪರ್ಶಿಸಿದ್ದ ಆ ಕ್ರಿಕೆಟರ್ ಗೆ ಪ್ರಿಯಾಮಣಿ ಕಪಾಳಮೋಕ್ಷ ಮಾಡಿದ್ದು ಸತ್ಯನಾ?

2011 ರ ವಿಶ್ವಕಪ್ ನಲ್ಲಿ ಸಚಿನ್ ಪುತ್ರ ಅರ್ಜುನ್ ಜೊತೆ ಮ್ಯಾಚ್ ನೋಡಿದ್ದ ಪೋರ ಇವತ್ತು ಟೀಮ್ ಇಂಡಿಯಾ ಆಟಗಾರ…!

ಇದು ಕಾಳಿಂಗ ಸರ್ಪಗಳ ರಾಜಧಾನಿ…! ಇದು ನಿಮಗೂ ಚಿರಪರಿಚಿತ ..!

ಮನಸ್ಸು ಗಾಯಗೊಳಿಸಿ ಕ್ಷಮೆ ಎಂಬ ಮುಲಾಮು ಹಚ್ಚುವುದಲ್ಲ…

ಧೋನಿ ನಾಯಕತ್ವದ ವಿಶ್ವ ಏಕದಿನ ತಂಡ ಪ್ರಕಟಿಸಿದ ವಾಸಿಮ್ ಜಾಫರ್ ..!

ದಿ ನ್ಯೂ ಇಂಡಿಯನ್ ಟೈಮ್ಸ್ ನಿಂದ ಹಿಮಾಲಯ ಡ್ರಗ್ಸ್ ಸಹಯೋಗದಲ್ಲಿ ಮಿತ್ರರಿಗೆ ಸ್ಯಾನಿಟೈಸರ್ ವಿತರಣೆ

ನೀವಿಬ್ಬರು ಹೀಗಿದ್ದರೆ ನಿಮ್ಮ ನಡುವೆ ಇರೋದು ಬರೀ ಫ್ರೆಂಡ್ಶಿಪ್ ಅಲ್ಲ…!

ಫ್ರೀ ಟಾಕ್ ಟೈಮ್ ಆಫರ್ , ವ್ಯಾಲಿಡಿಟಿ ವಿಸ್ತರಣೆ ನೀಡುತ್ತಿವೆ‌ ಟೆಲಿಕಾಂ ಕಂಪನಿಗಳು‌..!

ಬಾಸ್ ನೀನೇನು ಮಾಡ್ತಿದ್ಯಾ … ? ಸಿಕ್ಸರ್ ಸಿಡಿಸಿದ ಅಯ್ಯರ್ ಗೆ ದ್ರಾವಿಡ್ ಕೂಲ್ ವಾರ್ನಿಂಗ್ ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article